agree with you. 2016-06-23 9:16 GMT+05:30 pradeep <[email protected]>:
> ಮಾನ್ಯರೆ, > > ವಿಕಿಪೀಡಿಯದಲ್ಲಿ “ಮೈಟೋಕಾಂಡ್ರಿಯ”ಹೆಸರಲ್ಲಿ ಒಂದು ಚುಟುಕು ಲೇಖನವಿದೆ. ಆದರೆ ತುಸು > ಉದ್ದನೆಯ ಹೆಸರಿರುವ “ಮೈಟಕಾಂಡ್ರಿಯನ್ (ಉಸಿರಾಟ ಮತ್ತು ಶಕ್ತಿ ಬಿಡುಗಡೆಯ ಅಂಗಾಂಶ)”ಎಂಬ > ಹೆಸರಿನ ವಿವರವಾದ ಲೇಖನವೂ ಇದೆ.ಈ ಲೇಖನ ಇಂದ್ಸೀಶ್ Mitochondrion ಲೇಖನಕ್ಕೆ ಲಿಂಕ್ > ಆಗಿದೆ ಸಹ. ಎರಡು ಲೇಖನಗಳ ಬದಲು ಎರಡನೆಯ ಲೇಖನದ ಹೆಸರು ಬದಲಿಸಿ (ಉದಾ. > “ಮೈಟೋಕಾಂಡ್ರಿಯನ್”–ಮೈಟೋಕಾಂಡ್ರಿಯ ಇದರ ಇಂಗ್ಲೀಶ್ ಬಹುವಚನದ ರೂಪ) ಒಂದೇ ಲೇಖನವನ್ನು > ಸಂಬಂಧಿಸಿದವರು ಮಾಡಿದರೆ ಉಪಯೋಗವಾಗುತ್ತದೆ ಎಂದು ನನ್ನ ಅನಿಸಿಕೆ. > > ಪ್ರದೀಪ್ ಬೆಳಗಲ್ > > _______________________________________________ > Wikikn-l mailing list > [email protected] > https://lists.wikimedia.org/mailman/listinfo/wikikn-l > _______________________________________________ Wikikn-l mailing list [email protected] https://lists.wikimedia.org/mailman/listinfo/wikikn-l
