Sir plz add my no 9743297352.to this group sir On 21 Aug 2016 8:54 p.m., "Juliana D'Souza" <[email protected]> wrote:
> Very true sir. Thank you for making this arrangement. > On 16 Aug 2016 16:40, "Venkatesh ITFC" <[email protected]> wrote: > >> ಆತ್ಮೀಯ ಶಿಕ್ಷಕ ಬಂಧುಗಳೇ, >> >> ಶೈಕ್ಷಣಿಕ ಸಂಪನ್ಮೂಲ ಹಂಚಿಕೆ ಮತ್ತು ವಿಚಾರವಿನಿಮಯಗಳ ಮೂಲಕ ಶಿಕ್ಷಕರ ವೃತ್ತಿಪರ >> ಬೆಳವಣಿಗಾಗಿ ಸೃಷ್ಟಿಯಾದ ವಿಷಯ ಶಿಕ್ಷಕರ ವೇದಿಕೆಯಲ್ಲಿ ಇತ್ತೀಚೆಗೆ ಶೈಕ್ಷಣಿಕವಲ್ಲದ >> ವಿಷಯಗಳ ಇಮೇಲ್ ಗಳೇ ಹೆಚ್ಚು ಹರಿದಾಡುತ್ತಿರುವುದನ್ನು ಗಮನಿಸುತ್ತಿದ್ದೀರಿ. ವರ್ಗಾವಣೆ, >> ಇಮೇಲ್ ಗುಂಪಿಗೆ ಸೇರಲು ಕೋರಿಕೆ, ವಾಟ್ಸಪ್ ಗುಂಪಿಗೆ ಸೇರಲು ಕೋರಿಕೆಗಳ ಇಮೇಲ್‌ಗಳೇ >> ಹೆಚ್ಚಾಗಿವೆ. >> >> STF ಇಮೇಲ್ ಗುಂಪಿಗೆ ಅಥವಾ ವಾಟ್ಸಪ್ /ಟೆಲಿಗ್ರಾಮ್/ಹೈಕ್ ಗುಂಪಿಗೆ ಸೇರಲು ಅಥವಾ ತಮ್ಮ >> ಸಹೋದ್ಯೋಗಿಗಳನ್ನು ಸೇರಿಸಲು STF ಗುಂಪಿನಲ್ಲಿ ಇಮೇಲ್ ಕಳುಹಿಸುವ ಬದಲು ಈ ಕೆಳಗಿನಂತೆ >> ಅನುಸರಿಸಿ :- >> ೧. ನೀವು ಬೋಧಿಸುವ ವಿಷಯದ STF ಗುಂಪಿನಲ್ಲಿ ಸದಸ್ಯರಾಗಲು ಅಥವಾ ನಿಮ್ಮ >> ಸ್ನೇಹಿತರನ್ನು ಈ ವೇದಿಕೆ ಸೇರ್ಪಡೆಗೊಳಿಸಲು ಈ ಗೂಗಲ್ ಫಾರಂ ಅನ್ನು ಭರ್ತಿಮಾಡಿ >> ರವಾನಿಸಿರಿ.ಒಂದು ವಾರದ ಒಳಗಾಗಿ ನಿಮ್ಮನ್ನು ಗುಂಪಿಗೆ ಸೇರಿಸಲಾಗುತ್ತದೆ. ಗೂಗಲ್ ಫಾರ್ಮ್ >> ಗಾಗಿ ಇಲ್ಲಿ ಕ್ಲಿಕ್ಕಿಸಿರಿ >> https://docs.google.com/forms/d/1Iv5fotalJsERorsuN5v5yHGuKrm >> pFXStxBwQSYXNbzI/viewform >> >> ನೀವು ವಾಟ್ಸಪ್ ಗುಂಪು ಸೇರಲು ಬಯಸಿದರೆ ದಯವಿಟ್ಟು ಆ ವಾಟ್ಸಪ್ ಗುಂಪಿನ >> ವ್ಯವಸ್ಥಾಪಕರ ಪೋನ್ ನಂಬರ್‌ಗೆ ಅಥವಾ ಇಮೇಲ್ ಗೆ ಮಾತ್ರವೇ ಮನವಿ ಕಳುಹಿಸಿರಿ. ಕರ್ನಾಟಕ >> ರಾಜ್ಯದಲ್ಲಿ ಪ್ರಸ್ತುತ ಚಾಲನೆಯಲ್ಲಿರುವ WhatsApp,Hike,teligram ಗುಂಪುಗಳ >> ಪಟ್ಟಿಯನ್ನು ನೋಡಲು ಈ ಲಿಂಕ್ ಕ್ಲಿಕ್ ಮಾಡಿ . >> https://docs.google.com/spreadsheets/d/1zDz-tx6BgQcgV5bJm5n1 >> u7QgqWhrOQWh8Rj1773ew2g/edit#gid=654293179 >> >> ಈ ಪಟ್ಟಿಯಲ್ಲಿರುವ ಗುಂಪುಗಳನ್ನು ಸೇರಲು ಆಯಾ ಗ್ರೂಪ್ ನ ಅಡ್ಮಿನ್ ರವರ ಮೊಬೈಲ್ >> ಸಂಖ್ಯೆಗೆ ನಿಮ್ಮ ಪೂರ್ಣ ಹೆಸರು, ನಿಮ್ಮ ಶಾಲಾ / ಸಂಸ್ಥೆ ಹೆಸರು , ನೀವು ಬೋಧಿಸುವ >> ವಿಷಯ, ಜಿಲ್ಲಾ/ತಾಲೂಕಿನ >> ಹೆಸರು, ಮೊಬೈಲ್ ಫೋನ್ ಸಂಖ್ಯೆ ಮತ್ತು ಇಮೇಲ್ ಐಡಿ ಯನ್ನು ಒಳಗೊಂಡ ಸಂದೇಶವನ್ನು >> ರವಾನಿಸಿ.(ಇದಕ್ಕೆ ಮೇಲ್ ಮಾಡುವ ಅಗತ್ಯವಿಲ್ಲ). >> ಇದಕ್ಕೆ ಪೂರಕವಾಗಿ WhatsApp,Hike,telegram ಗುಂಪುಗಳ ಅಡ್ಮಿನ್ ಗಳು ತಮ್ಮ >> ಗುಂಪುಗಳ ಬಗೆಗೆ ಮಾಹಿತಿ ನೀಡಬಹುದು, ಈ ಮೂಲಕ ಇನ್ನು ಹೆಚ್ಚಿನ ಶಿಕ್ಷಕರಿಗೆ ಈಗಾಗಲೇ >> ಚಾಲನೆಯಲ್ಲಿರುವ >> ಗುಂಪುಗಳ ಮಾಹಿತಿ ದೊರೆಯುತ್ತದೆ. ಅಡ್ಮಿನ್‌ಗಳು ತಮ್ಮ ಗುಂಪುಗಳ ಬಗೆಗೆ ಮಾಹಿತಿ >> ನೀಡಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ >> https://docs.google.com/forms/d/1u4m3U9J9Xq7m3sXjkAiVmAOHoG >> RtS3cufSNVBec253o/viewform >> >> >> ಶಿಕ್ಷಕರಾದ ನಾವೆಲ್ಲಾ ವಿಷಯ ಶಿಕ್ಷಕರ ವೇದಿಕೆಯಿಂದ ಒಂದಲ್ಲಾ ಒಂದು ರೀತಿಯ ಉಪಯೋಗ >> ಪಡೆಯುತ್ತಿದ್ದೇವೆ. STF ಸಮುದಾಯವು ವಿಶಾಲವಾಗಿದ್ದು. ಇಷ್ಟ ವಿಶಾಲವಾಗಿ ಬೆಳೆಯುವಲ್ಲಿ >> ನಮ್ಮೆಲ್ಲರ ಶ್ರಮ ಮತ್ತು ಪ್ರಯತ್ನ ಬಹಳ ಪ್ರಮುಖವಾದದ್ದು. STF ಸಮುದಾಯವು ಜಾಗತಿಕ >> ಮಟ್ಟದಲ್ಲಿ ಬೃಹತ್ ಸ್ವರೂಪದ ವೃತ್ತಿಪರಕಲಿಕಾ ಸಮುದಾಯವಾಗಿದ್ದು, ಇದನ್ನು ಕಲಿಕಾ >> ವೇದಿಕೆಯಾಗಿ ರೂಪಿಸುವುದು ನಮ್ಮೆಲ್ಲರ ಹೊಣೆಯಾಗಿದೆ. ಈ ವಿಷಯ ಶಿಕ್ಷಕರ ವೇದಿಕೆ >> ಸಮೂದಾಯವು ಗ್ರಾಮ ಸಭೆಯಂತೆ ಕಾರ್ಯ ನಿರ್ವಹಿಸುತ್ತಿದ್ದು ಪ್ರತಿಯೊಬ್ಬ ಶಿಕ್ಷಕರು ತಮ್ಮ >> ಶಾಲಾ ಸಮಸ್ಯೆ, ಸಾಮಾಜಿಕ ಶೈಕ್ಷಣಿಕ ಸಮಸ್ಯೆ, ಶೈಕ್ಷಣಿಕ ಅಭಿಪ್ರಾಯಗಳನ್ನು ಮುಕ್ತವಾಗಿ >> ವ್ಯಕ್ತ ಪಡಿಸುವ, ಹಂಚಿಕೊಳ್ಳುವ, ಮುಕ್ತವಾಗಿ ಚರ್ಚಿಸುವ ಮತ್ತು ಪ್ರಶ್ನಿಸುವ ಹಕ್ಕನ್ನು >> ಹೊಂದಿರುತ್ತಾರೆ. ಇದರಲ್ಲಿ ತುಂಬಾ ಉಪಯುಕ್ತ ಸಂಪನ್ಮೂಲಗಳನ್ನು ಹಂಚಿಕೆಯಾಗುತ್ತಿವೆ >> ಮತ್ತು ಅನೇಕ ಶಿಕ್ಷಕರು ಇದರಿಂದ ನೇರ ಉಪಯೋಗವನ್ನು ಪಡೆದು ಕೊಂಡಿದ್ದಾರೆ. ಬೃಹತ್ >> ಸಂಖ್ಯೆಯ ಶಿಕ್ಷಕರು ಈ ವೇದಿಕೆಯಲ್ಲಿದ್ದು, ಒಮ್ಮೊಮ್ಮೆ ಕೆಲ ಸಮಸ್ಯೆಗಳನ್ನು >> ಎದುರಿಸಬೇಕಾಗುತ್ತದೆ ಹಾಗು ಆದರಿಂದ ನಾವು ಸಮಸ್ಯೆಗಳಿಗೆ ಸೂಕ್ತ ಪರಿಹಾರ >> ಕಂಡುಕೊಳ್ಳಬೇಕಾಗಿದೆ. ಈ ಮೂಲಕ ಪ್ರತಿಯೊಬ್ಬರು ತಾಳ್ಮೆಯಿಂದಿದ್ದು ಪ್ರತಿಯೊಬ್ಬರ ಕಲಿಕೆಗೆ >> ಅವಕಾಶ ನೀಡಬೇಕಿದೆ. >> >> ವಿಷಯ ಶಿಕ್ಷಕರ ವೇದಿಕೆಯಲ್ಲಿನ ಇಮೇಲ್ ಗಳನ್ನು ಪರಿಣಾಮಕಾರಿಗೊಳಿಸಲು ಕೆಲವು ಮಾರ್ಗ >> ಸೂಚಿಗಳನ್ನು ಸಲಹೆ ನೀಡಲಾಗಿದ್ದು, ಈ ಕೆಳಗಿನ ಲಿಂಕ್‌ನಲ್ಲಿ ನೋಡಬಹುದಾಗಿದೆ. >> http://karnatakaeducation.org.in/KOER/index.php/ವಿಷಯಶಿಕ್ಷಕರವೇ >> ದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ >> >> ಈ ಬಗ್ಗೆ ತಮಗೆ ಯಾವುದೇ ಪ್ರಶ್ನೆಗಳಿದ್ದಲ್ಲಿ ತಿಳಿಸಿ. >> ಧನ್ಯವಾದಗಳು >> -- >> >> *ವೆಂಕಟೇಶ್ ಟಿ ಗೌಡ Venkatesh T Gowda * | >> Programme Associate | <http://www.ITforChange.net/>IT for Change >> <http://www.itforchange.net/> >> (*In special consultative status with the United Nations ECOSOC) * >> >> >> >> *91-80-26654134 | 9945147359 | Fax 91-80-41461055 Email: >> [email protected] <[email protected]> Blog: >> http://geluvejeevana.blogspot.in/ <http://geluvejeevana.blogspot.in/> >> ಕಲಿಸೋಣ, ಕಲಿಸುತಾ ಕಲಿಯೋಣ, ಕಲಿಯಲು ಕಲಿಸಲು ತಂತ್ರಜ್ಞಾನವ ಬಳಸೋಣ, ಹೊಸ ಹೊಸ ಜ್ಞಾನವ >> ಪಡೆಯೋಣ... “Let children be children,” “The work of a child is to play,” and >> “Children learn best through play.”/ * >> >> -- >> EnglishSTF Link: https://groups.google.com/forum/#!forum/englishstf >> >> -- >> >> *For doubts on Ubuntu and other public software, visit >> http://karnatakaeducation.org.in/KOER/en/index.php/Frequentl >> y_Asked_Questions >> >> **Are you using pirated software? Use Sarvajanika Tantramsha, see >> http://karnatakaeducation.org.in/KOER/en/index.php/Public_Software >> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >> ***If a teacher wants to join STF-read http://karnatakaeducation.org. >> in/KOER/en/index.php/Become_a_STF_groups_member >> --- >> You received this message because you are subscribed to the Google Groups >> "EnglishSTF" group. >> To unsubscribe from this group and stop receiving emails from it, send an >> email to [email protected]. >> To post to this group, send email to [email protected]. >> Visit this group at https://groups.google.com/group/englishstf. >> To view this discussion on the web, visit https://groups.google.com/d/ms >> gid/englishstf/98a72d38-7a36-0f32-5c6d-1c2527d06b52%40gmail.com >> <https://groups.google.com/d/msgid/englishstf/98a72d38-7a36-0f32-5c6d-1c2527d06b52%40gmail.com?utm_medium=email&utm_source=footer> >> . >> For more options, visit https://groups.google.com/d/optout. >> > -- > EnglishSTF Link: https://groups.google.com/forum/#!forum/englishstf > > -- > > *For doubts on Ubuntu and other public software, visit > http://karnatakaeducation.org.in/KOER/en/index.php/ > Frequently_Asked_Questions > > **Are you using pirated software? Use Sarvajanika Tantramsha, see > http://karnatakaeducation.org.in/KOER/en/index.php/Public_Software > ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ > ***If a teacher wants to join STF-read http://karnatakaeducation.org. > in/KOER/en/index.php/Become_a_STF_groups_member > --- > You received this message because you are subscribed to the Google Groups > "EnglishSTF" group. > To unsubscribe from this group and stop receiving emails from it, send an > email to [email protected]. > To post to this group, send email to [email protected]. > Visit this group at https://groups.google.com/group/englishstf. > To view this discussion on the web, visit https://groups.google.com/d/ > msgid/englishstf/CADMGhMfmDRUg86FePFEhi83PC69bv > yB0L9HtSKqxLkagiTHMyA%40mail.gmail.com > <https://groups.google.com/d/msgid/englishstf/CADMGhMfmDRUg86FePFEhi83PC69bvyB0L9HtSKqxLkagiTHMyA%40mail.gmail.com?utm_medium=email&utm_source=footer> > . > For more options, visit https://groups.google.com/d/optout. > -- EnglishSTF Link: https://groups.google.com/forum/#!forum/englishstf -- *For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions **Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Public_Software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ ***If a teacher wants to join STF-read http://karnatakaeducation.org.in/KOER/en/index.php/Become_a_STF_groups_member --- You received this message because you are subscribed to the Google Groups "EnglishSTF" group. To unsubscribe from this group and stop receiving emails from it, send an email to [email protected]. To post to this group, send an email to [email protected]. Visit this group at https://groups.google.com/group/englishstf. To view this discussion on the web, visit https://groups.google.com/d/msgid/englishstf/CAJjWavzFDiTaniRtFWzz7A9WCzKFu66ho0jqV%2BwSjLrRkek-%3Dw%40mail.gmail.com. For more options, visit https://groups.google.com/d/optout.
