9743603899 sir plz add this number
On 25-Aug-2016 8:40 am, "vijaykumar j" <[email protected]> wrote:

> Sir plz add my no 9743297352.to this group sir
> On 21 Aug 2016 8:54 p.m., "Juliana D'Souza" <[email protected]> wrote:
>
>> Very true sir. Thank you for making this arrangement.
>> On 16 Aug 2016 16:40, "Venkatesh ITFC" <[email protected]> wrote:
>>
>>> ಆತ್ಮೀಯ ಶಿಕ್ಷಕ ಬಂಧುಗಳೇ,
>>>
>>> ಶೈಕ್ಷಣಿಕ ಸಂಪನ್ಮೂಲ ಹಂಚಿಕೆ ಮತ್ತು ವಿಚಾರವಿನಿಮಯಗಳ ಮೂಲಕ ಶಿಕ್ಷಕರ ವೃತ್ತಿಪರ
>>> ಬೆಳವಣಿಗಾಗಿ ಸೃಷ್ಟಿಯಾದ ವಿಷಯ ಶಿಕ್ಷಕರ ವೇದಿಕೆಯಲ್ಲಿ ಇತ್ತೀಚೆಗೆ ಶೈಕ್ಷಣಿಕವಲ್ಲದ
>>> ವಿಷಯಗಳ ಇಮೇಲ್ ಗಳೇ ಹೆಚ್ಚು ಹರಿದಾಡುತ್ತಿರುವುದನ್ನು ಗಮನಿಸುತ್ತಿದ್ದೀರಿ. ವರ್ಗಾವಣೆ,
>>> ಇಮೇಲ್ ಗುಂಪಿಗೆ ಸೇರಲು ಕೋರಿಕೆ, ವಾಟ್ಸಪ್ ಗುಂಪಿಗೆ ಸೇರಲು ಕೋರಿಕೆಗಳ ಇಮೇಲ್‌ಗಳೇ
>>> ಹೆಚ್ಚಾಗಿವೆ.
>>>
>>> STF ಇಮೇಲ್ ಗುಂಪಿಗೆ ಅಥವಾ ವಾಟ್ಸಪ್ /ಟೆಲಿಗ್ರಾಮ್/ಹೈಕ್ ಗುಂಪಿಗೆ  ಸೇರಲು ಅಥವಾ
>>> ತಮ್ಮ ಸಹೋದ್ಯೋಗಿಗಳನ್ನು ಸೇರಿಸಲು STF ಗುಂಪಿನಲ್ಲಿ ಇಮೇಲ್ ಕಳುಹಿಸುವ ಬದಲು ಈ ಕೆಳಗಿನಂತೆ
>>> ಅನುಸರಿಸಿ :-
>>> ೧. ನೀವು ಬೋಧಿಸುವ ವಿಷಯದ  STF ಗುಂಪಿನಲ್ಲಿ  ಸದಸ್ಯರಾಗಲು  ಅಥವಾ ನಿಮ್ಮ
>>> ಸ್ನೇಹಿತರನ್ನು ಈ ವೇದಿಕೆ ಸೇರ್ಪಡೆಗೊಳಿಸಲು ಈ  ಗೂಗಲ್ ಫಾರಂ ಅನ್ನು ಭರ್ತಿಮಾಡಿ
>>> ರವಾನಿಸಿರಿ.ಒಂದು ವಾರದ ಒಳಗಾಗಿ ನಿಮ್ಮನ್ನು ಗುಂಪಿಗೆ ಸೇರಿಸಲಾಗುತ್ತದೆ. ಗೂಗಲ್ ಫಾರ್ಮ್
>>> ಗಾಗಿ ಇಲ್ಲಿ ಕ್ಲಿಕ್ಕಿಸಿರಿ
>>> https://docs.google.com/forms/d/1Iv5fotalJsERorsuN5v5yHGuKrm
>>> pFXStxBwQSYXNbzI/viewform
>>>
>>> ನೀವು ವಾಟ್ಸಪ್‌ ಗುಂಪು ಸೇರಲು ಬಯಸಿದರೆ ದಯವಿಟ್ಟು  ಆ ವಾಟ್ಸಪ್ ಗುಂಪಿನ
>>> ವ್ಯವಸ್ಥಾಪಕರ  ಪೋನ್ ನಂಬರ್‌ಗೆ ಅಥವಾ ಇಮೇಲ್ ಗೆ  ಮಾತ್ರವೇ  ಮನವಿ ಕಳುಹಿಸಿರಿ. ಕರ್ನಾಟಕ
>>> ರಾಜ್ಯದಲ್ಲಿ ಪ್ರಸ್ತುತ ಚಾಲನೆಯಲ್ಲಿರುವ  WhatsApp,Hike,teligram ಗುಂಪುಗಳ
>>> ಪಟ್ಟಿಯನ್ನು ನೋಡಲು ಈ ಲಿಂಕ್ ಕ್ಲಿಕ್ ಮಾಡಿ .
>>> https://docs.google.com/spreadsheets/d/1zDz-tx6BgQcgV5bJm5n1
>>> u7QgqWhrOQWh8Rj1773ew2g/edit#gid=654293179
>>>
>>> ಈ ಪಟ್ಟಿಯಲ್ಲಿರುವ  ಗುಂಪುಗಳನ್ನು ಸೇರಲು   ಆಯಾ ಗ್ರೂಪ್ ನ ಅಡ್ಮಿನ್ ರವರ ಮೊಬೈಲ್
>>> ಸಂಖ್ಯೆಗೆ   ನಿಮ್ಮ  ಪೂರ್ಣ ಹೆಸರು, ನಿಮ್ಮ ಶಾಲಾ / ಸಂಸ್ಥೆ ಹೆಸರು , ನೀವು ಬೋಧಿಸುವ
>>> ವಿಷಯ, ಜಿಲ್ಲಾ/ತಾಲೂಕಿನ
>>>  ಹೆಸರು, ಮೊಬೈಲ್  ಫೋನ್ ಸಂಖ್ಯೆ ಮತ್ತು ಇಮೇಲ್ ಐಡಿ ಯನ್ನು ಒಳಗೊಂಡ  ಸಂದೇಶವನ್ನು
>>> ರವಾನಿಸಿ.(ಇದಕ್ಕೆ  ಮೇಲ್ ಮಾಡುವ ಅಗತ್ಯವಿಲ್ಲ).
>>>  ಇದಕ್ಕೆ ಪೂರಕವಾಗಿ   WhatsApp,Hike,telegram ಗುಂಪುಗಳ ಅಡ್ಮಿನ್  ಗಳು ತಮ್ಮ
>>> ಗುಂಪುಗಳ  ಬಗೆಗೆ  ಮಾಹಿತಿ ನೀಡಬಹುದು, ಈ ಮೂಲಕ  ಇನ್ನು ಹೆಚ್ಚಿನ  ಶಿಕ್ಷಕರಿಗೆ ಈಗಾಗಲೇ
>>> ಚಾಲನೆಯಲ್ಲಿರುವ
>>>  ಗುಂಪುಗಳ  ಮಾಹಿತಿ ದೊರೆಯುತ್ತದೆ. ಅಡ್ಮಿನ್‌ಗಳು ತಮ್ಮ ಗುಂಪುಗಳ ಬಗೆಗೆ ಮಾಹಿತಿ
>>> ನೀಡಲು  ಈ ಕೆಳಗಿನ  ಲಿಂಕ್ ಕ್ಲಿಕ್ ಮಾಡಿ
>>>  https://docs.google.com/forms/d/1u4m3U9J9Xq7m3sXjkAiVmAOHoG
>>> RtS3cufSNVBec253o/viewform
>>>
>>>
>>> ಶಿಕ್ಷಕರಾದ ನಾವೆಲ್ಲಾ  ವಿಷಯ ಶಿಕ್ಷಕರ ವೇದಿಕೆಯಿಂದ ಒಂದಲ್ಲಾ ಒಂದು ರೀತಿಯ ಉಪಯೋಗ
>>> ಪಡೆಯುತ್ತಿದ್ದೇವೆ. STF ಸಮುದಾಯವು ವಿಶಾಲವಾಗಿದ್ದು. ಇಷ್ಟ ವಿಶಾಲವಾಗಿ ಬೆಳೆಯುವಲ್ಲಿ
>>> ನಮ್ಮೆಲ್ಲರ  ಶ್ರಮ ಮತ್ತು ಪ್ರಯತ್ನ ಬಹಳ  ಪ್ರಮುಖವಾದದ್ದು. STF ಸಮುದಾಯವು ಜಾಗತಿಕ
>>> ಮಟ್ಟದಲ್ಲಿ ಬೃಹತ್ ಸ್ವರೂಪದ ವೃತ್ತಿಪರಕಲಿಕಾ  ಸಮುದಾಯವಾಗಿದ್ದು, ಇದನ್ನು  ಕಲಿಕಾ
>>> ವೇದಿಕೆಯಾಗಿ  ರೂಪಿಸುವುದು ನಮ್ಮೆಲ್ಲರ ಹೊಣೆಯಾಗಿದೆ. ಈ  ವಿಷಯ ಶಿಕ್ಷಕರ  ವೇದಿಕೆ
>>> ಸಮೂದಾಯವು ಗ್ರಾಮ ಸಭೆಯಂತೆ ಕಾರ್ಯ ನಿರ್ವಹಿಸುತ್ತಿದ್ದು ಪ್ರತಿಯೊಬ್ಬ ಶಿಕ್ಷಕರು  ತಮ್ಮ
>>> ಶಾಲಾ ಸಮಸ್ಯೆ,  ಸಾಮಾಜಿಕ ಶೈಕ್ಷಣಿಕ ಸಮಸ್ಯೆ, ಶೈಕ್ಷಣಿಕ ಅಭಿಪ್ರಾಯಗಳನ್ನು  ಮುಕ್ತವಾಗಿ
>>> ವ್ಯಕ್ತ ಪಡಿಸುವ,  ಹಂಚಿಕೊಳ್ಳುವ,  ಮುಕ್ತವಾಗಿ ಚರ್ಚಿಸುವ ಮತ್ತು  ಪ್ರಶ್ನಿಸುವ ಹಕ್ಕನ್ನು
>>> ಹೊಂದಿರುತ್ತಾರೆ.  ಇದರಲ್ಲಿ ತುಂಬಾ  ಉಪಯುಕ್ತ  ಸಂಪನ್ಮೂಲಗಳನ್ನು ಹಂಚಿಕೆಯಾಗುತ್ತಿವೆ
>>> ಮತ್ತು ಅನೇಕ ಶಿಕ್ಷಕರು ಇದರಿಂದ  ನೇರ  ಉಪಯೋಗವನ್ನು ಪಡೆದು  ಕೊಂಡಿದ್ದಾರೆ. ಬೃಹತ್
>>> ಸಂಖ್ಯೆಯ ಶಿಕ್ಷಕರು ಈ ವೇದಿಕೆಯಲ್ಲಿದ್ದು, ಒಮ್ಮೊಮ್ಮೆ ಕೆಲ  ಸಮಸ್ಯೆಗಳನ್ನು
>>> ಎದುರಿಸಬೇಕಾಗುತ್ತದೆ ಹಾಗು ಆದರಿಂದ ನಾವು ಸಮಸ್ಯೆಗಳಿಗೆ ಸೂಕ್ತ ಪರಿಹಾರ
>>> ಕಂಡುಕೊಳ್ಳಬೇಕಾಗಿದೆ. ಈ ಮೂಲಕ  ಪ್ರತಿಯೊಬ್ಬರು ತಾಳ್ಮೆಯಿಂದಿದ್ದು ಪ್ರತಿಯೊಬ್ಬರ ಕಲಿಕೆಗೆ
>>> ಅವಕಾಶ ನೀಡಬೇಕಿದೆ.
>>>
>>> ವಿಷಯ ಶಿಕ್ಷಕರ ವೇದಿಕೆಯಲ್ಲಿನ ಇಮೇಲ್ ಗಳನ್ನು ಪರಿಣಾಮಕಾರಿಗೊಳಿಸಲು ಕೆಲವು ಮಾರ್ಗ
>>> ಸೂಚಿಗಳನ್ನು  ಸಲಹೆ  ನೀಡಲಾಗಿದ್ದು, ಈ ಕೆಳಗಿನ ಲಿಂಕ್‌ನಲ್ಲಿ ನೋಡಬಹುದಾಗಿದೆ.
>>> http://karnatakaeducation.org.in/KOER/index.php/ವಿಷಯಶಿಕ್
>>> ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
>>>
>>> ಈ ಬಗ್ಗೆ ತಮಗೆ ಯಾವುದೇ ಪ್ರಶ್ನೆಗಳಿದ್ದಲ್ಲಿ ತಿಳಿಸಿ.
>>> ಧನ್ಯವಾದಗಳು
>>> --
>>>
>>> *ವೆಂಕಟೇಶ್ ಟಿ ಗೌಡ Venkatesh T Gowda * |
>>> Programme Associate | <http://www.ITforChange.net/>IT for Change
>>> <http://www.itforchange.net/>
>>> (*In special consultative status with the United Nations ECOSOC) *
>>>
>>>
>>>
>>> *91-80-26654134 | 9945147359 | Fax 91-80-41461055 Email:
>>> [email protected] <[email protected]> Blog:
>>> http://geluvejeevana.blogspot.in/ <http://geluvejeevana.blogspot.in/>
>>> ಕಲಿಸೋಣ, ಕಲಿಸುತಾ ಕಲಿಯೋಣ, ಕಲಿಯಲು ಕಲಿಸಲು ತಂತ್ರಜ್ಞಾನವ ಬಳಸೋಣ, ಹೊಸ ಹೊಸ ಜ್ಞಾನವ
>>> ಪಡೆಯೋಣ... “Let children be children,” “The work of a child is to play,” and
>>> “Children learn best through play.”/ *
>>>
>>> --
>>> EnglishSTF Link: https://groups.google.com/forum/#!forum/englishstf
>>>
>>> --
>>>
>>> *For doubts on Ubuntu and other public software, visit
>>> http://karnatakaeducation.org.in/KOER/en/index.php/Frequentl
>>> y_Asked_Questions
>>>
>>> **Are you using pirated software? Use Sarvajanika Tantramsha, see
>>> http://karnatakaeducation.org.in/KOER/en/index.php/Public_Software
>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>>> ***If a teacher wants to join STF-read http://karnatakaeducation.org.
>>> in/KOER/en/index.php/Become_a_STF_groups_member
>>> ---
>>> You received this message because you are subscribed to the Google
>>> Groups "EnglishSTF" group.
>>> To unsubscribe from this group and stop receiving emails from it, send
>>> an email to [email protected].
>>> To post to this group, send email to [email protected].
>>> Visit this group at https://groups.google.com/group/englishstf.
>>> To view this discussion on the web, visit https://groups.google.com/d/ms
>>> gid/englishstf/98a72d38-7a36-0f32-5c6d-1c2527d06b52%40gmail.com
>>> <https://groups.google.com/d/msgid/englishstf/98a72d38-7a36-0f32-5c6d-1c2527d06b52%40gmail.com?utm_medium=email&utm_source=footer>
>>> .
>>> For more options, visit https://groups.google.com/d/optout.
>>>
>> --
>> EnglishSTF Link: https://groups.google.com/forum/#!forum/englishstf
>>
>> --
>>
>> *For doubts on Ubuntu and other public software, visit
>> http://karnatakaeducation.org.in/KOER/en/index.php/Frequentl
>> y_Asked_Questions
>>
>> **Are you using pirated software? Use Sarvajanika Tantramsha, see
>> http://karnatakaeducation.org.in/KOER/en/index.php/Public_Software
>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>> ***If a teacher wants to join STF-read http://karnatakaeducation.org.
>> in/KOER/en/index.php/Become_a_STF_groups_member
>> ---
>> You received this message because you are subscribed to the Google Groups
>> "EnglishSTF" group.
>> To unsubscribe from this group and stop receiving emails from it, send an
>> email to [email protected].
>> To post to this group, send email to [email protected].
>> Visit this group at https://groups.google.com/group/englishstf.
>> To view this discussion on the web, visit https://groups.google.com/d/ms
>> gid/englishstf/CADMGhMfmDRUg86FePFEhi83PC69bvyB0L9HtSKqxLkag
>> iTHMyA%40mail.gmail.com
>> <https://groups.google.com/d/msgid/englishstf/CADMGhMfmDRUg86FePFEhi83PC69bvyB0L9HtSKqxLkagiTHMyA%40mail.gmail.com?utm_medium=email&utm_source=footer>
>> .
>> For more options, visit https://groups.google.com/d/optout.
>>
> --
> EnglishSTF Link: https://groups.google.com/forum/#!forum/englishstf
>
> --
>
> *For doubts on Ubuntu and other public software, visit
> http://karnatakaeducation.org.in/KOER/en/index.php/
> Frequently_Asked_Questions
>
> **Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Public_Software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ***If a teacher wants to join STF-read http://karnatakaeducation.org.
> in/KOER/en/index.php/Become_a_STF_groups_member
> ---
> You received this message because you are subscribed to the Google Groups
> "EnglishSTF" group.
> To unsubscribe from this group and stop receiving emails from it, send an
> email to [email protected].
> To post to this group, send email to [email protected].
> Visit this group at https://groups.google.com/group/englishstf.
> To view this discussion on the web, visit https://groups.google.com/d/
> msgid/englishstf/CAJjWavzFDiTaniRtFWzz7A9WCzKFu66ho0jqV%2BwSjLrRkek-%3Dw%
> 40mail.gmail.com
> <https://groups.google.com/d/msgid/englishstf/CAJjWavzFDiTaniRtFWzz7A9WCzKFu66ho0jqV%2BwSjLrRkek-%3Dw%40mail.gmail.com?utm_medium=email&utm_source=footer>
> .
> For more options, visit https://groups.google.com/d/optout.
>

-- 
EnglishSTF Link: https://groups.google.com/forum/#!forum/englishstf

--

*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"EnglishSTF" group.
To unsubscribe from this group and stop receiving emails from it, send an email 
to [email protected].
To post to this group, send an email to [email protected].
Visit this group at https://groups.google.com/group/englishstf.
To view this discussion on the web, visit 
https://groups.google.com/d/msgid/englishstf/CAE4QBRV2_Rmfqz6UCu%2Bn0UZ-o9BY_Y3GYz9EeeETjMTLatUrog%40mail.gmail.com.
For more options, visit https://groups.google.com/d/optout.

Reply via email to