😃🌝ವಿದ್ಯೆ ಮಹತ್ವ🌙✈📚

ರಜೆಯಲಿ ಒಮ್ಮೆ ಚಂದ್ರನ ಊರಿಗೆ
  ಹೋಗಿ ಬರುವ ನಡೆಯಮ್ಮ
  ಮೋಡವಸರಿಸುತ,ದಾರಿಯ ಹುಡುಕುತ
  ರಾಕೆಟ್ ಏರುವ ಬಾರಮ್ಮ //೧//

ತಿಂಗಳಮಾಮನ ಸಂಗಡ ನಾವು
ಬಾನೆಂಬೂರಿಗೆ ತಲುಪೋಣ
ಚಂದದ ತಾರೆಗಳಾರಿಸಿ ತರುವೆ
ಸುಂದರ ಮಾಲೆಯ ಕಟ್ಟಮ್ಮಾ! /೨/

ಅಪ್ಪನ ಜೊತೆಯಲಿ ಸಂತೆಗೆ ಹೋಗಿ
ಹಾರವ ಮಾರಿ ಬರುವೆ
ಅಕ್ಕನಿಗೊಂದು ನಿನಗಿನ್ನೊಂದು
ಅಂದದ ಸೀರೆಯ ತರುವೆ /೩/

ಕೂಲಿಗೆ ಮಾತ್ರ ಕಳಿಸದಿರೆನ್ನ
ಕುಳಿತು  ಪಾಠವ ಕಲಿವೆ
ಪುಸ್ತಕ ಬಟ್ಟೆ ಕೇಳೆನು ನಿನ್ನ
ಶಾಲೆಯಲಿ ಎಲ್ಲ ಪಡೆವೆ /೪/

ಮನೆಯ ಸಾಲ ತೀರದು ಎಂದು
ಏಕೆ ದುಃಖವ ಪಡುವೆ
ಶಾಲೆಯ ಬಿಡಿಸದೆ ಓದಿಸು ನನ್ನ
ನಂತರ ಜೊತೆಗೆ ದುಡಿವೆ /೫/

ಅಪ್ಪನು ನೀನು ಕಲಿತು ಇದ್ದರೆ
ಇಂಥ ಸ್ಥಿತಿಯು ಬರುತಿತ್ತೆ?
ಬಡತನ ಬಡಿದು, ದಾಸ್ಯವ ಓಡಿಸೆ
ಅಕ್ಷರಶಕ್ತಿಯೆ ಆಯುಧವು/೬/

ಓದಿದ ಜಾಣರು ದೇಶದ ಆಸ್ತಿ
ಗುರುಗಳು ಹೇಳುವರಮ್ಮ
ಮುಡುಪಿದು ದೇಹ ತಾಯಿಯ ಸೇವೆಗೆ
ಉಸಿರಿನ ಆಣೆ ನಿಜವಮ್ಮ/೭/

ಅಕ್ಷರ ಚಿನ್ನ ,ಕಲಿತವ ರನ್ನ
ಎನ್ನುವ ಮಾತು ಬಲು ಚೆನ್ನ
ವಿದ್ಯೆಯೆ ಮನುಜಗೆ ಆಭರಣ
ಜ್ಙಾನದ ಬಲಕೆ ಸಮನಿಲ್ಲ /೮/

©®ಚಂದ್ರೇಗೌಡನಾರಮ್ನಳ್ಳಿ ,ಮೊ;8722199344
ಶಿಕ್ಷಕರು,ಸರ್ಕಾರಿಪ್ರೌಢಶಾಲೆ,ಕೆಂಕೆರೆ,ಅರಸೀಕೆರೆ ತಾ

ಎಂ.ಡಿ.ಚಂದ್ರೇಗೌಡ ,ಸ/ಶಿ, ಸರ್ಕಾರಿ- ಪ್ರೌಢಶಾಲೆ,ಕೆಂಕೆರೆ,ಅರಸೀಕೆರೆ ತಾ :ಪಿನ್ 573119.
ಮೊ 8722199344
---------- Forwarded message ----------
From: "chandregowda m d" <[email protected]>
Date: Jun 20, 2016 10:28 AM
Subject: Fwd: ಮಕ್ಕಳ ಕವನ
To: <[email protected]>
Cc:

ಎಂ.ಡಿ.ಚಂದ್ರೇಗೌಡ ,ಸ/ಶಿ, ಸರ್ಕಾರಿ- ಪ್ರೌಢಶಾಲೆ,ಕೆಂಕೆರೆ,ಅರಸೀಕೆರೆ ತಾ :ಪಿನ್ 573119.
ಮೊ 8722199344
---------- Forwarded message ----------
From: "chandregowda m d" <[email protected]>
Date: Jun 20, 2016 10:25 AM
Subject: ಮಕ್ಕಳ ಕವನ
To: <[email protected]>
Cc:

😃🌝ವಿದ್ಯೆ ಮಹತ್ವ🌙✈📚

ರಜೆಯಲಿ ಒಮ್ಮೆ ಚಂದ್ರನ ಊರಿಗೆ
  ಹೋಗಿ ಬರುವ ನಡೆಯಮ್ಮ
  ಮೋಡವಸರಿಸುತ,ದಾರಿಯ ಹುಡುಕುತ
  ರಾಕೆಟ್ ಏರುವ ಬಾರಮ್ಮ //೧//

ತಿಂಗಳಮಾಮನ ಸಂಗಡ ನಾವು
ಬಾನೆಂಬೂರಿಗೆ ತಲುಪೋಣ
ಚಂದದ ತಾರೆಗಳಾರಿಸಿ ತರುವೆ
ಸುಂದರ ಮಾಲೆಯ ಕಟ್ಟಮ್ಮಾ! /೨/

ಅಪ್ಪನ ಜೊತೆಯಲಿ ಸಂತೆಗೆ ಹೋಗಿ
ಹಾರವ ಮಾರಿ ಬರುವೆ
ಅಕ್ಕನಿಗೊಂದು ನಿನಗಿನ್ನೊಂದು
ಅಂದದ ಸೀರೆಯ ತರುವೆ /೩/

ಕೂಲಿಗೆ ಮಾತ್ರ ಕಳಿಸದಿರೆನ್ನ
ಕುಳಿತು  ಪಾಠವ ಕಲಿವೆ
ಪುಸ್ತಕ ಬಟ್ಟೆ ಕೇಳೆನು ನಿನ್ನ
ಶಾಲೆಯಲಿ ಎಲ್ಲ ಪಡೆವೆ /೪/

ಮನೆಯ ಸಾಲ ತೀರದು ಎಂದು
ಏಕೆ ದುಃಖವ ಪಡುವೆ
ಶಾಲೆಯ ಬಿಡಿಸದೆ ಓದಿಸು ನನ್ನ
ನಂತರ ಜೊತೆಗೆ ದುಡಿವೆ /೫/

ಅಪ್ಪನು ನೀನು ಕಲಿತು ಇದ್ದರೆ
ಇಂಥ ಸ್ಥಿತಿಯು ಬರುತಿತ್ತೆ?
ಬಡತನ ಬಡಿದು, ದಾಸ್ಯವ ಓಡಿಸೆ
ಅಕ್ಷರಶಕ್ತಿಯೆ ಆಯುಧವು/೬/

ಓದಿದ ಜಾಣರು ದೇಶದ ಆಸ್ತಿ
ಗುರುಗಳು ಹೇಳುವರಮ್ಮ
ಮುಡುಪಿದು ದೇಹ ತಾಯಿಯ ಸೇವೆಗೆ
ಉಸಿರಿನ ಆಣೆ ನಿಜವಮ್ಮ/೭/

ಅಕ್ಷರ ಚಿನ್ನ ,ಕಲಿತವ ರನ್ನ
ಎನ್ನುವ ಮಾತು ಬಲು ಚೆನ್ನ
ವಿದ್ಯೆಯೆ ಮನುಜಗೆ ಆಭರಣ
ಜ್ಙಾನದ ಬಲಕೆ ಸಮನಿಲ್ಲ /೮/

©®ಚಂದ್ರೇಗೌಡನಾರಮ್ನಳ್ಳಿ ,ಮೊ;8722199344
ಶಿಕ್ಷಕರು,ಸರ್ಕಾರಿಪ್ರೌಢಶಾಲೆ,ಕೆಂಕೆರೆ,ಅರಸೀಕೆರೆ ತಾ

ಎಂ.ಡಿ.ಚಂದ್ರೇಗೌಡ ,ಸ/ಶಿ, ಸರ್ಕಾರಿ- ಪ್ರೌಢಶಾಲೆ,ಕೆಂಕೆರೆ,ಅರಸೀಕೆರೆ ತಾ :ಪಿನ್ 573119.
ಮೊ 8722199344

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to [email protected].
To post to this group, send an email to [email protected].
Visit this group at https://groups.google.com/group/kannadastf.
To view this discussion on the web, visit 
https://groups.google.com/d/msgid/kannadastf/CAE6PbrkkJ%3D_4oFZ0QBYuV48YWdJc-%3D-Y2b9GgcsjT6poNNrP2g%40mail.gmail.com.
For more options, visit https://groups.google.com/d/optout.

Reply via email to