Dear friends,

Kannada Wikipedia has completed 10 years. The Kannada Wikipedia community will 
be celebrating the tenth anniversary of Kannada Wikpedia on Nov 17, 2013 from 
9:30 am to 1:30 pm at H N Multimedia Hall, National College, Basavanagudi, 
Bangalore. The guests of honour will be Dr. U R Ananthamurthy, Prof G 
Venkatasubbiah and Ravi Hegde. There will be speeches by the chief guests from 
10:00 to 11:00am. That will be followed by talk by some Kannada Wikipedians. At 
the end there will be a edit-a-thon where Wikipedians will add some articles to 
Kannada Wikipedia.

Registration page - http://bit.ly/KNWP10 

Thanks and regards,
Pavanaja

-----Original Message-----
From: wikikn-l-boun...@lists.wikimedia.org 
[mailto:wikikn-l-boun...@lists.wikimedia.org] On Behalf Of Kiran Ravikumar
Sent: 13 November 2013 17:53
To: wikik...@lists.wikimedia.org
Subject: [Wikikn-l (kannada wikipedia)] ಕನ್ನಡ ವಿಕಿಪೀಡಿಯ ದಶಮಾನೋತ್ಸವ ಆಚರಣೆ 
-ನವಂಬರ್ ೧೭, ೨೦೧೩ ಭಾನುವಾರ

ಎಲ್ಲರಿಗೂ ಈಗಾಗಲೆ ತಿಳಿದಿರುವಂತೆ, ಅರಳಿಕಟ್ಟೆಯಲ್ಲಿ ಹಾಗೂ ಸಮ್ಮಿಲನ ಪುಟದಲ್ಲಿ ಘೋಷಿಸಿರುವಂತೆ 
ಕನ್ನಡ ವಿಕಿಪೀಡಿಯದ ದಶಮಾನೋತ್ಸವ ಕಾರ್ಯಕ್ರಮವನ್ನು ನವಂಬರ್ ೧೭ರಂದು ಹಮ್ಮಿಕೊಳ್ಳಲಾಗಿದೆ.ಕಾರ್ಯಕ್ರಮ ವಿವರ:-

·     ೯:೩೦-೧೦:೦೦ ನೋಂದಣಿ

·     ೧೦:೦೦ ರಿಂದ ೧೧:೦೦ ಸಭಾ ಕಾರ್ಯಕ್ರಮ

o  ಸ್ವಾಗತ ಗೀತೆ – ಲಕ್ಷ್ಮಿ ಚೈತನ್ಯ

o  ಸ್ವಾಗತ ಮತ್ತು ನಿರ್ವಹಣೆ – ಡಾ. ಎ. ಸತ್ಯನಾರಾಯಣ

o  ಪ್ರಸ್ತಾವನೆ – ಡಾ. ಯು. ಬಿ. ಪವನಜ

o  ಮುಖ್ಯ ಅತಿಥಿಗಳ ಮಾತು

§ ಡಾ. ಯು. ಆರ್. ಅನಂತಮೂರ್ತಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು

§ ನಾಡೋಜ ಪ್ರೊ. ಜಿ. ವೆಂಕಟಸುಬ್ಬಯ್ಯ

§ ರವಿ ಹೆಗಡೆ, ಸಮೂಹ ಸಂಪಾದಕ, ಉದಯವಾಣಿ

§ ಹತ್ತು ವರ್ಷದಲ್ಲಿ ಉತ್ತಮ ಕೆಲಸ ಮಾಡಿದ ಪ್ರಮುಖ ವಿಕಿಪೀಡಿಯನ್ನರುಗಳಿಗೆ ಮತ್ತು 
ನಿರ್ವಾಹಕರುಗಳಿಗೆ ಸ್ಮರಣಿಕೆ ನೀಡಿಕೆ

o  ಧನ್ಯವಾದ ಸಮರ್ಪಣೆ

·     ೧೧:೦೦ – ೧೧:೧೫ – ಚಹಾ

·     ೧೧:೧೫-೧೨:೦೦

o  ಕನ್ನಡ ವಿಕಿಪೀಡಿಯ ಪ್ರಾತ್ಯಕ್ಷಿಕೆ - ಓಂಶಿವಪ್ರಕಾಶ

o  ಕ್ರಿಯೇಟಿವ್ ಕಾಮನ್ಸ್ – ಕಿರಣ್ ರವಿಕುಮಾರ

o  ವಿಕಿಪೀಡಿಯನ್ನರುಗಳ ಮಾತು –

·     ೧೨:೦೦-೧೩:೦೦ – ಕನ್ನಡ ವಿಕಿಪೀಡಿಯ ಸಂಪಾದನೋತ್ಸವ (edit-a-thon)

o  ಲೇಖನಗಳನ್ನು ಸಿದ್ಧ ಮಾಡಿಕೊಂಡು ಬಂದು ಲೇಖನ ಸೇರಿಸುವುದು. ದಯವಿಟ್ಟು ಲ್ಯಾಪ್‌ಟಾಪ್,
ಇಂಟರ್‌ನೆಟ್ ಡಾಂಗಲ್ ಮತ್ತು ಕನಿಷ್ಠ ಒಂದು ಲೇಖನ ಸಿದ್ಧಮಾಡಿಕೊಂಡು ಬಂದು ಲೇಖನ ಸೇರಿಸಬೇಕಾಗಿ 
ವಿನಂತಿ.
ಸ್ಥಳ: ಡಾ. ಎಚ್. ನರಸಿಂಹಯ್ಯ ಸಭಾಂಗಣ, ನ್ಯಾಶನಲ್ ಕಾಲೇಜು, ಬಸವನಗುಡಿ ಬೆಂಗಳೂರು - ೫೬೦೦೦೪ 
ಕನ್ನಡ ವಿಕಿಪೀಡಿಯ ದಶಮಾನೋತ್ಸವ

Regards,

Kiran
_______________________________________________
Wikikn-l mailing list
wikik...@lists.wikimedia.org
https://lists.wikimedia.org/mailman/listinfo/wikikn-l
_______________________________________________
Wikimediaindia-l mailing list
Wikimediaindia-l@lists.wikimedia.org
To unsubscribe from the list / change mailing preferences visit 
https://lists.wikimedia.org/mailman/listinfo/wikimediaindia-l

Reply via email to