ಸಮೀರ ಮೇಡಂ, ನಿಮ್ಮ  ರೈತ ಪರ ಕಾಳಜಿಗೆ ಧನ್ಯವಾದಗಳು.

On 29 Mar 2017 22:05, "Sameera samee" <mehak.sa...@gmail.com> wrote:

> ಮೋಸವಾಯಿತೋ...ಅನ್ನದಾತ
> ---------------------------------------------
> ಮೋಸವಾಯಿತೋ ಅನ್ನದಾತ
> ನಿನಗ ಮತ್ತೇ ಮೋಸವಾಯಿತು
> ಜಗವೆ ಉಣ್ಣುವ ಅನ್ನಕ್ಕಿಲ್ಲದ ಬೆಲೆ
> ಮಂಸ ಮದ್ಯಕೆ ಬಂತು ಇಗ ನೆಲೆ
> ಚಿನ್ನ ಕಬ್ಬಿಣಕ್ಕಿಂತ ಹೀನವಾದ ಬಾಳು
> ಬಡವನ ಕಥೆ ಮುಗಿಸಿದರು ಬಿಳಿಯಂಗಿಯವರು
> ಮೋಸವಾಯಿತೋ ಅನ್ನದಾತ.....!!!
>
> ಅನ್ನದಾತಗೊಂದು ಬೆಲೆ
> ತಮಗೊಂದು ಬೇರೆ ಬೆಲೆ
> ರೈತ ಸತ್ತರೆ ದೂರ ಹೋಗುವರು
> ತಾವು ಸತ್ತರೆ ನಾಡ ಕೂಡಿಸುವರು
> ಎತ್ತು ಸತ್ತರೆ ಮಣ್ಣು ಕೊಡುವರು
> ತಮ್ಮ ಕಾರು ಸುಟ್ಟರೆ ಬಾಯಿ ಬಡಿವರು
> ಮೋಸವಾಯಿತೋ ಅನ್ನದಾತ.....!!!
>
> ರೈತನಿಗೆ ಕುಡಿಯಲು ಎಳ್ಳಷ್ಟೂ ನಿರಿಲ್ಲ
> ಬೀರು ದಾರು ಕೈ ಮಾಡಿದಲ್ಲಿ ದೊರಿತೈತಲ್ಲ
> ಗುಡಿ ಗುಂಡಾರಗಳಿಗೆ ಹಣ ಎಲ್ಲಿಂದ ಬರತೈತಿ
> ರೈತರ ಸಾಲ ಮನ್ನಾ ಅಂದ್ರ ಹಣ ಎಲ್ಲ ಹೋಗೈತಿ
> ದಿನಕ್ಕೆ ಎರಡು ತಾಸು ಕರೆಂಟ್ ಕೊಡತಿರಿ
> ನಿಮ್ಮ ಮನಿ ಮನ್ಯಾಗ ಹಗಲು ದೀಪ ಉರಿತಿರಿ
> ಮೋಸವಾಯಿತೋ ಅನ್ನದಾತ.....!!!
>
> ತಿಳಿದು ತೂಗಿ ನೋಡೋ ರೈತ
> ಹೆಂಡ ಖಂಡಕ ಮಾರದಿರು ಮತ
> ಇಡಬೇಡ ಇಂತವರಿಗೆ ಮಮತ
> ನಂಬಬೇಡ ಇವರ ಕಣ್ಣಿರು ಕಥಾ
> ಮೋಸವಾಯಿತೋ ಅನ್ನದಾತ.....!!!
>
> --
> -----------
> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
> -https://docs.google.com/forms/d/e/1FAIpQLSevqRdFngjbDtOF8YxgeXeL
> 8xF62rdXuLpGJIhK6qzMaJ_Dcw/viewform
> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
> -http://karnatakaeducation.org.in/KOER/index.php/ವಿಷಯಶಿಕ್
> ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
> ನೀಡಿ -
> http://karnatakaeducation.org.in/KOER/en/index.php/Portal:ICT_Literacy
> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
> ತಿಳಿಯಲು -http://karnatakaeducation.org.in/KOER/en/index.php/
> Public_Software
> -----------
> ---
> You received this message because you are subscribed to the Google Groups
> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
> To unsubscribe from this group and stop receiving emails from it, send an
> email to kannadastf+unsubscr...@googlegroups.com.
> To post to this group, send email to kannadastf@googlegroups.com.
> For more options, visit https://groups.google.com/d/optout.
>

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to kannadastf+unsubscr...@googlegroups.com.
To post to this group, send an email to kannadastf@googlegroups.com.
For more options, visit https://groups.google.com/d/optout.

Reply via email to