> ಕನ್ನಡ ವಿಕಿಕೋಟ್ ೨೦ ವರ್ಷದ ಪ್ರಯುಕ್ತ ಉಲ್ಲೇಖೋತ್ಸವ
https://kn.wikiquote.org/wiki/ವಿಕಿಕೋಟ್:ಉಲ್ಲೇಖೋತ್ಸವ/ಜುಲೈ_೨೦೨೫ * ಕಾಲಾವಧಿ: ೧ ಜುಲೈ ೨೦೨೫ - ೨೧ ಜುಲೈ ೨೦೨೫ * ಅತಿ ಹೆಚ್ಚು ಅಂಕಗಳಿಸಿದ ಮೊದಲ ೧೦ ಜನರಿಗೆ ಒಂದು ಬಹುಮಾನ ಇದೆ. * ಭಾಗವಹಿಸುವವರೆಲ್ಲರಿಗು ಸರ್ಟಿಫ಼ಿಕೇಟ್ ನೀಡಲಾಗುವುದು. - ಹೆಚ್ಚಿನ ಮಾಹಿತಿಗಾಗಿ ಉಲ್ಲೇಖೋತ್ಸವದ ಚರ್ಚೆ ಪುಟ https://kn.wikiquote.org/wiki/ವಿಕಿಕೋಟ್_ಚರ್ಚೆ:ಉಲ್ಲೇಖೋತ್ಸವ/ಜುಲೈ_೨೦೨೫ ಅಥವಾ https://kn.wikiquote.org/wiki/User_talk:A826 ಗೆ ಸಂದೇಶ ಕಳಿಸಿ. ---- ಅನೂಪ್ ( User:A826 ) ಕನ್ನಡ ವಿಕಿಕೋಟ್ ನಿರ್ವಾಹಕ _______________________________________________ Wikikn-l mailing list -- wikikn-l@lists.wikimedia.org To unsubscribe send an email to wikikn-l-le...@lists.wikimedia.org