ನಾನು ಬರುತ್ತೆನೆ. ಸಂಘಟನೆಗೆ ವಂದನೆಗಳು.

Sent from my ASUS

-------- Original Message --------
From:wikikn-l-requ...@lists.wikimedia.org
Sent:Fri, 21 Jul 2017 17:30:05 +0530
To:wikikn-l@lists.wikimedia.org
Subject:Wikikn-l Digest, Vol 90, Issue 2

>Send Wikikn-l mailing list submissions to
>       wikikn-l@lists.wikimedia.org
>
>To subscribe or unsubscribe via the World Wide Web, visit
>       https://lists.wikimedia.org/mailman/listinfo/wikikn-l
>or, via email, send a message with subject or body 'help' to
>       wikikn-l-requ...@lists.wikimedia.org
>
>You can reach the person managing the list at
>       wikikn-l-ow...@lists.wikimedia.org
>
>When replying, please edit your Subject line so it is more specific
>than "Re: Contents of Wikikn-l digest..."
>
>
>Today's Topics:
>
>   1. ವಿಕಿಪೀಡಿಯಾ
>      ಟೆಂಪ್ಲೇಟ್ಸ್,
>      ಇನ್ಫೋಬಾಕ್ಸ್ ಗಳ ಬಗ್ಗೆ
>      ತರಬೇತಿ ಕಾರ್ಯಾಗಾರ (Vikas Hegde)
>   2. Re: ವಿಕಿಪೀಡಿಯಾ
>      ಟೆಂಪ್ಲೇಟ್ಸ್,
>      ಇನ್ಫೋಬಾಕ್ಸ್ ಗಳ ಬಗ್ಗೆ
>      ತರಬೇತಿ ಕಾರ್ಯಾಗಾರ (Vishwanatha Badikana)
>
>
>----------------------------------------------------------------------
>
>Message: 1
>Date: Thu, 20 Jul 2017 18:43:26 +0530
>From: Vikas Hegde <vikashegd...@gmail.com>
>To: Kannada Wikipedia Discussion List <wikikn-l@lists.wikimedia.org>
>Subject: [Wikikn-l (kannada wikipedia)] ವಿಕಿಪೀಡಿಯಾ
>       ಟೆಂಪ್ಲೇಟ್ಸ್, ಇನ್ಫೋಬಾಕ್ಸ್
>       ಗಳ ಬಗ್ಗೆ ತರಬೇತಿ ಕಾರ್ಯಾಗಾರ
>Message-ID:
>       <CAAKw8niWcfPmcuVO265MoDEnMfBX3uNcMC3x_q0SFr=lr-4...@mail.gmail.com>
>Content-Type: text/plain; charset="UTF-8"
>
>ಟೆಂಪ್ಲೇಟುಗಳು ಮತ್ತು ಇನ್ಫೋಬಾಕ್ಸ್ ಗಳು ವಿಕಿಪೀಡಿಯಾದಲ್ಲಿ ಮುಖ್ಯವಾದ, ಅಗತ್ಯವಾದ
>ಸೌಲಭ್ಯವಾಗಿವೆ. ನಾವು ಸೇರಿಸುವ ಲೇಖನಗಳಿಗೆ ಇವು ಹೆಚ್ಚಿನ ಮೌಲ್ಯ ತರುತ್ತವೆ.
>ವಿಕಿಸಂಪಾದನೆಯ ಚಟುವಟಿಕೆಗಳಲ್ಲಿ ಸಹಾಯವಾಗುತ್ತವೆ. ಮಾಹಿತಿ ಸಂಗ್ರಹಣೆ, ಅಂತರ್ಜೋಡಣೆಯಲ್ಲಿ
>ಮುಖ್ಯಪಾತ್ರ ವಹಿಸುತ್ತವೆ. ವಿಕಿಪೀಡಿಯಾ ಸಂಪಾದನೆಯಲ್ಲಿ ಇವುಗಳ ಬಗ್ಗೆ ತಿಳಿದುಕೊಳ್ಳುವುದು
>ಅವಶ್ಯಕವಾಗಿದೆ. ಹಾಗಾಗಿ *ಟೆಂಪ್ಲೇಟ್ಸ್, ಇನ್ಫೋಬಾಕ್ಸ್ ಗಳ ತಿಳಿವಳಿಕೆ, ರಚನೆ,
>ಎಡಿಟಿಂಗ್, ಆಮದು ಇತ್ಯಾದಿಗಳ ಬಗ್ಗೆ ಒಂದು ದಿನದ ತರಬೇತಿ ಕಾರ್ಯಾಗಾರವನ್ನು ಜುಲೈ 30,
>2017ರಂದು ಹಮ್ಮಿಕೊಳ್ಳಲಾಗಿದೆ.* ಈ ಕಾರ್ಯಾಗಾರವು Center for Internet & Society
><https://cis-india.org/>ವತಿಯಿಂದ ಬೆಂಗಳೂರಿನ ದೊಮ್ಮಲೂರಿನಲ್ಲಿರುವ CIS ಕಚೇರಿಯಲ್ಲಿ
>ನಡೆಯಲಿದೆ. ಇದಕ್ಕೆ ವಿಕಿಪೀಡಿಯಾ ಸಂಪಾದನೆಯ ತಿಳುವಳಿಕೆ, ಅನುಭವ ಇರುವ ವಿಕಿಪೀಡಿಯನ್ನರು
>ಮಾತ್ರ ಅರ್ಹರಾಗಿರುತ್ತಾರೆ. ಆಸಕ್ತರು *ಅರಳಿಕಟ್ಟೆಯಲ್ಲಿ
><https://kn.wikipedia.org/s/18f>* ತಮ್ಮ ಹೆಸರುಗಳನ್ನು ನೊಂದಾಯಿಸಲು ಕೋರಿಕೆ.
>ಯಾವುದೇ ಶುಲ್ಕ ಇರುವುದಿಲ್ಲ. ಬೇರೆ ಊರುಗಳಿಂದ ಬರುವವರು ಪ್ರಯಾಣ ಭತ್ಯೆ ಪಡೆಯಲು
>ಅವಕಾಶವಿದೆ.
>
>ದಿನಾಂಕ: 30 ಜುಲೈ 2017, ಭಾನುವಾರ
>ಸಮಯ: ಬೆಳಗ್ಗೆ 10ರಿಂದ ಸಂಜೆ 5
>ಸ್ಥಳ: ಸಿ. ಐ .ಎಸ್. ಕಛೇರಿ, 194, 2nd C Cross Road, 2nd Stage, Domlur,
>Bengaluru. (ದೊಮ್ಮಲೂರು ಕ್ಲಬ್ ಹತ್ತಿರ)
>ಸ್ಥಳದ ಗೂಗಲ್ ನಕ್ಷೆ ಕೊಂಡಿ <https://goo.gl/maps/9YGhH1LZxZm>
>
>------------------------------
>
>Message: 2
>Date: Thu, 20 Jul 2017 23:19:29 +0530
>From: Vishwanatha Badikana <badikan...@gmail.com>
>To: Kannada Wikipedia Discussion List <wikikn-l@lists.wikimedia.org>
>Subject: Re: [Wikikn-l (kannada wikipedia)]
>       ವಿಕಿಪೀಡಿಯಾ ಟೆಂಪ್ಲೇಟ್ಸ್,
>       ಇನ್ಫೋಬಾಕ್ಸ್ ಗಳ ಬಗ್ಗೆ
>       ತರಬೇತಿ ಕಾರ್ಯಾಗಾರ
>Message-ID:
>       <CALJ2a5EEbw=9+f4marhd8txafxp-jhcv9xfhmu-ouan2gkd...@mail.gmail.com>
>Content-Type: text/plain; charset="UTF-8"
>
>ನಾನು ಬರುತ್ತೇನೆ.  ಸಂಘಟನೆಗಾಗಿ ವಂದನೆಗಳು.
>
>2017-07-20 18:43 GMT+05:30 Vikas Hegde <vikashegd...@gmail.com>:
>
>> ಟೆಂಪ್ಲೇಟುಗಳು ಮತ್ತು ಇನ್ಫೋಬಾಕ್ಸ್ ಗಳು ವಿಕಿಪೀಡಿಯಾದಲ್ಲಿ ಮುಖ್ಯವಾದ, ಅಗತ್ಯವಾದ
>> ಸೌಲಭ್ಯವಾಗಿವೆ. ನಾವು ಸೇರಿಸುವ ಲೇಖನಗಳಿಗೆ ಇವು ಹೆಚ್ಚಿನ ಮೌಲ್ಯ ತರುತ್ತವೆ.
>> ವಿಕಿಸಂಪಾದನೆಯ ಚಟುವಟಿಕೆಗಳಲ್ಲಿ ಸಹಾಯವಾಗುತ್ತವೆ. ಮಾಹಿತಿ ಸಂಗ್ರಹಣೆ, ಅಂತರ್ಜೋಡಣೆಯಲ್ಲಿ
>> ಮುಖ್ಯಪಾತ್ರ ವಹಿಸುತ್ತವೆ. ವಿಕಿಪೀಡಿಯಾ ಸಂಪಾದನೆಯಲ್ಲಿ ಇವುಗಳ ಬಗ್ಗೆ ತಿಳಿದುಕೊಳ್ಳುವುದು
>> ಅವಶ್ಯಕವಾಗಿದೆ. ಹಾಗಾಗಿ *ಟೆಂಪ್ಲೇಟ್ಸ್, ಇನ್ಫೋಬಾಕ್ಸ್ ಗಳ ತಿಳಿವಳಿಕೆ, ರಚನೆ,
>> ಎಡಿಟಿಂಗ್, ಆಮದು ಇತ್ಯಾದಿಗಳ ಬಗ್ಗೆ ಒಂದು ದಿನದ ತರಬೇತಿ ಕಾರ್ಯಾಗಾರವನ್ನು ಜುಲೈ 30,
>> 2017ರಂದು ಹಮ್ಮಿಕೊಳ್ಳಲಾಗಿದೆ.* ಈ ಕಾರ್ಯಾಗಾರವು Center for Internet & Society
>> <https://cis-india.org/>ವತಿಯಿಂದ ಬೆಂಗಳೂರಿನ ದೊಮ್ಮಲೂರಿನಲ್ಲಿರುವ CIS ಕಚೇರಿಯಲ್ಲಿ
>> ನಡೆಯಲಿದೆ. ಇದಕ್ಕೆ ವಿಕಿಪೀಡಿಯಾ ಸಂಪಾದನೆಯ ತಿಳುವಳಿಕೆ, ಅನುಭವ ಇರುವ ವಿಕಿಪೀಡಿಯನ್ನರು
>> ಮಾತ್ರ ಅರ್ಹರಾಗಿರುತ್ತಾರೆ. ಆಸಕ್ತರು *ಅರಳಿಕಟ್ಟೆಯಲ್ಲಿ
>> <https://kn.wikipedia.org/s/18f>* ತಮ್ಮ ಹೆಸರುಗಳನ್ನು ನೊಂದಾಯಿಸಲು ಕೋರಿಕೆ.
>> ಯಾವುದೇ ಶುಲ್ಕ ಇರುವುದಿಲ್ಲ. ಬೇರೆ ಊರುಗಳಿಂದ ಬರುವವರು ಪ್ರಯಾಣ ಭತ್ಯೆ ಪಡೆಯಲು
>> ಅವಕಾಶವಿದೆ.
>>
>> ದಿನಾಂಕ: 30 ಜುಲೈ 2017, ಭಾನುವಾರ
>> ಸಮಯ: ಬೆಳಗ್ಗೆ 10ರಿಂದ ಸಂಜೆ 5
>> ಸ್ಥಳ: ಸಿ. ಐ .ಎಸ್. ಕಛೇರಿ, 194, 2nd C Cross Road, 2nd Stage, Domlur,
>> Bengaluru. (ದೊಮ್ಮಲೂರು ಕ್ಲಬ್ ಹತ್ತಿರ)
>> ಸ್ಥಳದ ಗೂಗಲ್ ನಕ್ಷೆ ಕೊಂಡಿ <https://goo.gl/maps/9YGhH1LZxZm>
>> _______________________________________________
>> Wikikn-l mailing list
>> Wikikn-l@lists.wikimedia.org
>> https://lists.wikimedia.org/mailman/listinfo/wikikn-l
>>
>
>
>
>-- 
>*Dr. Vishwanatha Badikana*
>
>*Assistent Professor, Department of Kannada*
>
>*St. Aloysius College(Autonomous), Light House Hill, Mangalore - 575
>0039449615474, 9141676453*, 8618361841
>*badikan...@gmail.com <badikan...@gmail.com>*
>
>------------------------------
>
>Subject: Digest Footer
>
>_______________________________________________
>Wikikn-l mailing list
>Wikikn-l@lists.wikimedia.org
>https://lists.wikimedia.org/mailman/listinfo/wikikn-l
>
>
>------------------------------
>
>End of Wikikn-l Digest, Vol 90, Issue 2
>***************************************
_______________________________________________
Wikikn-l mailing list
Wikikn-l@lists.wikimedia.org
https://lists.wikimedia.org/mailman/listinfo/wikikn-l

Reply via email to