*10ನೇ ತರಗತಿ CCE ಅಂಕವಹಿ ನಿರ್ವಹಣೆಯನ್ನು ಸುಲಭಗೊಳಿಸುವ ಉದ್ದೇಶದಿಂದ Excel ನಲ್ಲಿ
ತಂತ್ರಾಂಶ ಸಿದ್ಧಪಡಿಸಲಾಗಿದ್ದು ಈ ಕೆಳಗಿನ ಅನುಕೂಲತೆಗಳನ್ನು ಹೊಂದಿದೆ.*
*ಅನುಕೂಲತೆಗಳು:*
1) ಎಲ್ಲಾ ವಿಷಯಗಳನ್ನು ಒಂದೇ ವಹಿಯಲ್ಲಿ ನಮೂದಿಸಬಹುದು.
2) *ಎ* ಭಾಗ ಮತ್ತು *ಬಿ* ಭಾಗದ ವಿಷಯಗಳನ್ನು ಒಳಗೊಂಡಿದೆ.
3) ಶಾಲೆಯ ಹೆಸರು, ವಿದ್ಯಾರ್ಥಿಗಳ ಹೆಸರನ್ನು ಒಮ್ಮೆ ನಮೂದಿಸಿದರೆ ಸಾಕು.
3) ಪ್ರತಿ ವಿಷಯದ ರೂಪಣಾತ್ಮಕ, ಸಂಕಲನಾತ್ಮಕ, ಪೂರ್ವಸಿದ್ಧತಾ ಪರೀಕ್ಷೆಗಳ ಅಂಕಗಳನ್ನು
ನಮೂದಿಸಿದರೆ ಸ್ವಯಂಚಾಲಿತವಾಗಿ ಶಾಲಾ ಕ್ರೋಡೀಕರಣ, QPI (Quality Performance Index)
ಮತ್ತು GQPI (Gross Quality Performance Index) ವಿಶ್ಲೇಷಣೆ, ಸ್ಥಂಭಾಲೇಖ ವಿಶ್ಲೇಷಣೆ
ಪಡೆಯಬಹುದು.
4) ಕೂಡುವ, ಗುಣಿಸುವ, ಗ್ರೇಡ್ ಕಂಡುಹಿಡಿಯಲು ಹೆಣಗಾಡುವ ಅವಶ್ಯಕತೆ ಇಲ್ಲದಿರುವುದರಿಂದ
ಸಮಯದ ಉಳಿತಾಯವಾಗುತ್ತದೆ.

*<< ತಂತ್ರಾಂಶವನ್ನು Download ಮಾಡಲು ಇಲ್ಲಿ ಕ್ಲಿಕ್ ಮಾಡಿ >>*
<https://drive.google.com/uc?export=download&id=0B2ur8kBJaegXTzlnWUFaNDhUMms>
-- 
  *ಮಹೇಶ್.ಎಸ್*
  ಕನ್ನಡ ಭಾಷಾ ಶಿಕ್ಷಕರು,
  ಸರ್ಕಾರಿ ಪ್ರೌಢಶಾಲೆ,ನಿಡುವಣಿ,
  ಹೊಳೆನರಸೀಪುರ ತಾ. ಹಾಸನ ಜಿಲ್ಲೆ.
  ಮೊಬೈಲ್: 9743316629
  ವೆಬ್ ಸೈಟ್: www.kannadadeevige.blogspot.in******************************

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ 
ಇಲಾಖೆಗೆ ಸಾರ್ವಜನಿಕ ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to kannadastf+unsubscr...@googlegroups.com.
To post to this group, send an email to kannadastf@googlegroups.com.
Visit this group at https://groups.google.com/group/kannadastf.
To view this discussion on the web, visit 
https://groups.google.com/d/msgid/kannadastf/CANaCK5az%3DLv8u_4x%3DoRnMafASaZfBPAFu8PU0OBZ96wFWKOb_A%40mail.gmail.com.
For more options, visit https://groups.google.com/d/optout.

Reply via email to