ನಿಮ್ಮ ಸಹಕಾರಕ್ಕೆ ಧನ್ಯವಾದಗಳು. ಹೀಗೆ ಸಂಪನ್ಮೂಲ ನಿರ್ಮಾಣ ಮತ್ತು ಹಂಚಿಕೆಯಲ್ಲಿ ನಿಮ್ಮೊಂದಿಗೆ ಕ್ರಿಯಾಶೀಲವಾಗಿ ನಮ್ಮ ತಂಡ ತೊಡಗಿಕೊಂಡಿರುತ್ತೇವೆ.
On 7 Dec 2016 1:13 p.m., "Venkatesh ITFC" <[email protected]> wrote: > *ಪ್ರೀತಿಯ ಶಿಕ್ಷಕರೇ, * > ಸಮಾಜ ವಿಜ್ಞಾನ ವಿಷಯ ಶಿಕ್ಷಕರ ವೇದಿಕೆಯ ಮೂಲಕ ಒಟ್ಟುಗೂಡಿದ ಸಮಾಜ ವಿಜ್ಞಾನ ಡಿಜಿಟಲ್ > ಗುಂಪು ಕ್ರಿಯಾಶೀಲ ಸಂಪನ್ಮೂಲ ಶಿಕ್ಷಕರನ್ನೊಳಗೊಂಡ ತಂಡದ ಮೂಲಕ ಸಮಾಜ ವಿಜ್ಞಾನ ಬೊಧನೆಗೆ > ಪೂರಕ ಸಂಪನ್ಮೂಲಗಳನ್ನು ಅಭಿವೃದ್ದಿಪಡಿಸಿರುವುದು ಅತ್ಯಂತ ಶ್ಲಾಘನೀಯ ಕಾರ್ಯವಾಗಿದೆ > ಇದಕ್ಕಾಗಿ ಇಡೀ ತಂಡಕ್ಕೆ ಅಭಿನಂದನೆಗಳನ್ನು ಸಲ್ಲಿಸುತ್ತೇವೆ. ಇದರ ಜೊತೆಗೆ ಈ ಎಲ್ಲಾ > ಸಂಪನ್ಮೂಲಗಳನ್ನು ರಾಜ್ಯದ ಶಿಕ್ಷಕರಿಗೆ ಮುಕ್ತವಾಗಿ ಹಂಚಿಕೆ ಮಾಡಿರುವುದು ಮುಕ್ತ ಶೈಕ್ಷಣಿಕ > ಸಂಪನ್ಮೂಲಗಳ ಹರಡುವಿಕೆಗೆ ಉಪಯಕ್ತವಾಗಿದೆ. > ಸಮಾಜ ವಿಜ್ಞಾನ ಬೋಧಿಸುವ ಪ್ರತಿಯೊಬ್ಬ ಶಿಕ್ಷಕರಿಗೂ ಈ ಸಂಪನ್ಮೂಲಗಳು ಉಪಯುಕ್ತವಾಗಿದ್ದು > ರಾಜ್ಯದ ಎಲ್ಲಾ ಸಮಾಜವಿಜ್ಞಾನ ಶಿಕ್ಷಕರಿಗೂ ಈ ಸಂಪನ್ಮೂಲಗಳು ಮುಕ್ತವಾಗಿ ತಲುಪಬೇಕಿದೆ. ಈ > ಉದ್ದೇಶದಿಂದ ಸಮಾಜವಿಜ್ಞಾನ ಡಿಜಿಟಲ್ ಗುಂಪು ಬ್ಲಾಗ್‌ನ್ನು ಕರ್ನಾಟಕ ಮುಕ್ತ ಶೈಕ್ಷಣಿಕ > ಸಂಪನ್ಮೂಲಗಳ ಪುಟಕ್ಕೆ ಸೇರಿಸಲಾಗಿದೆ. > ಕೊಯರ್ ನ ಮುಖಪುಟದಲ್ಲಿ "ಸಮುದಾಯ" ಎಂಬ ತಲೆಬರಹದಲ್ಲಿ "ಸಮಾಜ ವಿಜ್ಞಾನ ಡಿಜಿಟಲ್ > ಗುಂಪು" ಎಂಬುದಾಗಿ ಪುಟ ಸೇರಿಸಿದ್ದು, ಅದಕ್ಕೆ ಸಮಾಜವಿಜ್ಞಾನ ಡಿಜಿಟಲ್ ಗುಂಪು ಬ್ಲಾಗ್‌ನ > ಲಿಂಕ್ ಮಾಡಲಾಗಿದೆ. ಇದೇ ರೀತಿ ಇಂಗ್ಲೀಷ್ ಕೊಯರ್ ಪುಟಕ್ಕೂ ಸಹ ಸೇರಿಸಲಾಗಿದೆ. > ಅದೇ ರೀತಿ ಕೊಯರ್ ನ ಸಮಾಜ ವಿಜ್ಞಾನ ವಿಷಯ ಪುಟಕ್ಕೂ ಸಹ ಈ ಬ್ಲಾಗ್ ನ ಲಿಂಕ್‌ನ್ನು > ಸೇರಿಸಲಾಗಿದೆ ವೀಕ್ಷಿಸಿ. > ಈ ಮೂಲಕ ಇನ್ನೂ ಹೆಚ್ಚು ಶಿಕ್ಷಕರು ಇದರ ಉಪಯೋಗ ಪಡೆದುಕೊಳ್ಳಬಹುದಾಗಿದೆ. > ಲಿಂಕ್‌ಗಳು ಈ ಕೆಳಕಂಡಂತಿವೆ :- > *Kannada* > -http://karnatakaeducation.org.in/KOER/index.php/ಸಮುದಾಯ > <http://org.in/KOER/index.php/%E0%B2%B8%E0%B2%AE%E0%B3%81%E0%B2%A6%E0%B2%BE%E0%B2%AF> > http://karnatakaeducation.org.in/KOER/index.php?title=ಪ್ರವೇ > ಶದ್ವಾರ:ಸಮಾಜ_ವಿಜ್ಞಾನ/ವಿಷಯಗಳು > *English* > -http://www.karnatakaeducation.org.in/KOER/en/index.php/Community > --http://karnatakaeducation.org.in/KOER/en/index.php? > title=Portal:Social_Science/From_the_forum > > ಈ ತಂಡದವರ ಕ್ರಿಯಾಶೀಲ ಪ್ರಯತ್ನ ಹೀಗೆ ಮುಂದುವರೆಯಲಿ ಹಾಗು ಇದರಿಂದ ಬಹಳಷ್ಟು ಶಿಕ್ಷಕರು > ಪ್ರೇರಣೆಗೊಂಡು ತಂತ್ರಜ್ಞಾನಾಧಾರಿತ ಬೋದನೆ ಪ್ರಕ್ರಿಯೆಗೆ ತೊಡಗಲಿ ಎಂದು ಬಯಸುತ್ತೇವೆ. > > ಧನ್ಯವಾದಗಳೊಂದಿಗೆ > - > > *ವೆಂಕಟೇಶ್ ಟಿ ಗೌಡ Venkatesh T Gowda * | > Programme Associate | <http://www.ITforChange.net/>IT for Change > <http://www.itforchange.net/> > (*In special consultative status with the United Nations ECOSOC) * > > > > *91-80-26654134 | 9945147359 | Fax 91-80-41461055 Email: > [email protected] <[email protected]> Blog: > http://geluvejeevana.blogspot.in/ <http://geluvejeevana.blogspot.in/> > ಕಲಿಸೋಣ, ಕಲಿಸುತಾ ಕಲಿಯೋಣ, ಕಲಿಯಲು ಕಲಿಸಲು ತಂತ್ರಜ್ಞಾನವ ಬಳಸೋಣ, ಹೊಸ ಹೊಸ ಜ್ಞಾನವ > ಪಡೆಯೋಣ... “Let children be children,” “The work of a child is to play,” and > “Children learn best through play.”/ * > > -- > EnglishSTF Link: https://groups.google.com/forum/#!forum/englishstf > > -- > > *For doubts on Ubuntu and other public software, visit > http://karnatakaeducation.org.in/KOER/en/index.php/ > Frequently_Asked_Questions > > **Are you using pirated software? Use Sarvajanika Tantramsha, see > http://karnatakaeducation.org.in/KOER/en/index.php/Public_Software > ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ > ***If a teacher wants to join STF-read http://karnatakaeducation.org. > in/KOER/en/index.php/Become_a_STF_groups_member > --- > You received this message because you are subscribed to the Google Groups > "EnglishSTF" group. > To unsubscribe from this group and stop receiving emails from it, send an > email to [email protected]. > To post to this group, send email to [email protected]. > Visit this group at https://groups.google.com/group/englishstf. > To view this discussion on the web, visit https://groups.google.com/d/ > msgid/englishstf/a305f3e5-e867-e99a-1263-d196127e43b9%40gmail.com > <https://groups.google.com/d/msgid/englishstf/a305f3e5-e867-e99a-1263-d196127e43b9%40gmail.com?utm_medium=email&utm_source=footer> > . > For more options, visit https://groups.google.com/d/optout. > -- EnglishSTF Link: https://groups.google.com/forum/#!forum/englishstf -- *For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions **Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Public_Software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ ***If a teacher wants to join STF-read http://karnatakaeducation.org.in/KOER/en/index.php/Become_a_STF_groups_member --- You received this message because you are subscribed to the Google Groups "EnglishSTF" group. To unsubscribe from this group and stop receiving emails from it, send an email to [email protected]. To post to this group, send an email to [email protected]. Visit this group at https://groups.google.com/group/englishstf. To view this discussion on the web, visit https://groups.google.com/d/msgid/englishstf/CA%2B6qStoNsmxbR-auhQr5%3Dn7Ce4mJ2swatTGo-m6OV%2BkqnfRD-A%40mail.gmail.com. For more options, visit https://groups.google.com/d/optout.
