ಸಮೀರಾ,ಸಮಾಧಾನವಾಗಿರಿ.ನಲಿವು ಒಂದೇ ಯಾರಿಗೂ ಇಲ್ಲ.ಮುದ್ದು ಮಕ್ಕಳ ಒಡನಾಟದಲ್ಲಿ ನೋವು ಮರೆಯಿರಿ.ಪೆದ್ದು ತೀರ್ಮಾನಗಳಿಗೆ ಅಂತಿಮ ವಿದಾಯ ಹೇಳಿ.ನಿಮ್ಮ ಸೋಲಿಗೆ ಕಾರಣ ಹುಡುಕಿ.ಅಣಕಿಸಿದವರು ಆಶ್ಚರ್ಯ ಪಡುವಂತಾಗಲಿ.ಅವಮಾನ,ಬಹುಮಾನ,ಎಲ್ಲ ದೇವಾರ್ಪಣವಾಗಲಿ.
ಎಂ.ಡಿ.ಚಂದ್ರೇಗೌಡ ,ಸ/ಶಿ, ಸರ್ಕಾರಿ- ಪ್ರೌಢಶಾಲೆ,ಕೆಂಕೆರೆ,ಅರಸೀಕೆರೆ ತಾ :ಪಿನ್ 573119. ಮೊ 8722199344 On Jul 12, 2016 3:47 PM, "mehak samee" <[email protected]> wrote: > ನಿಮ್ಮೇಲರ ಆತ್ಮೀಯತೆಗೆ .ಪ್ರೀತಿಯ ಸಲಹೆ ಗಳಿಗೆ ನಾನು ಚಿರಋಣಿಯಾಗಿರುವೆನು. ಮುಖ್ಯವಾಗಿ > ನನ್ನ ದು:ಖಗಳನ್ನು ಸಲಹೆಗಳನ್ನು ಹ0ಚಿಕೊಳ್ಳಲು ವೇದಿಕೆ ನಿರ್ಮಿಸಿ ಕೊಟ್ಟ ಈ STF Team > ನವರಿಗೆ ಹಾಗೂ ನನ್ನ ಸಮಸ್ಯೆಗೆ ಸ್ಪ0ದಿಸಿದ ಎಲ್ಲ ಆತ್ಮೀಯ STF Groups ಗೂ ನನ್ನ ಅನ0ತ > ವ0ದನೆಗಳು. > ನಾನು ನೆನ್ನೆ ಶಾಲೆ ಮುಗಿಸುಕೊ0ಡು ಬರುವಾಗ ಎಲ್ಲ ಮಕ್ಕಳಿಗೂ All the best ಅ0ತ > ಹೇಳಿ ಚೆನ್ನಾಗಿ ಓದಿ ಪ್ರತಿ ವರ್ಷದ0ತೆ ಒಳ್ಳೇ Result ಕೊಡಬೇಕು ಅ0ದಾಗ ಆ ಮಕ್ಕಳ ಅಳು > ಎಲ್ಲೊ ನಾನೇ ಮಕ್ಕಳಿಗೆ ತು0ಬ ನೋವು ಮಾಡಿಸಿದೇನೋ ಅ0ದ ಹಾಗೇ ಅನಿಸಿತು. ಮಕ್ಕಳ > Attachment ಯೇ ಹಾಗೆ ಅಲ್ವಾ ? > ಮಾನವೀಯ ಮೌೌಲ್ಯಗಳು ಎಲ್ಲಿ ಸರ್ ? ಕ್ರೌೌರ್ಯ ತಾ0ಡವವಾಡುತ್ತಿರುವಾಗ. > > > > -- > ಸಮೀರಾ. ಕನ್ನಡ ಸಹಶಿಕ್ಷಕಿ > ಸರ್ಕಾರಿ ಪ್ರೌಢಶಾಲೆ > ನಾರಾಯಣಪುರ > ವಿಜಯಪುರ ಹೋಬಳಿ > ದೇವನಹಳ್ಳಿ ತಾಲ್ಲೂಕು > ಬೆಂಗಳೂರು ಗ್ರಾಮಾಂತರ ಜಿಲ್ಲೆ. 562135 > ಮೊಬೈಲ್ ಸಂಖ್ಯೆ : 9902267619 > > -- > *For doubts on Ubuntu and other public software, visit > http://karnatakaeducation.org.in/KOER/en/index.php/Frequently_Asked_Questions > > **Are you using pirated software? Use Sarvajanika Tantramsha, see > http://karnatakaeducation.org.in/KOER/en/index.php/Public_Software > ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ > ***If a teacher wants to join STF-read > http://karnatakaeducation.org.in/KOER/en/index.php/Become_a_STF_groups_member > --- > You received this message because you are subscribed to the Google Groups > "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. > To unsubscribe from this group and stop receiving emails from it, send an > email to [email protected]. > To post to this group, send email to [email protected]. > Visit this group at https://groups.google.com/group/kannadastf. > To view this discussion on the web, visit > https://groups.google.com/d/msgid/kannadastf/CAP9VewoK7nkGYaeYHf3CHQaWzt7gx5nE1Pq7QrGquhtgTMyqFw%40mail.gmail.com > <https://groups.google.com/d/msgid/kannadastf/CAP9VewoK7nkGYaeYHf3CHQaWzt7gx5nE1Pq7QrGquhtgTMyqFw%40mail.gmail.com?utm_medium=email&utm_source=footer> > . > For more options, visit https://groups.google.com/d/optout. > -- *For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions **Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Public_Software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ ***If a teacher wants to join STF-read http://karnatakaeducation.org.in/KOER/en/index.php/Become_a_STF_groups_member --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to [email protected]. To post to this group, send an email to [email protected]. Visit this group at https://groups.google.com/group/kannadastf. To view this discussion on the web, visit https://groups.google.com/d/msgid/kannadastf/CAE6PbrkCTKJ44Nz_-e8%3DqQVE06ofV9ziqnNQzD1x2po8%2B09uCA%40mail.gmail.com. For more options, visit https://groups.google.com/d/optout.
