ಅಂತಹ ವಿಚಾರಗಳು ನಡೆದಾಗ ರೆಕಾರ್ಡ್ ಮಾಡಿ,ಡೈರಿ ಬರೆದು ಇಟ್ಟುಕೊಳ್ಳಿ ಸಮಯ ಬಂದಾಗ 
ಸಹಾಯವಾಗುತ್ತೆ

ಬಸವರಾಜ. ಟಿ.ಎಂ.
ಕನ್ನಡ ಭಾಷಾ ಶಿಕ್ಷಕರು
ಸರ್ಕಾರಿ ಪ್ರೌಢಶಾಲೆ,ರೂಪನಗುಡಿ ಬಳ್ಳಾರಿ ಪೂರ್ವ ವಲಯ

11 ಜು. 2016 09:33 PM ರಂದು, mehak samee <mehak.sa...@gmail.com> ಅವರು ಬರೆದರು:
>
>  ನಾನು ಒಬ್ಬ ಕನ್ನಡ ಸಹಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. 10ವರ್ಷ Primary 
> Teacher ಆಗಿ . ಪ್ರೌೌಢಶಾಲೆಗೆ 5ನೇ ವರ್ಷದ ಪಾದಾರ್ಪಣೆ. 
>                  ನನ್ನ   ವಿಚಾರವಾಗಿ   ಸುಳ್ಳು ಸುದ್ದಿ ಹಬ್ಬಿಸುವುದು  ಬಸ್ಸಿನಲ್ಲೂ  
> .ನಿಲ್ದಾಣದಲ್ಲೂ   ಬರದ ಹಾಗೆ ಮಾಡೊದು ಅವಾಚ್ಯ ಪದಗಳನ್ನು ಬಳಸುವುದು .ಶಾಲೆಯಲ್ಲಿ ಗ್ರೂಪಿಸಮ್ 
> ಮಾಡೋದು . ವಿಷಬೀಜ ಬಿತ್ತುವುದು . 
>                    ಪೋಷಕರು ತಮ್ಮ ಮಕ್ಕಳ ಪ್ರಗತಿ ಬಗ್ಗೆ  ವಿಚಾರಿಸಲೂ ಬಂಂದರೆ ಅವರೊ0ದಿಗೆ 
> ಸ0ಬ0ಧ ಕಟ್ಟುವುದು . 
> ಅವರು ಮಾಡುವ  ನೀಚ ಕೆಲಸಗಳಿಗೆ  ನಮ್ಮನ್ನು ಆ ಸ್ಥಾನದಲ್ಲಿಟ್ಟು  ಹೋಲಿಸಿ ಹೇಳುವುದನ್ನು 
> ಸಹಿಸಿಕೊ0ಡು ಇರಬೇಕಾ ?  ಕಿರಿಯರನ್ನು ಕೂರಿಸಿಕೊ0ಡು ಗ0ಟೆಗಟ್ಟಲೆ  ಕೀಳುಮಟ್ಟದ ಭಾಷೆ ಬಳಸಿ 
> ಸ0ಭಾಷಣೆ ಮಾಡೋದ್ದನ್ನು ಸಹಿಸಿಕೊ0ಡು ಇರಬೇಕಾ? 
>        ಈ ಶಾಲೆಗೆ ಬ0ದು 4ವರ್ಷ ಆಗಿದೆ. ಪ್ರಾಮಾಣಿಕವಾಗಿ ಪಾಠ ಮಾಡೋದು ತಪ್ಪಾ? ಸರಿಯಾದ 
> ಸಮಯಕ್ಕೆ ಬರೋದು ತಪ್ಪಾ ? ಸರಿಯಾದ ಸಮಯಕ್ಕೆ ದಾಖಲೆ ನಿರ್ವಹಿಸುವುದು ತಪ್ಪಾ?  ಮಕ್ಕಳೊ0ದಿಗೆ 
> ಆತ್ಮೀಯವಾಗಿ ಇರುವುದು ತಪ್ಪಾ ?  ಆಗದಿರುವ ಕೆಲಸವನ್ನು ಮಾಡಿ ತೋರಿಸುವುದು ತಪ್ಪಾ? ನನ್ನ 
> ಪಾಡಿಗೆ ಬ0ದು ಸುಮ್ಮನೆ ಕೆಲಸ ನಿರ್ವಹಿಸಿಕೊ0ಡು ಹೋಗುವುದು ತಪ್ಪಾ?  
>            
>        
>
>
> -- 
> ಸಮೀರಾ. ಕನ್ನಡ ಸಹಶಿಕ್ಷಕಿ 
> ಸರ್ಕಾರಿ ಪ್ರೌಢಶಾಲೆ 
> ನಾರಾಯಣಪುರ 
> ವಿಜಯಪುರ ಹೋಬಳಿ 
> ದೇವನಹಳ್ಳಿ ತಾಲ್ಲೂಕು 
> ಬೆಂಗಳೂರು ಗ್ರಾಮಾಂತರ ಜಿಲ್ಲೆ. 562135 
> ಮೊಬೈಲ್ ಸಂಖ್ಯೆ : 9902267619
>
> -- 
> *For doubts on Ubuntu and other public software, visit 
> http://karnatakaeducation.org.in/KOER/en/index.php/Frequently_Asked_Questions
>  
> **Are you using pirated software? Use Sarvajanika Tantramsha, see 
> http://karnatakaeducation.org.in/KOER/en/index.php/Public_Software ಸಾರ್ವಜನಿಕ 
> ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ***If a teacher wants to join STF-read 
> http://karnatakaeducation.org.in/KOER/en/index.php/Become_a_STF_groups_member
> --- 
> You received this message because you are subscribed to the Google Groups 
> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ"

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to kannadastf+unsubscr...@googlegroups.com.
To post to this group, send an email to kannadastf@googlegroups.com.
Visit this group at https://groups.google.com/group/kannadastf.
To view this discussion on the web, visit 
https://groups.google.com/d/msgid/kannadastf/5lkvtfyxh4twywb8pu5rqvu8.1468253721520%40email.android.com.
For more options, visit https://groups.google.com/d/optout.
  • ... ಬಸವರಾಜ ಟಿ ಎಂ ಕನ್ನಡ ಭಾಷಾ ಶಿಕ್ಷಕರು ಸರ್ಕಾರಿ ಪ್ರೌಢಶಾಲೆ ರೂಪನಗುಡಿ ಬಳ್ಳಾರಿ ಪೂರ್ವ ವಲಯ
    • ... anand simhasanad

Reply via email to