This meeting is going to start now. On Sun, Feb 21, 2021 at 8:24 PM Krishna Chaitanya Velaga < [email protected]> wrote:
> ನಮಸ್ಕಾರ > > ಫೆಬ್ರವರಿ 1 ಮತ್ತು ಮಾರ್ಚ್ 14 ರ ನಡುವೆ ವಿಕಿಮೀಡಿಯಾ ಫೌಂಡೇಶನ್ನ ಆಡಳಿತ ಮಂಡಳಿಗೆ > (ಬೋರ್ಡ್ ಆಫ್ ಟ್ರಸ್ಟೀಸ್) ಸಮುದಾಯದ ಸದಸ್ಯರ ಆಯ್ಕೆ ಪ್ರಕ್ರಿಯೆಗಳ ಬಗ್ಗೆ ಪ್ರತಿಕ್ರಿಯೆ > ನೀಡುವಂತೆ ಸಮುದಾಯದಲ್ಲಿ ವಿನಂತಿಸುತ್ತಿದೆ. ಕನ್ನಡ ಮತ್ತು ತುಳು ಸಮುದಾಯದ ಸದಸ್ಯರೊಂದಿಗೆ > 22 ಫೆಬ್ರವರಿ (ಸೋಮವಾರ) ಸಂಜೆ 3 ರಿಂದ 4:30 ರ ವರೆಗೆ ಸಭೆ ನಡೆಯಲಿದೆ. ನೀವೆಲ್ಲರೂ > ಇದರಲ್ಲಿ ಪಾಲ್ಗೊಂಡಲ್ಲಿ ತುಂಬಾ ಒಳ್ಳೆಯದು. ಈ ಕೊಂಡಿಗೆ ಭೇಟಿ ನೀಡುವ ಮೂಲಕ ಸಭೆಗೆ > ಹಾಜರಾಗಬಹುದು https://meet.google.com/pnd-sqdv-odw ಹಾಗೂ ನಿಮ್ಮ ಗೂಗಲ್ > ಕ್ಯಾಲೆಂಡರ್ಗೆ ಕಾರ್ಯಕ್ರಮವನ್ನು ಸೇರಿಸಿಕೊಳ್ಳಬಹುದು > <https://calendar.google.com/event?action=TEMPLATE&tmeid=NDhoa2Y2b2hmcGs5Nm5qZHFwbThjNHFjNjgga2N2ZWxhZ2EtY3RyQHdpa2ltZWRpYS5vcmc&tmsrc=kcvelaga-ctr%40wikimedia.org> > . > > Krishna Chaitanya > _______________________________________________ Wikikn-l mailing list [email protected] https://lists.wikimedia.org/mailman/listinfo/wikikn-l
