ಅತಿ ಅವಶ್ಯಕ ಕಾರ್ಯಕ್ರಮ, ಅದರಲ್ಲೂ ನನಗೆ. ಕಲಿಯಲು ಬೇಕಾದಷ್ಟಿದೆ. ಆದರೆ   ಬರಲು
ಅಸಾಧ್ಯ. ವಾರ್ಷಿಕ ಹಕ್ಕಿಗಳ ಗಣತಿ ಇರುವುದರಿಂದ ...ಧನ್ಯವಾದಗಳೊಂದಿಗೆ....On Mon, 2
Jan, 2023, 22:05 Vikas Hegde, <[email protected]> wrote:

> ಹಲವು ವರ್ಷಗಳ ನಂತರ ಕನ್ನಡ ವಿಕಿಮೀಡಿಯನ್ನರ ಸಮ್ಮಿಲನವನ್ನು *ಜನವರಿ ೨೨,೨೦೨೩ರಂದು
> ಉಡುಪಿಯಲ್ಲಿ* ಆಯೋಜಿಸಲಾಗುತ್ತಿದೆ. ಈ ಸಮ್ಮಿಲನದಲ್ಲಿ ಕನ್ನಡದ ಯಾವುದೇ ವಿಕಿ ಯೋಜನೆಗಳಲ್ಲಿ
> ಕೊಡುಗೆ ನೀಡುತ್ತಿರುವ ಎಲ್ಲ ಸಂಪಾದಕರಿಗೆ ಭಾಗವಹಿಸಲು ಮುಕ್ತ ಅವಕಾಶವಿದೆ. ಬಹಳ ಸಮಯದ ನಂತರ
> ಎಲ್ಲರ ಭೇಟಿಯು ಒಂದು ಉಲ್ಲಾಸದಾಯಕ ಕಾರ್ಯಕ್ರಮವಾಗುವುದರ ಜೊತೆಗೆ ಕನ್ನಡ ವಿಕಿಸಮುದಾಯಕ್ಕೆ
> ಮರುಚೈತನ್ಯ ತಂದುಕೊಡಬಹುದೆಂಬ ಆಶಾಭಾವನೆ ಇದರಲ್ಲಿ ಮುಖ್ಯವಾಗಿದೆ. ಹಳೆ ಹೊಸ
> ವಿಕಿಮೀಡಿಯನ್ನರ ಸಮಾಗಮವು ಜ್ಞಾನದ ಹಂಚಿಕೆಗೆ, ಮಾಹಿತಿ ವಿನಿಮಯಕ್ಕೆ ಒಳ್ಳೆಯ ವೇದಿಕೆಯಾಗುವ
> ವಿಶ್ವಾಸವಿದೆ. ಕನ್ನಡ ವಿಕಿಸಮುದಾಯದ ಎಲ್ಲಾ ಸಂಪಾದಕರು ಸ್ವಯಂಪ್ರೇರಣೆಯಿಂದ ಇದರಲ್ಲಿ
> ಭಾಗವಹಿಸಿ ಯಶಸ್ವಿಗೊಳಿಸೋಣ.
>
> ಕಾರ್ಯಕ್ರಮದ ವಿವರಗಳಿಗಾಗಿ ಮತ್ತು ನೊಂದಾಯಿಸಿಕೊಳ್ಳಲು* ವಿಕಿಪೀಡಿಯ:ಸಮ್ಮಿಲನ/ವಿಕಿ
> ಸಮ್ಮಿಲನ ೨೦೨೩, ಉಡುಪಿ
> <
> https://kn.wikipedia.org/wiki/%E0%B2%B5%E0%B2%BF%E0%B2%95%E0%B2%BF%E0%B2%AA%E0%B3%80%E0%B2%A1%E0%B2%BF%E0%B2%AF:%E0%B2%B8%E0%B2%AE%E0%B3%8D%E0%B2%AE%E0%B2%BF%E0%B2%B2%E0%B2%A8/%E0%B2%B5%E0%B2%BF%E0%B2%95%E0%B2%BF_%E0%B2%B8%E0%B2%AE%E0%B3%8D%E0%B2%AE%E0%B2%BF%E0%B2%B2%E0%B2%A8_%E0%B3%A8%E0%B3%A6%E0%B3%A8%E0%B3%A9,_%E0%B2%89%E0%B2%A1%E0%B3%81%E0%B2%AA%E0%B2%BF
> >
> (*
> https://kn.wikipedia.org/s/2yz3) ಪುಟಕ್ಕೆ ಭೇಟಿ ಕೊಡಿ.
>
>
> *ಎಲ್ಲಾ ಕನ್ನಡ ವಿಕಿಮೀಡಿಯನ್ನರಿಗೆ ಪ್ರೀತಿಯ ಸ್ವಾಗತ.*
> _______________________________________________
> Wikikn-l mailing list -- [email protected]
> To unsubscribe send an email to [email protected]
>
_______________________________________________
Wikikn-l mailing list -- [email protected]
To unsubscribe send an email to [email protected]

Reply via email to