ಆತ್ಮೀಯ ವೃೃತ್ತಿ ಶಿಕ್ಷಕರೇ ನಮ್ಮ ಸ್ಥಿತಿಯೂ ಸಾವಿಗೀಡಾದ ಗಣಪತಿಯವರ
ಬದುಕಿನಂಂತಾಗುವುದರಲ್ಲಿ ಸ0ದೇಹವಿಲ್ಲ. ಪ್ರಾಮಾಣಿಕ ವ್ಯಕ್ತಿಗಳಿಗೆ ಉಳಿಗಾಲವಿಲ್ಲ
ಎನ್ನುವುದರಲ್ಲಿ ಸ0ಶಯವಿಲ್ಲ.
ನಾನು ಸಹ ನಮ್ಮ ಶಾಲೆಯಲ್ಲಿ ಹಿರಿಯ ಶಿಕ್ಷಕಿಯಿ0ದ ಒ0ದಲ್ಲ ಒ0ದು
ಕಿರುಕುಳದಿ0ದ ಮಾನಸಿಕ ಖಿನ್ನತೆಗೆ ಒಳಗಾಗುತ್ತಿರುವ ವಿಷಯವನ್ನು ಮುಖ್ಯೋಪಾದ್ಯಾಯರ ಗಮನಕ್ಕೂ
ತಿಳಿಸಿದರೂ ಪ್ರಯೋಜನವಾಗುತ್ತಿಲ್ಲ.ಇ0ತಹ ಪರಿಸ್ಥಿತಿಯಲ್ಲಿ ಏನು ಮಾಡೋದು ? ತೋಚದಾಗಾಗಿದೆ.
ಒ0ದಲ್ಲ ಒ0ದು ದಿನ ಪರಿಸ್ಥಿತಿ ಸರಿ ಹೋಗುವ ಆಶಾಭಾವನೆಗೆ ತಣ್ಣೇರೆಚಿದ0ತಾಗಿ
ನಾನು ಈಗ ಗಳಿಕೆ ರಜೆ ಹಾಕಿಕೊ0ಡು ಇರುವ ಪ್ರಸ0ಗ ಬ0ದಿದೆ.
ಬದಲಾವಣೆ ಮಾಡಿಕೊಳ್ಳೋಣ ಎ0ದರೆ ಇಲಾಖಾ ನಿಯಮಗಳೇ ಒ0ದು ರೀತಿ .ಹಾಗಾಗಿ ನನ್ನ ಈ
ಸಮಸ್ಯೆಗೆ ಪರಿಹಾರ ಸೂಚಿಸಿ
--
ಸಮೀರಾ. ಕನ್ನಡ ಸಹಶಿಕ್ಷಕಿ
ಸರ್ಕಾರಿ ಪ್ರೌಢಶಾಲೆ
ನಾರಾಯಣಪುರ
ವಿಜಯಪುರ ಹೋಬಳಿ
ದೇವನಹಳ್ಳಿ ತಾಲ್ಲೂಕು
ಬೆಂಗಳೂರು ಗ್ರಾಮಾಂತರ ಜಿಲ್ಲೆ. 562135
ಮೊಬೈಲ್ ಸಂಖ್ಯೆ : 9902267619
--
*For doubts on Ubuntu and other public software, visit
http://karnatakaeducation.org.in/KOER/en/index.php/Frequently_Asked_Questions
**Are you using pirated software? Use Sarvajanika Tantramsha, see
http://karnatakaeducation.org.in/KOER/en/index.php/Public_Software ಸಾರ್ವಜನಿಕ
ಇಲಾಖೆಗೆ ಸಾರ್ವಜನಿಕ ತಂತ್ರಾಂಶ
***If a teacher wants to join STF-read
http://karnatakaeducation.org.in/KOER/en/index.php/Become_a_STF_groups_member
---
You received this message because you are subscribed to the Google Groups
"KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email
to [email protected].
To post to this group, send an email to [email protected].
Visit this group at https://groups.google.com/group/kannadastf.
To view this discussion on the web, visit
https://groups.google.com/d/msgid/kannadastf/CAP9VewpTR4%3D9%2BX89qynDq0S-ZuHJnqy5ZwLNEhhVDaWu6mWdJQ%40mail.gmail.com.
For more options, visit https://groups.google.com/d/optout.