ಆತ್ಮೀಯ ಶಿಕ್ಷಕ ಮಿತ್ರರೇ ಹಾಗೂ ಪೋಷಕರೇ.....
         2019-20 ನೇ ಸಾಲಿನ 10 ನೇ ತರಗತಿ ವಿದ್ಯಾರ್ಥಿಗಳಿಗೆ ರಜಾವಧಿಯಲ್ಲಿ ವಾರ್ಷಿಕ
ಪರೀಕ್ಷೆ ಯ ಸಿದ್ಧತೆಗಾಗಿ ಅನುಕೂಲವಾಗಲೆಂದು  ನಾವು ಅತೀ ಸಂಭವನೀಯ ಪ್ರಶ್ನೆಗಳ Hindi
Online Quiz ಸರಣಿ ಕಾರ್ಯಕ್ರಮ* ವನ್ನು ಕರ್ನಾಟಕ ರಾಜ್ಯ ಪ್ರೌಢಶಾಲಾ ಹಿಂದಿ ಶಿಕ್ಷಕರ ಸಂಘ
ದ ಅಡಿಯಲ್ಲಿ  ಹಮ್ಮಿಕೊಂಡಿದ್ದೇವೆ. ವಿದ್ಯಾರ್ಥಿಗಳ ಅನುಕೂಲಕ್ಕಾಗಿ 1 TO 10  Online
Quiz ಸರಣಿಗಳ ಲಿಂಕ್ ನ್ನು  ಒಂದೇ ಪೇಜ್ ಲ್ಲಿ ಕೊಟ್ಟಿದ್ದೇವೆ. ವಿದ್ಯಾರ್ಥಿಗಳು ಇದರ
ಸದುಪಯೋಗ ಪಡೆದುಕೊಂಡು ಹೆಚ್ಚಿನ ಅಂಕಗಳನ್ನು  ತೆಗೆದುಕೊಳ್ಳಬೇಕೆಂಬುದೇ ನಮ್ಮ ಆಶಯ.
ಶುಭವಾಗಲಿ.....🙏
Please click below all link 👇
 ▶️ Online Quiz -1
https://docs.google.com/forms/d/e/1FAIpQLSe_uy3L2Ur7Iahlqd4BbHPKn2EB4cL0p-CXKIY80_9K5vVY2A/viewform?usp=sf_link

▶️ Online Quiz-1 (anwar sir )
https://docs.google.com/forms/d/1Vowt_Qw-F7XWBbyYaHWpXQUtkXRA3SfArIeO5jBvG1M/edit?usp=drivesdk

 ▶️ Online Quiz-2
https://docs.google.com/forms/d/e/1FAIpQLSeT8z_eN0Az2iWOiTJGCedc4piHAtCCSmjwnRQgr9HScrDx1Q/viewform?usp=sf_link

▶️ Online Quiz - 3
https://docs.google.com/forms/d/e/1FAIpQLSe1Jir6reDsJVTpRw9qlV3y1XBg8fIoyCjWTY_pPTEZCUNXyw/viewform?usp=sf_link

▶️ Online Quiz - 4
https://docs.google.com/forms/d/e/1FAIpQLSdmXP8ADNp0sbuyxlMp8Z4vZL8PwCvskYwIqBhpLSl9SQ4q7g/viewform?usp=sf_link

▶️ Online Quiz - 5
https://docs.google.com/forms/d/e/1FAIpQLSe6EzMoH7-bzNzS92N2gHNTG8yArBGwoq5242_8KxBCmkWdKg/viewform?usp=sf_link

▶️ Online Quiz - 6
https://docs.google.com/forms/d/e/1FAIpQLScXikPmsVVRjj6yn4aF7pVdBX2kSJ0BTwZFefYYj0B4lvcVJA/viewform?usp=sf_link

▶️ Online Quiz - 7
https://docs.google.com/forms/d/e/1FAIpQLSeBjb9ZEHoKSyXzoTw8ccJ4htSe8TDKA6fJqLNygKu1yymsgg/viewform?usp=sf_link

▶️ Online Quiz - 8
https://docs.google.com/forms/d/e/1FAIpQLScRF5-FlEOG_CvqUWr0u4RTdvaHGz4Ftynqd73eJFCM1nJpYg/viewform?usp=sf_link

▶️ Online Quiz - 9
https://docs.google.com/forms/d/1Z4E3HP0M6e0RcmNU9p21F1zD9AeRF-6pXm83cDKAUQ0/edit?usp=drivesdk

▶️ Online Quiz - 10
https://docs.google.com/forms/d/19RjqTpuSIHM5WTu35diZBbZ9I7OtSsOKWzmfg_xKAEA/edit?usp=drivesdk
🍁🍁🍁🍁🍁🍁🍁🍁🍁🍁🍁🍁
           🟩  ಪ್ರಶ್ನೆ ಪತ್ರಿಕೆ ತಯಾರಕರು :
ಶ್ರೀ ಅನ್ವರಹುಸೇನ ಸನದಿ, ಸಹ ಶಿಕ್ಷಕರು ಸರ್ಕಾರಿ ಪ್ರೌಢಶಾಲೆ ನಾಗಶೆಟ್ಟಿಕೊಪ್ಪ, ಧಾರವಾಡ
ಜಿಲ್ಲೆ.
ಹಾಗೂ
ಶ್ರೀ ಪ್ರದೀಪ. ಬಾ.ರಾಠೋಡ, ಸಹ ಶಿಕ್ಷಕರು ಸರ್ಕಾರಿ ಬಾಲಕಿಯರ ಪ್ರೌಢ ಶಾಲೆ ಸಂಶಿ, ಧಾರವಾಡ
ಜಿಲ್ಲೆ.
🌿🌿🌿🌿🌿🌿🌿🌿🌿🌿🌿🌿🌿
            🟥 ಸೂಚನೆಗಳು :-
✅ಇದು Online Quiz.  ಸೂಚನೆಗಳನ್ನು ಮತ್ತು ಪ್ರಶ್ನೆಗಳನ್ನು ಸರಿಯಾಗಿ ಓದಿ, ಉತ್ತರಿಸಿರಿ.
✅Online Quiz ಪಾರ್ಮಲ್ಲಿ ನಿಮ್ಮ ಹೆಸರು ಮತ್ತು ಶಾಲೆಯ ಹೆಸರು ಸರಿಯಾಗಿ ನಮೂದಿಸಿ.
✅ಒಂದು User Login Id ಯಿಂದ ಒಂದೇ ಸಲ Online Quiz ಪಾರ್ಮನ್ನು ಭರ್ತಿ ಮಾಡಲು
ಅವಕಾಶವಿರುತ್ತದೆ.
✅Online Quiz ದ ಪ್ರಶ್ನೆಗಳಿಗೆ ಉತ್ತರಿಸುವಾಗ ಪ್ರಾಮಾಣಿಕತೆ ಮತ್ತು ಪಾರದರ್ಶಕತೆ ಇರಲಿ.
✅ಪ್ರಶ್ನೆಗಳ ಮುಂದೆ ನಿರ್ಧಾರಿತ ಅಂಕಗಳನ್ನು ನೀಡಲಾಗಿದೆ.
✅ಎಲ್ಲ ಪ್ರಶ್ನೆಗಳಿಗೆ ಉತ್ತರಿಸಿದ ನಂತರ  Submit ನ್ನು ಕ್ಲಿಕ್ ‌ ಮಾಡಿ.  ಆಮೇಲೆ ತಕ್ಷಣ
View Score  ಆಯ್ಕೆ ತೆರೆದುಕೊಳ್ಳುತ್ತದೆ. ಅದನ್ನು ಕ್ಲಿಕ್‌ ಮಾಡಿದಾಗ ಪಡೆದ ಅಂಕ ಹಾಗೂ
ಒಟ್ಟು ಅಂಕ ಪ್ರದರ್ಶಿತಗೊಳ್ಳತ್ತದೆ. ಅದು ನಿಮ್ಮ ನಿಖರವಾದ "ಫಲಿತಾಂಶ" ಆಗಿರುತ್ತದೆ.

🍀🍀🍀🍀🍀🍀🍀🍀🍀🍀🍀🍀🍀

🏡 ಮನೆಯಲ್ಲಿ ಇರಿ ....ಸಾಮಾಜಿಕ ಅಂತರ ಕಾಯ್ದುಕೊಳ್ಳಿ....ಕೊರೊನಾ ವೈರಸ್🗯️ ನಿಂದ
ದೂರವಿರಿ .🙏
🟣🟣🟣🟣🟣🟣🟣🟣🟣🟣🟣🟣🟣

👆 ದಯವಿಟ್ಟು ಈ ಸಂದೇಶವನ್ನು forward   ಮಾಡಿ .➡️

 ❇️🌹🌹 ಶುಭವಾಗಲಿ 🌹🌹

-- 
1. Webpage for this HindiSTF is : https://groups.google.com/d/forum/hindistf
2. For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions
3. If a teacher wants to join STF, visit 
http://karnatakaeducation.org.in/KOER/en/index.php/Become_a_STF_groups_member
 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 - 
https://docs.google.com/forms/d/1Iv5fotalJsERorsuN5v5yHGuKrmpFXStxBwQSYXNbzI/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"HindiSTF" group.
To unsubscribe from this group and stop receiving emails from it, send an email 
to [email protected].
To view this discussion on the web, visit 
https://groups.google.com/d/msgid/hindistf/CABxWd7kOseBbjEw9df8_uNWPv6YJ%2B97HbuA1YA5BWKGFpAQYzQ%40mail.gmail.com.

Reply via email to