ತುಂಬಾ ಚೆನ್ನಾಗಿದೆ ಸರ್... On 20 Jun 2016 10:49 am, "chandregowda m d" <[email protected]> wrote:
> 😃🌝ವಿದ್ಯೆ ಮಹತ್ವ🌙✈📚 > > ರಜೆಯಲಿ ಒಮ್ಮೆ ಚಂದ್ರನ ಊರಿಗೆ > ಹೋಗಿ ಬರುವ ನಡೆಯಮ್ಮ > ಮೋಡವಸರಿಸುತ,ದಾರಿಯ ಹುಡುಕುತ > ರಾಕೆಟ್ ಏರುವ ಬಾರಮ್ಮ //೧// > > ತಿಂಗಳಮಾಮನ ಸಂಗಡ ನಾವು > ಬಾನೆಂಬೂರಿಗೆ ತಲುಪೋಣ > ಚಂದದ ತಾರೆಗಳಾರಿಸಿ ತರುವೆ > ಸುಂದರ ಮಾಲೆಯ ಕಟ್ಟಮ್ಮಾ! /೨/ > > ಅಪ್ಪನ ಜೊತೆಯಲಿ ಸಂತೆಗೆ ಹೋಗಿ > ಹಾರವ ಮಾರಿ ಬರುವೆ > ಅಕ್ಕನಿಗೊಂದು ನಿನಗಿನ್ನೊಂದು > ಅಂದದ ಸೀರೆಯ ತರುವೆ /೩/ > > ಕೂಲಿಗೆ ಮಾತ್ರ ಕಳಿಸದಿರೆನ್ನ > ಕುಳಿತು ಪಾಠವ ಕಲಿವೆ > ಪುಸ್ತಕ ಬಟ್ಟೆ ಕೇಳೆನು ನಿನ್ನ > ಶಾಲೆಯಲಿ ಎಲ್ಲ ಪಡೆವೆ /೪/ > > ಮನೆಯ ಸಾಲ ತೀರದು ಎಂದು > ಏಕೆ ದುಃಖವ ಪಡುವೆ > ಶಾಲೆಯ ಬಿಡಿಸದೆ ಓದಿಸು ನನ್ನ > ನಂತರ ಜೊತೆಗೆ ದುಡಿವೆ /೫/ > > ಅಪ್ಪನು ನೀನು ಕಲಿತು ಇದ್ದರೆ > ಇಂಥ ಸ್ಥಿತಿಯು ಬರುತಿತ್ತೆ? > ಬಡತನ ಬಡಿದು, ದಾಸ್ಯವ ಓಡಿಸೆ > ಅಕ್ಷರಶಕ್ತಿಯೆ ಆಯುಧವು/೬/ > > ಓದಿದ ಜಾಣರು ದೇಶದ ಆಸ್ತಿ > ಗುರುಗಳು ಹೇಳುವರಮ್ಮ > ಮುಡುಪಿದು ದೇಹ ತಾಯಿಯ ಸೇವೆಗೆ > ಉಸಿರಿನ ಆಣೆ ನಿಜವಮ್ಮ/೭/ > > ಅಕ್ಷರ ಚಿನ್ನ ,ಕಲಿತವ ರನ್ನ > ಎನ್ನುವ ಮಾತು ಬಲು ಚೆನ್ನ > ವಿದ್ಯೆಯೆ ಮನುಜಗೆ ಆಭರಣ > ಜ್ಙಾನದ ಬಲಕೆ ಸಮನಿಲ್ಲ /೮/ > > ©®ಚಂದ್ರೇಗೌಡನಾರಮ್ನಳ್ಳಿ ,ಮೊ;8722199344 > ಶಿಕ್ಷಕರು,ಸರ್ಕಾರಿಪ್ರೌಢಶಾಲೆ,ಕೆಂಕೆರೆ,ಅರಸೀಕೆರೆ ತಾ > > ಎಂ.ಡಿ.ಚಂದ್ರೇಗೌಡ ,ಸ/ಶಿ, ಸರ್ಕಾರಿ- ಪ್ರೌಢಶಾಲೆ,ಕೆಂಕೆರೆ,ಅರಸೀಕೆರೆ ತಾ :ಪಿನ್ > 573119. ಮೊ 8722199344 > ---------- Forwarded message ---------- > From: "chandregowda m d" <[email protected]> > Date: Jun 20, 2016 10:28 AM > Subject: Fwd: ಮಕ್ಕಳ ಕವನ > To: <[email protected]> > Cc: > > ಎಂ.ಡಿ.ಚಂದ್ರೇಗೌಡ ,ಸ/ಶಿ, ಸರ್ಕಾರಿ- ಪ್ರೌಢಶಾಲೆ,ಕೆಂಕೆರೆ,ಅರಸೀಕೆರೆ ತಾ :ಪಿನ್ > 573119. ಮೊ 8722199344 > ---------- Forwarded message ---------- > From: "chandregowda m d" <[email protected]> > Date: Jun 20, 2016 10:25 AM > Subject: ಮಕ್ಕಳ ಕವನ > To: <[email protected]> > Cc: > > 😃🌝ವಿದ್ಯೆ ಮಹತ್ವ🌙✈📚 > > ರಜೆಯಲಿ ಒಮ್ಮೆ ಚಂದ್ರನ ಊರಿಗೆ > ಹೋಗಿ ಬರುವ ನಡೆಯಮ್ಮ > ಮೋಡವಸರಿಸುತ,ದಾರಿಯ ಹುಡುಕುತ > ರಾಕೆಟ್ ಏರುವ ಬಾರಮ್ಮ //೧// > > ತಿಂಗಳಮಾಮನ ಸಂಗಡ ನಾವು > ಬಾನೆಂಬೂರಿಗೆ ತಲುಪೋಣ > ಚಂದದ ತಾರೆಗಳಾರಿಸಿ ತರುವೆ > ಸುಂದರ ಮಾಲೆಯ ಕಟ್ಟಮ್ಮಾ! /೨/ > > ಅಪ್ಪನ ಜೊತೆಯಲಿ ಸಂತೆಗೆ ಹೋಗಿ > ಹಾರವ ಮಾರಿ ಬರುವೆ > ಅಕ್ಕನಿಗೊಂದು ನಿನಗಿನ್ನೊಂದು > ಅಂದದ ಸೀರೆಯ ತರುವೆ /೩/ > > ಕೂಲಿಗೆ ಮಾತ್ರ ಕಳಿಸದಿರೆನ್ನ > ಕುಳಿತು ಪಾಠವ ಕಲಿವೆ > ಪುಸ್ತಕ ಬಟ್ಟೆ ಕೇಳೆನು ನಿನ್ನ > ಶಾಲೆಯಲಿ ಎಲ್ಲ ಪಡೆವೆ /೪/ > > ಮನೆಯ ಸಾಲ ತೀರದು ಎಂದು > ಏಕೆ ದುಃಖವ ಪಡುವೆ > ಶಾಲೆಯ ಬಿಡಿಸದೆ ಓದಿಸು ನನ್ನ > ನಂತರ ಜೊತೆಗೆ ದುಡಿವೆ /೫/ > > ಅಪ್ಪನು ನೀನು ಕಲಿತು ಇದ್ದರೆ > ಇಂಥ ಸ್ಥಿತಿಯು ಬರುತಿತ್ತೆ? > ಬಡತನ ಬಡಿದು, ದಾಸ್ಯವ ಓಡಿಸೆ > ಅಕ್ಷರಶಕ್ತಿಯೆ ಆಯುಧವು/೬/ > > ಓದಿದ ಜಾಣರು ದೇಶದ ಆಸ್ತಿ > ಗುರುಗಳು ಹೇಳುವರಮ್ಮ > ಮುಡುಪಿದು ದೇಹ ತಾಯಿಯ ಸೇವೆಗೆ > ಉಸಿರಿನ ಆಣೆ ನಿಜವಮ್ಮ/೭/ > > ಅಕ್ಷರ ಚಿನ್ನ ,ಕಲಿತವ ರನ್ನ > ಎನ್ನುವ ಮಾತು ಬಲು ಚೆನ್ನ > ವಿದ್ಯೆಯೆ ಮನುಜಗೆ ಆಭರಣ > ಜ್ಙಾನದ ಬಲಕೆ ಸಮನಿಲ್ಲ /೮/ > > ©®ಚಂದ್ರೇಗೌಡನಾರಮ್ನಳ್ಳಿ ,ಮೊ;8722199344 > ಶಿಕ್ಷಕರು,ಸರ್ಕಾರಿಪ್ರೌಢಶಾಲೆ,ಕೆಂಕೆರೆ,ಅರಸೀಕೆರೆ ತಾ > > ಎಂ.ಡಿ.ಚಂದ್ರೇಗೌಡ ,ಸ/ಶಿ, ಸರ್ಕಾರಿ- ಪ್ರೌಢಶಾಲೆ,ಕೆಂಕೆರೆ,ಅರಸೀಕೆರೆ ತಾ :ಪಿನ್ > 573119. ಮೊ 8722199344 > > -- > *For doubts on Ubuntu and other public software, visit > http://karnatakaeducation.org.in/KOER/en/index.php/Frequently_Asked_Questions > > **Are you using pirated software? Use Sarvajanika Tantramsha, see > http://karnatakaeducation.org.in/KOER/en/index.php/Public_Software > ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ > ***If a teacher wants to join STF-read > http://karnatakaeducation.org.in/KOER/en/index.php/Become_a_STF_groups_member > --- > You received this message because you are subscribed to the Google Groups > "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. > To unsubscribe from this group and stop receiving emails from it, send an > email to [email protected]. > To post to this group, send email to [email protected]. > Visit this group at https://groups.google.com/group/kannadastf. > To view this discussion on the web, visit > https://groups.google.com/d/msgid/kannadastf/CAE6PbrkkJ%3D_4oFZ0QBYuV48YWdJc-%3D-Y2b9GgcsjT6poNNrP2g%40mail.gmail.com > <https://groups.google.com/d/msgid/kannadastf/CAE6PbrkkJ%3D_4oFZ0QBYuV48YWdJc-%3D-Y2b9GgcsjT6poNNrP2g%40mail.gmail.com?utm_medium=email&utm_source=footer> > . > For more options, visit https://groups.google.com/d/optout. > -- *For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions **Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Public_Software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ ***If a teacher wants to join STF-read http://karnatakaeducation.org.in/KOER/en/index.php/Become_a_STF_groups_member --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to [email protected]. To post to this group, send an email to [email protected]. Visit this group at https://groups.google.com/group/kannadastf. To view this discussion on the web, visit https://groups.google.com/d/msgid/kannadastf/CACtnj%2BBX-Mq5yUTi%3D5ZLcjHHO3-tm784HxV5VUPBcrV9L7ekqw%40mail.gmail.com. For more options, visit https://groups.google.com/d/optout.
