ಕೊಂಡಿ - ಕನ್ನಡ ವಿಕಿಪೀಡಿಯ ಅರಳಿಕಟ್ಟೆ <https://kn.wikipedia.org/wiki/%E0%B2%B5%E0%B2%BF%E0%B2%95%E0%B2%BF%E0%B2%AA%E0%B3%80%E0%B2%A1%E0%B2%BF%E0%B2%AF:%E0%B2%85%E0%B2%B0%E0%B2%B3%E0%B2%BF_%E0%B2%95%E0%B2%9F%E0%B3%8D%E0%B2%9F%E0%B3%86#%E0%B2%AD%E0%B2%BE%E0%B2%B0%E0%B2%A4%E0%B2%A6%E0%B2%B2%E0%B3%8D%E0%B2%B2%E0%B2%BF_%E0%B2%B8%E0%B3%8D%E0%B2%B5%E0%B2%BE%E0%B2%A4%E0%B2%82%E0%B2%A4%E0%B3%8D%E0%B2%B0%E0%B3%8D%E0%B2%AF_%E0%B2%B9%E0%B3%8B%E0%B2%B0%E0%B2%BE%E0%B2%9F%E0%B2%A6_%E0%B2%B8%E0%B2%82%E0%B2%AA%E0%B2%BE%E0%B2%A6%E0%B2%A8%E0%B3%8B%E0%B2%A4%E0%B3%8D%E0%B2%B8%E0%B2%B5>
On Wed, Aug 8, 2018 at 5:01 PM Gopala Krishna A <[email protected]> wrote: > ಆಗಸ್ಟ್ ೧೫ರಂದು ಭಾರತ ದೇಶದಲ್ಲಿ ಸ್ವಾತಂತ್ರ್ಯ ದಿನವನ್ನಾಗಿ ಆಚರಿಸಲಾಗುತ್ತಯದೆ. ಇದರ > ಪ್ರಯುಕ್ತ ವಿವಿಧ ವಿಕಿಪೀಡಿಯ ಸಮುದಾಯಗಳು ಸಂಪಾದನೋತ್ಸವವನ್ನು ಏರ್ಪಡಿಸಿವೆ. ಇದು ಸರಿ > ಸುಮಾರು ಆಗಸ್ಟ್ ೧೦-೨೦ರ ವರೆಗೆ ಹಮ್ಮಿಕೊಂಡಿವೆ. ನಮ್ಮಲ್ಲಿಯೂ ಈ ಸಂಪಾದನೋತ್ಸವವನ್ನು > ಏರ್ಪಡಿಸಬಹುದು. ಯಾವ ದಿನಗಳಲ್ಲಿ ಮತ್ತು ಎಷ್ಟು ದಿನ ಈ ಸಂಪಾದನೋತ್ಸವವನ್ನು > ಹಮ್ಮಿಕೊಳ್ಳಬಹುದು ಎಂದು ಚರ್ಚೆ ನಡೆಸೋಣ. > ಚರ್ಚೆ ನಡೆಸಲು ಈ ಕೊಂಡಿಗೆ ಭೇಟಿ ನೀಡಿರಿ ಅಥವಾ ಈ ಅಂಚೆಗೆ ಉತ್ತರಿಸಿ ನಿಮ್ಮ ಅಭಿಪ್ರಾಯ > ಮತ್ತು ಸಲಹೆಗಳನ್ನು ನೀಡಬೇಕಾಗಿ ವಿನಂತಿ. > > -- > Regards, > Gopala Krishna A > Community Advocate, CIS-A2K > Contact : +918884244408 > > > > > -- Regards, Gopala Krishna A Community Advocate, CIS-A2K Contact : +918884244408 _______________________________________________ Wikikn-l mailing list [email protected] https://lists.wikimedia.org/mailman/listinfo/wikikn-l
