Don't worry time will teach the lesson mam tc be positive
On 11-Jul-2016 9:45 pm, "ಬಸವರಾಜ ಟಿ ಎಂ ಕನ್ನಡ ಭಾಷಾ ಶಿಕ್ಷಕರು ಸರ್ಕಾರಿ ಪ್ರೌಢಶಾಲೆ
ರೂಪನಗುಡಿ ಬಳ್ಳಾರಿ ಪೂರ್ವ ವಲಯ" <[email protected]> wrote:

> ಅಂತಹ ವಿಚಾರಗಳು ನಡೆದಾಗ ರೆಕಾರ್ಡ್ ಮಾಡಿ,ಡೈರಿ ಬರೆದು ಇಟ್ಟುಕೊಳ್ಳಿ ಸಮಯ ಬಂದಾಗ
> ಸಹಾಯವಾಗುತ್ತೆ
>
> ಬಸವರಾಜ. ಟಿ.ಎಂ.
> ಕನ್ನಡ ಭಾಷಾ ಶಿಕ್ಷಕರು
> ಸರ್ಕಾರಿ ಪ್ರೌಢಶಾಲೆ,ರೂಪನಗುಡಿ ಬಳ್ಳಾರಿ ಪೂರ್ವ ವಲಯ
> 11 ಜು. 2016 09:33 PM ರಂದು, mehak samee <[email protected]> ಅವರು
> ಬರೆದರು:
>
>  ನಾನು ಒಬ್ಬ ಕನ್ನಡ ಸಹಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. 10ವರ್ಷ Primary
> Teacher ಆಗಿ . ಪ್ರೌೌಢಶಾಲೆಗೆ 5ನೇ ವರ್ಷದ ಪಾದಾರ್ಪಣೆ.
>                  ನನ್ನ   ವಿಚಾರವಾಗಿ   ಸುಳ್ಳು ಸುದ್ದಿ ಹಬ್ಬಿಸುವುದು  ಬಸ್ಸಿನಲ್ಲೂ
>  .ನಿಲ್ದಾಣದಲ್ಲೂ   ಬರದ ಹಾಗೆ ಮಾಡೊದು ಅವಾಚ್ಯ ಪದಗಳನ್ನು ಬಳಸುವುದು .ಶಾಲೆಯಲ್ಲಿ
> ಗ್ರೂಪಿಸಮ್ ಮಾಡೋದು . ವಿಷಬೀಜ ಬಿತ್ತುವುದು .
>                    ಪೋಷಕರು ತಮ್ಮ ಮಕ್ಕಳ ಪ್ರಗತಿ ಬಗ್ಗೆ  ವಿಚಾರಿಸಲೂ ಬಂಂದರೆ
> ಅವರೊ0ದಿಗೆ ಸ0ಬ0ಧ ಕಟ್ಟುವುದು .
> ಅವರು ಮಾಡುವ  ನೀಚ ಕೆಲಸಗಳಿಗೆ  ನಮ್ಮನ್ನು ಆ ಸ್ಥಾನದಲ್ಲಿಟ್ಟು  ಹೋಲಿಸಿ ಹೇಳುವುದನ್ನು
> ಸಹಿಸಿಕೊ0ಡು ಇರಬೇಕಾ ?  ಕಿರಿಯರನ್ನು ಕೂರಿಸಿಕೊ0ಡು ಗ0ಟೆಗಟ್ಟಲೆ  ಕೀಳುಮಟ್ಟದ ಭಾಷೆ ಬಳಸಿ
> ಸ0ಭಾಷಣೆ ಮಾಡೋದ್ದನ್ನು ಸಹಿಸಿಕೊ0ಡು ಇರಬೇಕಾ?
>        ಈ ಶಾಲೆಗೆ ಬ0ದು 4ವರ್ಷ ಆಗಿದೆ. ಪ್ರಾಮಾಣಿಕವಾಗಿ ಪಾಠ ಮಾಡೋದು ತಪ್ಪಾ? ಸರಿಯಾದ
> ಸಮಯಕ್ಕೆ ಬರೋದು ತಪ್ಪಾ ? ಸರಿಯಾದ ಸಮಯಕ್ಕೆ ದಾಖಲೆ ನಿರ್ವಹಿಸುವುದು ತಪ್ಪಾ?
>  ಮಕ್ಕಳೊ0ದಿಗೆ ಆತ್ಮೀಯವಾಗಿ ಇರುವುದು ತಪ್ಪಾ ?  ಆಗದಿರುವ ಕೆಲಸವನ್ನು ಮಾಡಿ ತೋರಿಸುವುದು
> ತಪ್ಪಾ? ನನ್ನ ಪಾಡಿಗೆ ಬ0ದು ಸುಮ್ಮನೆ ಕೆಲಸ ನಿರ್ವಹಿಸಿಕೊ0ಡು ಹೋಗುವುದು ತಪ್ಪಾ?
>
>
>
>
> --
> ಸಮೀರಾ. ಕನ್ನಡ ಸಹಶಿಕ್ಷಕಿ
> ಸರ್ಕಾರಿ ಪ್ರೌಢಶಾಲೆ
> ನಾರಾಯಣಪುರ
> ವಿಜಯಪುರ ಹೋಬಳಿ
> ದೇವನಹಳ್ಳಿ ತಾಲ್ಲೂಕು
> ಬೆಂಗಳೂರು ಗ್ರಾಮಾಂತರ ಜಿಲ್ಲೆ. 562135
> ಮೊಬೈಲ್ ಸಂಖ್ಯೆ : 9902267619
>
> --
> *For doubts on Ubuntu and other public software, visit
> http://karnatakaeducation.org.in/KOER/en/index.php/Frequently_Asked_Questions
>
> **Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Public_Software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ***If a teacher wants to join STF-read
> http://karnatakaeducation.org.in/KOER/en/index.php/Become_a_STF_groups_member
> ---
> You received this message because you are subscribed to the Google Groups
> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ"
>
> --
> *For doubts on Ubuntu and other public software, visit
> http://karnatakaeducation.org.in/KOER/en/index.php/Frequently_Asked_Questions
>
> **Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Public_Software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ***If a teacher wants to join STF-read
> http://karnatakaeducation.org.in/KOER/en/index.php/Become_a_STF_groups_member
> ---
> You received this message because you are subscribed to the Google Groups
> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
> To unsubscribe from this group and stop receiving emails from it, send an
> email to [email protected].
> To post to this group, send email to [email protected].
> Visit this group at https://groups.google.com/group/kannadastf.
> To view this discussion on the web, visit
> https://groups.google.com/d/msgid/kannadastf/5lkvtfyxh4twywb8pu5rqvu8.1468253721520%40email.android.com
> <https://groups.google.com/d/msgid/kannadastf/5lkvtfyxh4twywb8pu5rqvu8.1468253721520%40email.android.com?utm_medium=email&utm_source=footer>
> .
> For more options, visit https://groups.google.com/d/optout.
>

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to [email protected].
To post to this group, send an email to [email protected].
Visit this group at https://groups.google.com/group/kannadastf.
To view this discussion on the web, visit 
https://groups.google.com/d/msgid/kannadastf/CALydXG%3DY7SD9t7M%2Bn0urYgSJLbaXx4vxahHwmh2LXQ0u%2B_6SEA%40mail.gmail.com.
For more options, visit https://groups.google.com/d/optout.
  • ... ಬಸವರಾಜ ಟಿ ಎಂ ಕನ್ನಡ ಭಾಷಾ ಶಿಕ್ಷಕರು ಸರ್ಕಾರಿ ಪ್ರೌಢಶಾಲೆ ರೂಪನಗುಡಿ ಬಳ್ಳಾರಿ ಪೂರ್ವ ವಲಯ
    • ... anand simhasanad

Reply via email to