ರಾಜ್ಯಮಟ್ಟದ   ಹತ್ತನೇ  ತರಗತಿ ಪೂರ್ವ ಪರೀಕ್ಷೇ  ಎಲ್ಲಾ  ಜಿಲ್ಲೆಯಲ್ಲಿಯೂ  ಏಕ
ಕಾಲದಲ್ಲಿ  ನಡೆಯುತ್ತಿದೆ. ಕೆಲವರು  ಪ್ರಾಮಾಣಿಕವಾಗಿ   ಪರೀಕ್ಷೆಗಳನ್ನು
 ನಡೆಸುತ್ತಿದ್ದರೆ , ಕೆಲವರಿಗೆ  ಈ ಪರೀಕ್ಷೆಗಳು  ಕಾಟಾಚಾರದಂತೆ  ಆಗುತ್ತಿದೆಯೇನೋ?
ಅತ್ಯಂತ  ಬೇಸರದ  ಸಂಗತಿ ಯೇನೆಂದರೆ ಪೂರ್ವ ಪರೀಕ್ಷೆಯ ಪ್ರಶ್ನಾಪತ್ರಿಕೆಗಳು   ಮೊದಲನೇ
 ದಿನವೇ  ವಾಟ್ಸ್ ಅಪ್ ನಲ್ಲಿ  ಹರಿದಾಡುತ್ತಿರುವುದು. ಇಂದು  ಇಂಗ್ಲೀಷ್ ಪೂರ್ವ ಪರೀಕ್ಷೆ .
 ಇಂದಿನ  ಪ್ರಶ್ನಾ ಪತ್ರಿಕೆಯು ನಿನ್ನೆಯೇ   ವಾಟ್ಸ್ ಅಪ್ ನಲ್ಲಿ  ಹರಿದಾಡುತ್ತಿದೆ.
ಕೆಲವೇ  ಶಿಕ್ಷಕರು  ಮಾಡುತ್ತಿರುವ  ಈ  ಮಣ್ಣು ತಿನ್ನುತ್ತಿರುವ  ಕೆಲಸ   ಎಲ್ಲಾ ಶಿಕ್ಷಕ
 ಸಮುದಾಯಕ್ಕೆ ಕೆಟ್ಟ ಹೆಸರು  ಬರುತ್ತಿದೆ. ಶಿಕ್ಷಕನ  ಮನಸ್ಥಿತಿ  ಎಷ್ಟು
 ಕಳಪೆಯಾಗುತ್ತಿದೆ  ಎನ್ನುವುದಕ್ಕೆ  ಇದು ಸ್ಪಷ್ಟ  ಉದಾಹರಣೆ. ಮೌಲ್ಯವನ್ನು  ಹೇಳಿಕೊಡುವ
 ನಾವೇ..........................? ಥೂ ! ನಾಚಿಕೆಯಾಗುತ್ತಿದೆ. ನಾವು  ಶಿಕ್ಷಕರೇ?

*ಹರಿಶ್ಚಂದ್ರ . ಪಿ.*
ಸಮಾಜ ವಿಜ್ಞಾನ ಶಿಕ್ಷಕರು
ಸರಕಾರಿ ಪದವಿ ಪೂವF ಕಾಲೇಜು ಬೆಳ್ಳಾರೆ , ಸುಳ್ಯ ,ದ.ಕ  574212
e-mail: [email protected]
blog:NammaBellare.blogspot.com
school blog:* gpucbellare.blogspot.com <http://gpucbellare.blogspot.com>*
mobile: 9449592475

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to [email protected].
To post to this group, send an email to [email protected].
Visit this group at https://groups.google.com/group/kannadastf.
To view this discussion on the web, visit 
https://groups.google.com/d/msgid/kannadastf/CABtYOUVJXz05XWrc0yegMhgSwrk7np-B1oQFrCxDExUF5aF9yQ%40mail.gmail.com.
For more options, visit https://groups.google.com/d/optout.

Reply via email to