Thank you sir

On Dec 7, 2016 1:13 PM, "Venkatesh ITFC" <[email protected]> wrote:

> *ಪ್ರೀತಿಯ ಶಿಕ್ಷಕರೇ, *
> ಸಮಾಜ ವಿಜ್ಞಾನ ವಿಷಯ ಶಿಕ್ಷಕರ ವೇದಿಕೆಯ ಮೂಲಕ ಒಟ್ಟುಗೂಡಿದ ಸಮಾಜ ವಿಜ್ಞಾನ ಡಿಜಿಟಲ್
> ಗುಂಪು  ಕ್ರಿಯಾಶೀಲ ಸಂಪನ್ಮೂಲ ಶಿಕ್ಷಕರನ್ನೊಳಗೊಂಡ ತಂಡದ ಮೂಲಕ ಸಮಾಜ ವಿಜ್ಞಾನ ಬೊಧನೆಗೆ
> ಪೂರಕ ಸಂಪನ್ಮೂಲಗಳನ್ನು ಅಭಿವೃದ್ದಿಪಡಿಸಿರುವುದು ಅತ್ಯಂತ ಶ್ಲಾಘನೀಯ ಕಾರ್ಯವಾಗಿದೆ
> ಇದಕ್ಕಾಗಿ ಇಡೀ ತಂಡಕ್ಕೆ ಅಭಿನಂದನೆಗಳನ್ನು ಸಲ್ಲಿಸುತ್ತೇವೆ. ಇದರ ಜೊತೆಗೆ ಈ ಎಲ್ಲಾ
> ಸಂಪನ್ಮೂಲಗಳನ್ನು ರಾಜ್ಯದ ಶಿಕ್ಷಕರಿಗೆ ಮುಕ್ತವಾಗಿ ಹಂಚಿಕೆ ಮಾಡಿರುವುದು ಮುಕ್ತ ಶೈಕ್ಷಣಿಕ
> ಸಂಪನ್ಮೂಲಗಳ ಹರಡುವಿಕೆಗೆ ಉಪಯಕ್ತವಾಗಿದೆ.
> ಸಮಾಜ ವಿಜ್ಞಾನ ಬೋಧಿಸುವ ಪ್ರತಿಯೊಬ್ಬ ಶಿಕ್ಷಕರಿಗೂ ಈ ಸಂಪನ್ಮೂಲಗಳು ಉಪಯುಕ್ತವಾಗಿದ್ದು
> ರಾಜ್ಯದ ಎಲ್ಲಾ ಸಮಾಜವಿಜ್ಞಾನ ಶಿಕ್ಷಕರಿಗೂ ಈ ಸಂಪನ್ಮೂಲಗಳು ಮುಕ್ತವಾಗಿ ತಲುಪಬೇಕಿದೆ. ಈ
> ಉದ್ದೇಶದಿಂದ ಸಮಾಜವಿಜ್ಞಾನ ಡಿಜಿಟಲ್‌ ಗುಂಪು ಬ್ಲಾಗ್‌ನ್ನು  ಕರ್ನಾಟಕ ಮುಕ್ತ ಶೈಕ್ಷಣಿಕ
> ಸಂಪನ್ಮೂಲಗಳ ಪುಟಕ್ಕೆ  ಸೇರಿಸಲಾಗಿದೆ.
> ಕೊಯರ್‌ ನ ಮುಖಪುಟದಲ್ಲಿ "ಸಮುದಾಯ" ಎಂಬ ತಲೆಬರಹದಲ್ಲಿ "ಸಮಾಜ ವಿಜ್ಞಾನ ಡಿಜಿಟಲ್‌
> ಗುಂಪು" ಎಂಬುದಾಗಿ ಪುಟ ಸೇರಿಸಿದ್ದು, ಅದಕ್ಕೆ ಸಮಾಜವಿಜ್ಞಾನ ಡಿಜಿಟಲ್‌ ಗುಂಪು ಬ್ಲಾಗ್‌ನ
> ಲಿಂಕ್‌ ಮಾಡಲಾಗಿದೆ. ಇದೇ ರೀತಿ ಇಂಗ್ಲೀಷ್‌ ಕೊಯರ್‌ ಪುಟಕ್ಕೂ ಸಹ ಸೇರಿಸಲಾಗಿದೆ.
> ಅದೇ ರೀತಿ ಕೊಯರ್ ನ ಸಮಾಜ ವಿಜ್ಞಾನ ವಿಷಯ ಪುಟಕ್ಕೂ ಸಹ ಈ ಬ್ಲಾಗ್‌ ನ ಲಿಂಕ್‌ನ್ನು
> ಸೇರಿಸಲಾಗಿದೆ ವೀಕ್ಷಿಸಿ.
> ಈ ಮೂಲಕ ಇನ್ನೂ ಹೆಚ್ಚು ಶಿಕ್ಷಕರು ಇದರ ಉಪಯೋಗ ಪಡೆದುಕೊಳ್ಳಬಹುದಾಗಿದೆ.
> ಲಿಂಕ್‌ಗಳು ಈ ಕೆಳಕಂಡಂತಿವೆ :-
> *Kannada*
> -http://karnatakaeducation.org.in/KOER/index.php/ಸಮುದಾಯ
> <http://org.in/KOER/index.php/%E0%B2%B8%E0%B2%AE%E0%B3%81%E0%B2%A6%E0%B2%BE%E0%B2%AF>
> http://karnatakaeducation.org.in/KOER/index.php?title=ಪ್ರವೇ
> ಶದ್ವಾರ:ಸಮಾಜ_ವಿಜ್ಞಾನ/ವಿಷಯಗಳು
> *English*
> -http://www.karnatakaeducation.org.in/KOER/en/index.php/Community
> --http://karnatakaeducation.org.in/KOER/en/index.php?
> title=Portal:Social_Science/From_the_forum
>
> ಈ ತಂಡದವರ ಕ್ರಿಯಾಶೀಲ ಪ್ರಯತ್ನ ಹೀಗೆ ಮುಂದುವರೆಯಲಿ ಹಾಗು ಇದರಿಂದ ಬಹಳಷ್ಟು ಶಿಕ್ಷಕರು
> ಪ್ರೇರಣೆಗೊಂಡು ತಂತ್ರಜ್ಞಾನಾಧಾರಿತ ಬೋದನೆ ಪ್ರಕ್ರಿಯೆಗೆ ತೊಡಗಲಿ ಎಂದು ಬಯಸುತ್ತೇವೆ.
>
> ಧನ್ಯವಾದಗಳೊಂದಿಗೆ
> -
>
> *ವೆಂಕಟೇಶ್ ಟಿ ಗೌಡ Venkatesh T Gowda * |
> Programme Associate | <http://www.ITforChange.net/>IT for Change
> <http://www.itforchange.net/>
> (*In special consultative status with the United Nations ECOSOC) *
>
>
>
> *91-80-26654134 | 9945147359 | Fax 91-80-41461055 Email:
> [email protected] <[email protected]> Blog:
> http://geluvejeevana.blogspot.in/ <http://geluvejeevana.blogspot.in/>
> ಕಲಿಸೋಣ, ಕಲಿಸುತಾ ಕಲಿಯೋಣ, ಕಲಿಯಲು ಕಲಿಸಲು ತಂತ್ರಜ್ಞಾನವ ಬಳಸೋಣ, ಹೊಸ ಹೊಸ ಜ್ಞಾನವ
> ಪಡೆಯೋಣ... “Let children be children,” “The work of a child is to play,” and
> “Children learn best through play.”/ *
>
> --
> EnglishSTF Link: https://groups.google.com/forum/#!forum/englishstf
>
> --
>
> *For doubts on Ubuntu and other public software, visit
> http://karnatakaeducation.org.in/KOER/en/index.php/
> Frequently_Asked_Questions
>
> **Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Public_Software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ***If a teacher wants to join STF-read http://karnatakaeducation.org.
> in/KOER/en/index.php/Become_a_STF_groups_member
> ---
> You received this message because you are subscribed to the Google Groups
> "EnglishSTF" group.
> To unsubscribe from this group and stop receiving emails from it, send an
> email to [email protected].
> To post to this group, send email to [email protected].
> Visit this group at https://groups.google.com/group/englishstf.
> To view this discussion on the web, visit https://groups.google.com/d/
> msgid/englishstf/a305f3e5-e867-e99a-1263-d196127e43b9%40gmail.com
> <https://groups.google.com/d/msgid/englishstf/a305f3e5-e867-e99a-1263-d196127e43b9%40gmail.com?utm_medium=email&utm_source=footer>
> .
> For more options, visit https://groups.google.com/d/optout.
>

-- 
EnglishSTF Link: https://groups.google.com/forum/#!forum/englishstf

--

*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"EnglishSTF" group.
To unsubscribe from this group and stop receiving emails from it, send an email 
to [email protected].
To post to this group, send an email to [email protected].
Visit this group at https://groups.google.com/group/englishstf.
To view this discussion on the web, visit 
https://groups.google.com/d/msgid/englishstf/CA%2BsZ%3D44zxavouNwYqXHBgPYrh0NFjE-sgZXMqGdH-_3PY%3DPY%2Bw%40mail.gmail.com.
For more options, visit https://groups.google.com/d/optout.

Reply via email to