ನಿಮ್ಮೇಲರ ಆತ್ಮೀಯತೆಗೆ .ಪ್ರೀತಿಯ ಸಲಹೆ ಗಳಿಗೆ ನಾನು ಚಿರಋಣಿಯಾಗಿರುವೆನು. ಮುಖ್ಯವಾಗಿ
ನನ್ನ ದು:ಖಗಳನ್ನು ಸಲಹೆಗಳನ್ನು ಹ0ಚಿಕೊಳ್ಳಲು ವೇದಿಕೆ ನಿರ್ಮಿಸಿ ಕೊಟ್ಟ ಈ STF Team
ನವರಿಗೆ ಹಾಗೂ ನನ್ನ ಸಮಸ್ಯೆಗೆ ಸ್ಪ0ದಿಸಿದ ಎಲ್ಲ ಆತ್ಮೀಯ STF Groups ಗೂ ನನ್ನ ಅನ0ತ
ವ0ದನೆಗಳು.
ನಾನು ನೆನ್ನೆ ಶಾಲೆ ಮುಗಿಸುಕೊ0ಡು ಬರುವಾಗ ಎಲ್ಲ ಮಕ್ಕಳಿಗೂ All the best ಅ0ತ
ಹೇಳಿ ಚೆನ್ನಾಗಿ ಓದಿ ಪ್ರತಿ ವರ್ಷದ0ತೆ ಒಳ್ಳೇ Result ಕೊಡಬೇಕು ಅ0ದಾಗ ಆ ಮಕ್ಕಳ ಅಳು
ಎಲ್ಲೊ ನಾನೇ ಮಕ್ಕಳಿಗೆ ತು0ಬ ನೋವು ಮಾಡಿಸಿದೇನೋ ಅ0ದ ಹಾಗೇ ಅನಿಸಿತು. ಮಕ್ಕಳ
Attachment ಯೇ ಹಾಗೆ ಅಲ್ವಾ ?
ಮಾನವೀಯ ಮೌೌಲ್ಯಗಳು ಎಲ್ಲಿ ಸರ್ ? ಕ್ರೌೌರ್ಯ ತಾ0ಡವವಾಡುತ್ತಿರುವಾಗ.
--
ಸಮೀರಾ. ಕನ್ನಡ ಸಹಶಿಕ್ಷಕಿ
ಸರ್ಕಾರಿ ಪ್ರೌಢಶಾಲೆ
ನಾರಾಯಣಪುರ
ವಿಜಯಪುರ ಹೋಬಳಿ
ದೇವನಹಳ್ಳಿ ತಾಲ್ಲೂಕು
ಬೆಂಗಳೂರು ಗ್ರಾಮಾಂತರ ಜಿಲ್ಲೆ. 562135
ಮೊಬೈಲ್ ಸಂಖ್ಯೆ : 9902267619
--
*For doubts on Ubuntu and other public software, visit
http://karnatakaeducation.org.in/KOER/en/index.php/Frequently_Asked_Questions
**Are you using pirated software? Use Sarvajanika Tantramsha, see
http://karnatakaeducation.org.in/KOER/en/index.php/Public_Software ಸಾರ್ವಜನಿಕ
ಇಲಾಖೆಗೆ ಸಾರ್ವಜನಿಕ ತಂತ್ರಾಂಶ
***If a teacher wants to join STF-read
http://karnatakaeducation.org.in/KOER/en/index.php/Become_a_STF_groups_member
---
You received this message because you are subscribed to the Google Groups
"KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email
to [email protected].
To post to this group, send an email to [email protected].
Visit this group at https://groups.google.com/group/kannadastf.
To view this discussion on the web, visit
https://groups.google.com/d/msgid/kannadastf/CAP9VewoK7nkGYaeYHf3CHQaWzt7gx5nE1Pq7QrGquhtgTMyqFw%40mail.gmail.com.
For more options, visit https://groups.google.com/d/optout.