ನಮಸ್ಕಾರ, ವಿಕಿವಿಮೆನ್ ಮಂಗಳೂರು ವತಿಯಿಂದ ವಿಕಿಪೀಡಿಯದಲ್ಲಿರುವ ಲಿಂಗ ಅಸಮಾನತೆಯನ್ನು ಹೋಗಲಾಡಿಸಲು ಸಂಪಾದನೋತ್ಸವಗಳನ್ನು ಹಮ್ಮಿಕೊಳ್ಳಲಾಗಿದೆ. ವಿವರಗಳಿಗೆ ಈ ಪುಟವನ್ನು ನೋಡಿ- https://meta.wikimedia.org/wiki/WikiWomen/Mangaluru#Women's_Month_Editathons
ಈ ಪುಟದಲ್ಲಿ ಆಯಾ ಸಂಪಾದನೋತ್ಸವದ ಪುಟಕ್ಕೆ ಕೊಂಡಿ ಇದೆ. ಅಲ್ಲಿ ನೋಂದಾಯಿಸಿ, ಪ್ರೋತ್ಸಾಹಿಸಿ ಮತ್ತು ಭಾಗವಹಿಸಿ. Regards, Dhanalakshmi K T _______________________________________________ Wikikn-l mailing list [email protected] https://lists.wikimedia.org/mailman/listinfo/wikikn-l
