ನಾನು ಬರುತ್ತೇನೆ.  ಸಂಘಟನೆಗಾಗಿ ವಂದನೆಗಳು.

2017-07-20 18:43 GMT+05:30 Vikas Hegde <[email protected]>:

> ಟೆಂಪ್ಲೇಟುಗಳು ಮತ್ತು ಇನ್ಫೋಬಾಕ್ಸ್ ಗಳು ವಿಕಿಪೀಡಿಯಾದಲ್ಲಿ ಮುಖ್ಯವಾದ, ಅಗತ್ಯವಾದ
> ಸೌಲಭ್ಯವಾಗಿವೆ. ನಾವು ಸೇರಿಸುವ ಲೇಖನಗಳಿಗೆ ಇವು ಹೆಚ್ಚಿನ ಮೌಲ್ಯ ತರುತ್ತವೆ.
> ವಿಕಿಸಂಪಾದನೆಯ ಚಟುವಟಿಕೆಗಳಲ್ಲಿ ಸಹಾಯವಾಗುತ್ತವೆ. ಮಾಹಿತಿ ಸಂಗ್ರಹಣೆ, ಅಂತರ್ಜೋಡಣೆಯಲ್ಲಿ
> ಮುಖ್ಯಪಾತ್ರ ವಹಿಸುತ್ತವೆ. ವಿಕಿಪೀಡಿಯಾ ಸಂಪಾದನೆಯಲ್ಲಿ ಇವುಗಳ ಬಗ್ಗೆ ತಿಳಿದುಕೊಳ್ಳುವುದು
> ಅವಶ್ಯಕವಾಗಿದೆ. ಹಾಗಾಗಿ *ಟೆಂಪ್ಲೇಟ್ಸ್, ಇನ್ಫೋಬಾಕ್ಸ್ ಗಳ ತಿಳಿವಳಿಕೆ, ರಚನೆ,
> ಎಡಿಟಿಂಗ್, ಆಮದು ಇತ್ಯಾದಿಗಳ ಬಗ್ಗೆ ಒಂದು ದಿನದ ತರಬೇತಿ ಕಾರ್ಯಾಗಾರವನ್ನು ಜುಲೈ 30,
> 2017ರಂದು ಹಮ್ಮಿಕೊಳ್ಳಲಾಗಿದೆ.* ಈ ಕಾರ್ಯಾಗಾರವು Center for Internet & Society
> <https://cis-india.org/>ವತಿಯಿಂದ ಬೆಂಗಳೂರಿನ ದೊಮ್ಮಲೂರಿನಲ್ಲಿರುವ CIS ಕಚೇರಿಯಲ್ಲಿ
> ನಡೆಯಲಿದೆ. ಇದಕ್ಕೆ ವಿಕಿಪೀಡಿಯಾ ಸಂಪಾದನೆಯ ತಿಳುವಳಿಕೆ, ಅನುಭವ ಇರುವ ವಿಕಿಪೀಡಿಯನ್ನರು
> ಮಾತ್ರ ಅರ್ಹರಾಗಿರುತ್ತಾರೆ. ಆಸಕ್ತರು *ಅರಳಿಕಟ್ಟೆಯಲ್ಲಿ
> <https://kn.wikipedia.org/s/18f>* ತಮ್ಮ ಹೆಸರುಗಳನ್ನು ನೊಂದಾಯಿಸಲು ಕೋರಿಕೆ.
> ಯಾವುದೇ ಶುಲ್ಕ ಇರುವುದಿಲ್ಲ. ಬೇರೆ ಊರುಗಳಿಂದ ಬರುವವರು ಪ್ರಯಾಣ ಭತ್ಯೆ ಪಡೆಯಲು
> ಅವಕಾಶವಿದೆ.
>
> ದಿನಾಂಕ: 30 ಜುಲೈ 2017, ಭಾನುವಾರ
> ಸಮಯ: ಬೆಳಗ್ಗೆ 10ರಿಂದ ಸಂಜೆ 5
> ಸ್ಥಳ: ಸಿ. ಐ .ಎಸ್. ಕಛೇರಿ, 194, 2nd C Cross Road, 2nd Stage, Domlur,
> Bengaluru. (ದೊಮ್ಮಲೂರು ಕ್ಲಬ್ ಹತ್ತಿರ)
> ಸ್ಥಳದ ಗೂಗಲ್ ನಕ್ಷೆ ಕೊಂಡಿ <https://goo.gl/maps/9YGhH1LZxZm>
> _______________________________________________
> Wikikn-l mailing list
> [email protected]
> https://lists.wikimedia.org/mailman/listinfo/wikikn-l
>



-- 
*Dr. Vishwanatha Badikana*

*Assistent Professor, Department of Kannada*

*St. Aloysius College(Autonomous), Light House Hill, Mangalore - 575
0039449615474, 9141676453*, 8618361841
*[email protected] <[email protected]>*
_______________________________________________
Wikikn-l mailing list
[email protected]
https://lists.wikimedia.org/mailman/listinfo/wikikn-l

Reply via email to