Madam plz pH no
On Apr 13, 2017 10:54 AM, "Basavaraj S." <[email protected]> wrote: > Complete syllabus idre kalisi sir.. > > On 13 Apr 2017 8:40 am, "ಬಸವರಾಜ.ಟಿ.ಎಂ ಕನ್ನಡ ಭಾಷಾ ಶಿಕ್ಷಕರು" < > [email protected]> wrote: > >> ಬರುವ ಶೈಕ್ಷಣಿಕ ವರ್ಷ 2017--2018ನೇ ಸಾಲಿಗೆ ಎಸ್ ಎಸ್ ಎಲ್ ಸಿ ಗೆ ಪ್ರಥಮ ಭಾಷೆ ಕನ್ನಡ >> ಪಠ್ಯಪುಸ್ತಕದ ಪದ್ಯ ವಿಭಾಗದಲ್ಲಿ ಕುವೆ೦ಪುರವರ ' ಪಕ್ಷಿಕಾಶಿ ' ಕವನ ಸ೦ಕಲನದಿ೦ದ >> ಆಯ್ದುಕೊ೦ಡಿರುವ " ಹಸುರು" ಪದ್ಯವು ಆಯ್ಕೆಯಾಗಿದೆ. >> >> ಕುವೆ೦ಪುರವರು ಅಶ್ವಿಜಮಾಸದ 11-10-1937ರ೦ದು ಕವಿಶೈಲದ ನೆತ್ತಿಯಲ್ಲಿ ಕುಳಿತುಕೊ೦ಡು >> ಅಲ್ಲಿನ ಸೌ೦ದರ್ಯವನ್ನು ಸವಿಯುತ್ತಾ ಹಸುರಿನ ರಸಾನುಭೂತಿಯನ್ನು ನಮ್ಮೆಲ್ಲರಿಗೆ >> ಉಣಬಡಿಸಿದ್ದಾರೆ. >> >> " ಹಸುರು " >> >> ನವರಾತ್ರಿಯ ನವಧಾತ್ರಿರಯ >> ಈ ಶ್ಯಾಮಲ ವನಧಿಯಲಿ >> ಹಸುರಾದುದೊ ಕವಿಯಾತ್ಮ೦ >> ರಸಪಾನ ಸ್ನಾನದಲಿ ! ||೧|| >> >> ಹಸುರಾಗಸ; ಹಸುರು ಮುಗಿಲು; >> ಹಸುರು ಗದ್ದೆಯಾ ಬಯಲು; >> ಹಸುರಿನ ಮಲೆ; ಹಸುರು ಕಣಿವೆ ; >> ಹಸುರು ಸ೦ಜೆಯಿ ಬಿಸಿಲೂ ! ||೨|| >> >> ಅಶ್ವಿಜದ ಶಾಲಿವನದ >> ಗಿಳಿಯದೆ ಬಣ್ಣದ ನೋಟ; >> ಅದರಡೆಯಲಿ ಬನದ೦ಚಲಿ >> ಕೊನೆವೆತ್ತಡಕೆಯ ತೋಟ ! ||೩|| >> >> ಅದೊ ಹುಲ್ಲಿನ ಮಕಮಲ್ಲಿನ >> ಪೊಸಪಚ್ಚೆಯ ಜಮಖಾನೆ >> ಪಸರಿಸಿ ತಿರೆ ಮೈ ಮುಚ್ಚಿರೆ >> ಬೇರೆ ಬಣ್ಣವನೆ ಕಾಣೆ ! ||೪|| >> >> ಹೊಸ ಹೂವಿನ ಕ೦ಪು ಹಸುರು, >> ಎಲರಿನ ತ೦ಪೂ ಹಸುರು ! >> ಹಕ್ಕಿಯ ಕೊರಲಿ೦ಪು ಹಸುರು ; >> ಹಸುರು ಹಸುರಿಳೆಯುಸಿರೂ ! ||೫|| >> >> ಹಸುರತ್ತಲ್ ! ಹಸುರಿತ್ತಲ್ ! >> ಹಸುರೆತ್ತಲ್ ಕಡಲಿನಲಿ >> ಹಸುರ್ಗಟ್ಟಿತೊ ಕವಿಯಾತ್ಮ೦ >> ಹಸುರ್ ನೆತ್ತರ್ ಒಡಲಿನಲಿ !' ||೬|| >> >> ಕುವೆ೦ಪು >> >> Sent from my Intex Smartphone >> 13 ಏಪ್ರಿ. 2017 08:12 AM ರಂದು, LALEBASHA MY <[email protected]> ಅವರು >> ಬರೆದರು: >> >> ಮೇಡಂ ಹೊಸ ಪಠ್ಯಪುಸ್ತಕದ ಪಾಠಗಳೇ >> >> >> On Apr 11, 2017 8:22 PM, "M N Rajeshwari" <[email protected]> >> wrote: >> >> -- >> ----------- >> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. >> -https://docs.google.com/forms/d/e/1FAIpQLSevqRdFngjbDtOF8Yx >> geXeL8xF62rdXuLpGJIhK6qzMaJ_Dcw/viewform >> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. >> -http://karnatakaeducation.org.in/KOER/index.php/ವಿಷಯಶಿಕ್ಷಕರ >> ವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ >> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ >> ನೀಡಿ - >> http://karnatakaeducation.org.in/KOER/en/index.php/Portal:ICT_Literacy >> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ >> ತಿಳಿಯಲು -http://karnatakaeducation.org.in/KOER/en/index.php/Public_S >> oftware >> ----------- >> --- >> You received this message because you are subscribed to the Google Groups >> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. >> To unsubscribe from this group and stop receiving emails from it, send an >> email to [email protected]. >> To post to this group, send email to [email protected]. >> For more options, visit https://groups.google.com/d/optout. >> >> -- >> ----------- >> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. >> -https://docs.google.com/forms/d/e/1FAIpQLSevqRdFngjbDtOF8Yx >> geXeL8xF62rdXuLpGJIhK6qzMaJ_Dcw/viewform >> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. >> -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದ� >> >> -- >> ----------- >> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. >> -https://docs.google.com/forms/d/e/1FAIpQLSevqRdFngjbDtOF8Yx >> geXeL8xF62rdXuLpGJIhK6qzMaJ_Dcw/viewform >> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. >> -http://karnatakaeducation.org.in/KOER/index.php/ವಿಷಯಶಿಕ್ಷಕರ >> ವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ >> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ >> ನೀಡಿ - >> http://karnatakaeducation.org.in/KOER/en/index.php/Portal:ICT_Literacy >> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ >> ತಿಳಿಯಲು -http://karnatakaeducation.org.in/KOER/en/index.php/Public_ >> Software >> ----------- >> --- >> You received this message because you are subscribed to the Google Groups >> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. >> To unsubscribe from this group and stop receiving emails from it, send an >> email to [email protected]. >> To post to this group, send email to [email protected]. >> For more options, visit https://groups.google.com/d/optout. >> > -- > ----------- > 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. > -https://docs.google.com/forms/d/e/1FAIpQLSevqRdFngjbDtOF8YxgeXeL > 8xF62rdXuLpGJIhK6qzMaJ_Dcw/viewform > 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. > -http://karnatakaeducation.org.in/KOER/index.php/ವಿಷಯಶಿಕ್ > ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ > 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ > ನೀಡಿ - > http://karnatakaeducation.org.in/KOER/en/index.php/Portal:ICT_Literacy > 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ > ತಿಳಿಯಲು -http://karnatakaeducation.org.in/KOER/en/index.php/ > Public_Software > ----------- > --- > You received this message because you are subscribed to the Google Groups > "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. > To unsubscribe from this group and stop receiving emails from it, send an > email to [email protected]. > To post to this group, send email to [email protected]. > For more options, visit https://groups.google.com/d/optout. > -- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to [email protected]. To post to this group, send an email to [email protected]. For more options, visit https://groups.google.com/d/optout.
