ನಮಸ್ಕಾರ, *ಮೆಕ್ಯಾನಿಕಲ್ ಇಂಜಿನಿಯರಿಂಗ್* ವಿಷಯಾಧಾರಿತ ಎರಡನೆಯ ಸಂಪಾದನೋತ್ಸವವನ್ನು ಮಾರ್ಚ್ ೧೨, ೧೩ ರಂದು ನಡೆಸುವ ಯೋಜನೆ ಹಮ್ಮಿಕೊಳ್ಳಲಾಗಿದೆ. ವಿಕಿಸಮುದಾಯ ಇದರಲ್ಲಿ ಭಾಗವಹಿಸಿ ಯಶಸ್ವಿಗೊಳಿಸಲು ಕೋರಿಕೆ. ಹೆಚ್ಚಿನ ವಿವರಗಳು ಮತ್ತು ನೋಂದಣಿಗಾಗಿ ಈ ಪುಟ ನೋಡಿ: https://kn.wikipedia.org/s/1i0x
ಧನ್ಯವಾದಗಳೊಂದಿಗೆ, ವಿಕಾಸ್ ಹೆಗಡೆ _______________________________________________ Wikikn-l mailing list [email protected] https://lists.wikimedia.org/mailman/listinfo/wikikn-l
