ನಿಮ್ಮ ಮನಸ್ಥಿತಿ ಅರ್ಥವಾಯ್ತು ಸರ್. ಸ್ನೇಹಿತರೇ ವೃತ್ತಿ ಪ್ರಾಮಾಣಿಕತೆ ಸ್ವಲ್ಪವಾದರೂ ಇರಲಿ ಎಂಬುದು ನನ್ನ ಕೋರಿಕೆ ಕೂಡ.....
ದಿನೇಶ್ ಎಂ.ಜಿ. ಸಹಶಿಕ್ಷಕ ಸರ್ಕಾರಿ ಪದವಿ ಪೂರ್ವ ಕಾಲೇಜು ದೇವನಹಳ್ಳಿ. ಬೆಂಗಳೂರು ಗ್ರಾ. 9880675988 On 10 Mar 2016 20:31, "Harishchandra Prabhu" <[email protected]> wrote: > ರಾಜ್ಯಮಟ್ಟದ ಹತ್ತನೇ ತರಗತಿ ಪೂರ್ವ ಪರೀಕ್ಷೇ ಎಲ್ಲಾ ಜಿಲ್ಲೆಯಲ್ಲಿಯೂ ಏಕ > ಕಾಲದಲ್ಲಿ ನಡೆಯುತ್ತಿದೆ. ಕೆಲವರು ಪ್ರಾಮಾಣಿಕವಾಗಿ ಪರೀಕ್ಷೆಗಳನ್ನು > ನಡೆಸುತ್ತಿದ್ದರೆ , ಕೆಲವರಿಗೆ ಈ ಪರೀಕ್ಷೆಗಳು ಕಾಟಾಚಾರದಂತೆ ಆಗುತ್ತಿದೆಯೇನೋ? > ಅತ್ಯಂತ ಬೇಸರದ ಸಂಗತಿ ಯೇನೆಂದರೆ ಪೂರ್ವ ಪರೀಕ್ಷೆಯ ಪ್ರಶ್ನಾಪತ್ರಿಕೆಗಳು ಮೊದಲನೇ > ದಿನವೇ ವಾಟ್ಸ್ ಅಪ್ ನಲ್ಲಿ ಹರಿದಾಡುತ್ತಿರುವುದು. ಇಂದು ಇಂಗ್ಲೀಷ್ ಪೂರ್ವ ಪರೀಕ್ಷೆ . > ಇಂದಿನ ಪ್ರಶ್ನಾ ಪತ್ರಿಕೆಯು ನಿನ್ನೆಯೇ ವಾಟ್ಸ್ ಅಪ್ ನಲ್ಲಿ ಹರಿದಾಡುತ್ತಿದೆ. > ಕೆಲವೇ ಶಿಕ್ಷಕರು ಮಾಡುತ್ತಿರುವ ಈ ಮಣ್ಣು ತಿನ್ನುತ್ತಿರುವ ಕೆಲಸ ಎಲ್ಲಾ ಶಿಕ್ಷಕ > ಸಮುದಾಯಕ್ಕೆ ಕೆಟ್ಟ ಹೆಸರು ಬರುತ್ತಿದೆ. ಶಿಕ್ಷಕನ ಮನಸ್ಥಿತಿ ಎಷ್ಟು > ಕಳಪೆಯಾಗುತ್ತಿದೆ ಎನ್ನುವುದಕ್ಕೆ ಇದು ಸ್ಪಷ್ಟ ಉದಾಹರಣೆ. ಮೌಲ್ಯವನ್ನು ಹೇಳಿಕೊಡುವ > ನಾವೇ..........................? ಥೂ ! ನಾಚಿಕೆಯಾಗುತ್ತಿದೆ. ನಾವು ಶಿಕ್ಷಕರೇ? > > *ಹರಿಶ್ಚಂದ್ರ . ಪಿ.* > ಸಮಾಜ ವಿಜ್ಞಾನ ಶಿಕ್ಷಕರು > ಸರಕಾರಿ ಪದವಿ ಪೂವF ಕಾಲೇಜು ಬೆಳ್ಳಾರೆ , ಸುಳ್ಯ ,ದ.ಕ 574212 > e-mail: [email protected] > blog:NammaBellare.blogspot.com > school blog:* gpucbellare.blogspot.com <http://gpucbellare.blogspot.com>* > mobile: 9449592475 > > -- > *For doubts on Ubuntu and other public software, visit > http://karnatakaeducation.org.in/KOER/en/index.php/Frequently_Asked_Questions > > **Are you using pirated software? Use Sarvajanika Tantramsha, see > http://karnatakaeducation.org.in/KOER/en/index.php/Public_Software > ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ > ***If a teacher wants to join STF-read > http://karnatakaeducation.org.in/KOER/en/index.php/Become_a_STF_groups_member > --- > You received this message because you are subscribed to the Google Groups > "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. > To unsubscribe from this group and stop receiving emails from it, send an > email to [email protected]. > To post to this group, send email to [email protected]. > Visit this group at https://groups.google.com/group/kannadastf. > To view this discussion on the web, visit > https://groups.google.com/d/msgid/kannadastf/CABtYOUVJXz05XWrc0yegMhgSwrk7np-B1oQFrCxDExUF5aF9yQ%40mail.gmail.com > <https://groups.google.com/d/msgid/kannadastf/CABtYOUVJXz05XWrc0yegMhgSwrk7np-B1oQFrCxDExUF5aF9yQ%40mail.gmail.com?utm_medium=email&utm_source=footer> > . > For more options, visit https://groups.google.com/d/optout. > -- *For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions **Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Public_Software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ ***If a teacher wants to join STF-read http://karnatakaeducation.org.in/KOER/en/index.php/Become_a_STF_groups_member --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to [email protected]. To post to this group, send an email to [email protected]. Visit this group at https://groups.google.com/group/kannadastf. To view this discussion on the web, visit https://groups.google.com/d/msgid/kannadastf/CAGsNKbat2G3pPQfF1Un_wvJ9381sXAaxgW2ZiVJw0UCWgZxSnw%40mail.gmail.com. For more options, visit https://groups.google.com/d/optout.
