ಆಳ್ವಾಸ್ ನುಡಿಸಿರಿಯ ವಿಕಿ ಸಂಪಾದನೋತ್ಸವದಲ್ಲಿ ಭಾಗವಹಿಸಿದ ಎಲ್ಲಾ ಕರಾವಳಿ ವಿಕಿ ಪಿಡಿಯಾ ಗ್ರೂಪಿಗೆ ಅಭಿನಂದನೆಗಳು
2017-12-01 10:50 GMT+05:30 Bharathesha A B <[email protected]>: > ನಮಸ್ಕಾರ, > ಆಳ್ವಾಸ್ ನುಡಿಸಿರಿ ಮೊದಲ ದಿನ, ಸುಮಾರ್ ೧೫ ಜನರಿದ್ದಾರೆ, ಸಣ್ಣ ಭಾಷಣದ ಮೂಲಕ ಮಾಹಿತಿ, > ತುಳು, ಕನ್ನಡ ಲೇಖನ ಬರೆಯುವಂತೆ ಸೇರಿದವರನ್ನು ಪ್ರೋತ್ಸಾಹಿಸಿದೆವು. > > ಸಮಯ : ೧೦:೦೦ > > ಸಂತೋಷ, > ಭರತೇಶ ಅಲಸಂಡೆಮಜಲು > _______________________________________________ > Wikikn-l mailing list > [email protected] > https://lists.wikimedia.org/mailman/listinfo/wikikn-l > _______________________________________________ Wikikn-l mailing list [email protected] https://lists.wikimedia.org/mailman/listinfo/wikikn-l
