ಧೈರ್ಯಗೆಡಬಾರದು ದೊಡ್ಡವರು ಹೇಳಿದ್ದಾರೆ ಅತ್ತೆಗೊಂದು ಕಾಲ ಸೊಸೆಗೊಂದು ಕಾಲ ಅಂತ ಹಾಗಾಗಿ ನಿಮ್ಮ ಕಾಲಕ್ಕಾಗಿ ನೀವು ಕಾಯಿರಿ ಅಲ್ಲದೆ ನಿಮ್ಮ ಕೆಲಸವನ್ನು ಪ್ರಾಮಾಣಿಕವಾಗಿ ನಿರ್ವಹಿಸಿ ಅದರಿಂದಲೇ ನಿಮ್ಮ ವೈರಿಗಳನ್ನು ಸೋಲಿಸಬಹುದು On 11-Jul-2016 9:17 am, "mehak samee" <[email protected]> wrote:
> ಆತ್ಮೀಯ ವೃೃತ್ತಿ ಶಿಕ್ಷಕರೇ ನಮ್ಮ ಸ್ಥಿತಿಯೂ ಸಾವಿಗೀಡಾದ ಗಣಪತಿಯವರ > ಬದುಕಿನಂಂತಾಗುವುದರಲ್ಲಿ ಸ0ದೇಹವಿಲ್ಲ. ಪ್ರಾಮಾಣಿಕ ವ್ಯಕ್ತಿಗಳಿಗೆ ಉಳಿಗಾಲವಿಲ್ಲ > ಎನ್ನುವುದರಲ್ಲಿ ಸ0ಶಯವಿಲ್ಲ. > ನಾನು ಸಹ ನಮ್ಮ ಶಾಲೆಯಲ್ಲಿ ಹಿರಿಯ ಶಿಕ್ಷಕಿಯಿ0ದ ಒ0ದಲ್ಲ ಒ0ದು > ಕಿರುಕುಳದಿ0ದ ಮಾನಸಿಕ ಖಿನ್ನತೆಗೆ ಒಳಗಾಗುತ್ತಿರುವ ವಿಷಯವನ್ನು ಮುಖ್ಯೋಪಾದ್ಯಾಯರ ಗಮನಕ್ಕೂ > ತಿಳಿಸಿದರೂ ಪ್ರಯೋಜನವಾಗುತ್ತಿಲ್ಲ.ಇ0ತಹ ಪರಿಸ್ಥಿತಿಯಲ್ಲಿ ಏನು ಮಾಡೋದು ? ತೋಚದಾಗಾಗಿದೆ. > > ಒ0ದಲ್ಲ ಒ0ದು ದಿನ ಪರಿಸ್ಥಿತಿ ಸರಿ ಹೋಗುವ ಆಶಾಭಾವನೆಗೆ > ತಣ್ಣೇರೆಚಿದ0ತಾಗಿ ನಾನು ಈಗ ಗಳಿಕೆ ರಜೆ ಹಾಕಿಕೊ0ಡು ಇರುವ ಪ್ರಸ0ಗ ಬ0ದಿದೆ. > ಬದಲಾವಣೆ ಮಾಡಿಕೊಳ್ಳೋಣ ಎ0ದರೆ ಇಲಾಖಾ ನಿಯಮಗಳೇ ಒ0ದು ರೀತಿ .ಹಾಗಾಗಿ ನನ್ನ ಈ > ಸಮಸ್ಯೆಗೆ ಪರಿಹಾರ ಸೂಚಿಸಿ > > > -- > ಸಮೀರಾ. ಕನ್ನಡ ಸಹಶಿಕ್ಷಕಿ > ಸರ್ಕಾರಿ ಪ್ರೌಢಶಾಲೆ > ನಾರಾಯಣಪುರ > ವಿಜಯಪುರ ಹೋಬಳಿ > ದೇವನಹಳ್ಳಿ ತಾಲ್ಲೂಕು > ಬೆಂಗಳೂರು ಗ್ರಾಮಾಂತರ ಜಿಲ್ಲೆ. 562135 > ಮೊಬೈಲ್ ಸಂಖ್ಯೆ : 9902267619 > > -- > *For doubts on Ubuntu and other public software, visit > http://karnatakaeducation.org.in/KOER/en/index.php/Frequently_Asked_Questions > > **Are you using pirated software? Use Sarvajanika Tantramsha, see > http://karnatakaeducation.org.in/KOER/en/index.php/Public_Software > ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ > ***If a teacher wants to join STF-read > http://karnatakaeducation.org.in/KOER/en/index.php/Become_a_STF_groups_member > --- > You received this message because you are subscribed to the Google Groups > "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. > To unsubscribe from this group and stop receiving emails from it, send an > email to [email protected]. > To post to this group, send email to [email protected]. > Visit this group at https://groups.google.com/group/kannadastf. > To view this discussion on the web, visit > https://groups.google.com/d/msgid/kannadastf/CAP9VewpTR4%3D9%2BX89qynDq0S-ZuHJnqy5ZwLNEhhVDaWu6mWdJQ%40mail.gmail.com > <https://groups.google.com/d/msgid/kannadastf/CAP9VewpTR4%3D9%2BX89qynDq0S-ZuHJnqy5ZwLNEhhVDaWu6mWdJQ%40mail.gmail.com?utm_medium=email&utm_source=footer> > . > For more options, visit https://groups.google.com/d/optout. > -- *For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions **Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Public_Software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ ***If a teacher wants to join STF-read http://karnatakaeducation.org.in/KOER/en/index.php/Become_a_STF_groups_member --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to [email protected]. To post to this group, send an email to [email protected]. Visit this group at https://groups.google.com/group/kannadastf. To view this discussion on the web, visit https://groups.google.com/d/msgid/kannadastf/CACKSdTN-vUg%3DzZRJZdVycSz6pLSBV4vqWf_U2Pmh7pJ3Dxbgkg%40mail.gmail.com. For more options, visit https://groups.google.com/d/optout.
