ಶ್ರೀ ಮಹೇಶ್ ಎಸ್ ರವರೆ,
ತಾವು ಈಗಾಗಲೇ *10ನೇ ತರಗತಿ CCE ಅಂಕವಹಿ ನಿರ್ವಹಣೆಯನ್ನು ಸುಲಭಗೊಳಿಸುವ ಉದ್ದೇಶದಿಂದ 
Excel ನಲ್ಲಿ ತಂತ್ರಾಂಶ ಸಿದ್ಧಪಡಿಸಿದ್ದೀರಿ. ಈ ಮಾಹಿತಿಯು ಬಹು ಅನುಕೂಲತೆಗಳನ್ನು 
ಹೊಂದಿದೆ.  ತಾವು ತಯಾರಿಸಿದ *QPIಮತ್ತು GQPIವಿಶ್ಲೇಷಣೆ, ಸ್ಥಂಭಾಲೇಖ ವಿಶ್ಲೇಷಣೆ  
ಇವೆಲ್ಲವೂ ಅತ್ಯುತ್ತವಮವಾಗಿದೆ.  ನಾವು ನಿಮ್ಮ ಈ ತಂತ್ರಾಂಶವನ್ನು ಅಳವಡಿಸಿಕೊಂಡಿದ್ದೇವೆ. 
ತುಂಬಾ ಧನ್ಯವಾದಗಳು ಸರ್.  ಈ ಅದ್ಭುತ ಕೆಲಸಕ್ಕೆ ಅಭಿನಂದನೆಗಳು.

ಜಿ.ವೆಂಕಟೇಶ
ಸ.ಶಿ.
ಸಪ್ರೌಶಾ(ಬಾಲಕಿಯರ), 
ಸಿರುಗುಪ್ಪ-583121.
ಬಳ್ಳಾರಿ(ಜಿಲ್ಲೆ)

On Thursday, 6 October 2016 21:13:01 UTC+5:30, ಮಹೇಶ್.ಎಸ್ - ಕನ್ನಡ ದೀವಿಗೆ 
wrote:
>
> *10ನೇ ತರಗತಿ CCE ಅಂಕವಹಿ ನಿರ್ವಹಣೆಯನ್ನು ಸುಲಭಗೊಳಿಸುವ ಉದ್ದೇಶದಿಂದ Excel ನಲ್ಲಿ 
> ತಂತ್ರಾಂಶ ಸಿದ್ಧಪಡಿಸಲಾಗಿದ್ದು ಈ ಕೆಳಗಿನ ಅನುಕೂಲತೆಗಳನ್ನು ಹೊಂದಿದೆ.*
> *ಅನುಕೂಲತೆಗಳು:*
> 1) ಎಲ್ಲಾ ವಿಷಯಗಳನ್ನು ಒಂದೇ ವಹಿಯಲ್ಲಿ ನಮೂದಿಸಬಹುದು.
> 2) *ಎ* ಭಾಗ ಮತ್ತು *ಬಿ* ಭಾಗದ ವಿಷಯಗಳನ್ನು ಒಳಗೊಂಡಿದೆ.
> 3) ಶಾಲೆಯ ಹೆಸರು, ವಿದ್ಯಾರ್ಥಿಗಳ ಹೆಸರನ್ನು ಒಮ್ಮೆ ನಮೂದಿಸಿದರೆ ಸಾಕು. 
> 3) ಪ್ರತಿ ವಿಷಯದ ರೂಪಣಾತ್ಮಕ, ಸಂಕಲನಾತ್ಮಕ, ಪೂರ್ವಸಿದ್ಧತಾ ಪರೀಕ್ಷೆಗಳ ಅಂಕಗಳನ್ನು 
> ನಮೂದಿಸಿದರೆ ಸ್ವಯಂಚಾಲಿತವಾಗಿ ಶಾಲಾ ಕ್ರೋಡೀಕರಣ, QPI (Quality Performance Index) 
> ಮತ್ತು GQPI (Gross Quality Performance Index) ವಿಶ್ಲೇಷಣೆ, ಸ್ಥಂಭಾಲೇಖ ವಿಶ್ಲೇಷಣೆ 
> ಪಡೆಯಬಹುದು.
> 4) ಕೂಡುವ, ಗುಣಿಸುವ, ಗ್ರೇಡ್ ಕಂಡುಹಿಡಿಯಲು ಹೆಣಗಾಡುವ ಅವಶ್ಯಕತೆ ಇಲ್ಲದಿರುವುದರಿಂದ 
> ಸಮಯದ ಉಳಿತಾಯವಾಗುತ್ತದೆ.
>
> *<< ತಂತ್ರಾಂಶವನ್ನು Download ಮಾಡಲು ಇಲ್ಲಿ ಕ್ಲಿಕ್ ಮಾಡಿ >>* 
> <https://drive.google.com/uc?export=download&id=0B2ur8kBJaegXTzlnWUFaNDhUMms>
> -- 
>    *ಮಹೇಶ್.ಎಸ್*
>     ಕನ್ನಡ ಭಾಷಾ ಶಿಕ್ಷಕರು,
>     ಸರ್ಕಾರಿ ಪ್ರೌಢಶಾಲೆ,ನಿಡುವಣಿ,
>     ಹೊಳೆನರಸೀಪುರ ತಾ. ಹಾಸನ ಜಿಲ್ಲೆ.
>     ಮೊಬೈಲ್: 9743316629    
>     ವೆಬ್ ಸೈಟ್: www.kannadadeevige.blogspot.in
>
>
>
> ******************************
>

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to kannadastf+unsubscr...@googlegroups.com.
To post to this group, send an email to kannadastf@googlegroups.com.
Visit this group at https://groups.google.com/group/kannadastf.
To view this discussion on the web, visit 
https://groups.google.com/d/msgid/kannadastf/87a4207e-82ab-490f-8fda-34c1e1b60abe%40googlegroups.com.
For more options, visit https://groups.google.com/d/optout.

Reply via email to