🌞ರವಿವಾರದ ವಿಶೇಷ 🌞
****************************
ಭಕ್ತಿ ಭಂಡಾರಿ, ಜಗಜ್ಜ್ಯೋತಿ ಬಸವೇಶ್ವರ ಜಯಂತಿಯ ಅಂಗವಾಗಿ ಈ ಭಕ್ತಿ ನಮನ.
ಈ ರಚನೆಯನ್ನು ಶ್ರೀ ಬಸವೇಶ್ವರರ
ಪಾದ ಕಮಲಗಳಿಗೆ ಅರ್ಪಿಸುತ್ತೇನೆ.
🙏🙏🙏🙏🙏🙏
ಭಕ್ತಿಗೀತೆ
---------------------
ಕಲ್ಯಾಣದಣ್ಣ ಬಸವಣ್ಣ ,ನೀನು ಮತ್ತೊಮ್ಮೆ ಧರೆಗಿಳಿದು ಬಾರಣ್ಣ!
ನಿಮ್ಮ ಬರುವಿಕೆ ಎಮಗೆ ಸವಿಜೇನಣ್ಣ
ಮುದುಡಿದ ಹೃದಯಗಳು ಅರಳುವವಣ್ಣ !
ಸಾಗರದಾಚೆಯೂ ನಿನ್ನ ಹೆಸರಣ್ಣ
ನಿನ್ನ ಪಡೆದ ಕರುನಾಡು ಧನ್ಯವಣ್ಣ !
!!ಪ!!
ಕುರುಡರ ದಾರಿ ನೀವಣ್ಣ ,ಮತ್ತೆ
ಕಿವುಡರ ನಾದವು ತಾವಣ್ಣ
ಮೂಗರ ವಚನ ತಾವಾಗಿ
ನೊಂದವರ ಬೆಳಕು ನೀವಾಗಿ!
!!ಪ!!
ಅವನು -ಇವನು, ಮೇಲು-ಕೀಳು
ಭೇದ -ಭಾವ ಎಲ್ಲವ ಮರೆತು
ಬಾಳಲು ಹೇಳಿದ ನಿಮ್ಮ ಮಾತು
ಸಗ್ಗದ ಸವಿಗಿಂತ ದುಪ್ಪಟ್ಟು ಮೇಲು!
!!ಪ!!
ಎನಗಿಂತ ಕಿರಿಯರಿಲ್ಲ
ಶಿವಭಕ್ತರಿಗಿಂತ ಹಿರಿಯರಿಲ್ಲ!
ಎನ್ನುವ ನಿಮ್ಮ ಭಾವ
ನಮಗೆ ತುಂಬಾ ಜೀವ!
!!ಪ!!
ಕಲ್ಯಾಣ ಕರೆಯುತ್ತಿದೆ
ಕಾತುರದಿ,ಕರುನಾಡು ಕಾಯುತಿದೆ
ಕಲ್ಯಾಣದಣ್ಣ ಬಸವಣ್ಣ ನೀನು ಮತ್ತೊಮ್ಮೆ ಧರೆಗಿಳಿದು ಬಾರಣ್ಣ!
!!ಪ!!
ಅಜ್ಞಾನ, ಅಂಧಕಾರ ತೊಲಗಿಸಲು
ನೀವು,ಸುಜ್ಞಾನದ ಬೆಳಕ ಮೂಡಿಸಲು! ಕಲ್ಯಾಣದಣ್ಣ ಬಸವಣ್ಣ ನೀನು ಮತ್ತೊಮ್ಮೆ ಧರೆಗಿಳಿದು
ಬಾರಣ್ಣ!
!!ಪ!!
ರಚನೆ :-ವೈ.ಎಂ.ವೀರಭದ್ರಯ್ಯ.
On 26 Mar 2017 7:47 p.m., "Kallappa Gadad" <[email protected]> wrote:
>
> SUPPER SIR
> ಕನ್ನಡ ಉಳಿಸೋಣ
> ಕನ್ನಡ ಬೆಳೆಸೋಣ
>
> On Mar 26, 2017 1:34 PM, "Virabhadraiah Ym" <[email protected]>
> wrote:
>
> ☀️ರವಿವಾರದ ವಿಶೇಷ
> 🍋🌱🌱🌺🌱🌱🍋
> 🌺🌹🌹🌹🌹🌹🌹🌹
> ಯುಗಾದಿ ಹಬ್ಬದ ಶುಭಾಶಯಗಳು
> ^^^^^^^^^^^^^^^^^^^^^^^^^^^^^^^^
> ಕವಿಪುಂಗವರನ್ನು ಭಕ್ತಿಯಿಂದ ಸ್ಮರಿಸುತ್ತಾ,ವಂದಿಸುತ್ತಾ,
> ಯುಗಾದಿ ಹಬ್ಬದ ವಿಶೇಷವಾಗಿ ಭಾಮಿನಿ
> ಷಟ್ಪದಿಯಲ್ಲಿ ಪದ್ಯ ರಚಿಸಿರುವೆ,
> ಸರಿಯಾಗಿದ್ದರೆ ಸ್ವೀಕರಿಸಿ.ನಂತರ
> ಅನಿಸಿಕೆ ತಿಳಿಸಿ ,ಹುರಿದುಂಬಿಸಿರಿ.
> ^^^^^^^^^^^^^^^^^^^^^^^^^^^^
> 👇👇
> ಉಗಾದಿ ಬಂತು;ಸಂಭ್ರಮ ತಂತು.
> ****************************
>
>
> ಉಗಾದಿ ದಿನವು ಹರಷದಿ ಬಂತು
> ಮೊಗದಿ ಮುಗುಳ್ನಗೆ ಕಾಣ್ಕೆ ತಂತು
> ಸೊಗದ ಸೊಗಸೀ ನಾಡಲಿ ಸಡಗರ,
> ಸಂಭ್ರಮ ತಂತು.
>
> ಕೋಗಿಲೆ ದನಿಯು ಕೇಳಲು ಇಂಪು
> ಮಾಗಿದ ಮಾವು ಸವಿಯಲು ಸಂಪು
> ಬೇಗೆಯ ಕಳೆಯಲು ಬೇವಿನಮರದಾ
> ನೆಳಲು ತಂಪು
>
>
> ಮಾವಿನ ಮೊಗರು ಮಿಡಿಮಯವಾಗಿ
> ಬೇವಿನ ಚಿಗರು ಕಡು ಕಹಿಯಾಗಿ
> ಮಾವು-ಬೇವು ಬೆರತಾ ಜೀವನವೆ
> ಮ್ಮಯ ಯುಗಾದಿ
>
>
> ಬೇವಿನ ಕಹಿಯ ನೋವನು ಮರೆತು
> ಸವಿ ಸವಿಯಾದ ಭಾವವ ತಳೆದು
> ಜೀವನವೆಂಬ ಕಡಲಲೀಜುತ ಬಾಳಿ
> ರೊಂದಾಗಿ
>
>
>
>
> 🙏🌹🌺🌹🌺🌹🌺🙏
>
> ರಚನೆ:-ಚಿರಸ್ತಹಳ್ಳಿ, ವೈ.ಎಂ.ವೀರಭದ್ರಯ್ಯ.ಕ.ಭಾ.ಶಿ.
> ಸ.ಪ.ಪೂ.ಕಾ.(ಪ್ರೌ.ಶಾ.ವಿ)ಚನ್ನಗಿರಿ.
> ದಾವಣಗೆರೆ(ಜಿಲ್ಲೆ)
>
>
>
>
>
>
>
> On 26 Mar 2017 12:42 p.m., "gpgadigesh" <[email protected]> wrote:
>
>>
>>
>>
>>
>> Sent from my Samsung Galaxy smartphone.
>>
>> --
>> -----------
>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
>> -https://docs.google.com/forms/d/e/1FAIpQLSevqRdFngjbDtOF8Yx
>> geXeL8xF62rdXuLpGJIhK6qzMaJ_Dcw/viewform
>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
>> -http://karnatakaeducation.org.in/KOER/index.php/ವಿಷಯಶಿಕ್ಷಕರ
>> ವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
>> ನೀಡಿ -
>> http://karnatakaeducation.org.in/KOER/en/index.php/Portal:ICT_Literacy
>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
>> ತಿಳಿಯಲು -http://karnatakaeducation.org.in/KOER/en/index.php/Public_S
>> oftware
>> -----------
>> ---
>> You received this message because you are subscribed to the Google Groups
>> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
>> To unsubscribe from this group and stop receiving emails from it, send an
>> email to [email protected].
>> To post to this group, send email to [email protected].
>> For more options, visit https://groups.google.com/d/optout.
>>
> --
> -----------
> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
> -https://docs.google.com/forms/d/e/1FAIpQLSevqRdFngjbDtOF8Yx
> geXeL8xF62rdXuLpGJIhK6qzMaJ_Dcw/viewform
> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
> -http://karnatakaeducation.org.in/KOER/index.php/ವಿಷಯಶಿಕ್ಷಕರ
> ವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
> ನೀಡಿ -
> http://karnatakaeducation.org.in/KOER/en/index.php/Portal:ICT_Literacy
> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
> ತಿಳಿಯಲು -http://karnatakaeducation.org.in/KOER/en/index.php/Public_
> Software
> -----------
> ---
> You received this message because you are subscribed to the Google Groups
> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
> To unsubscribe from this group and stop receiving emails from it, send an
> email to [email protected].
> To post to this group, send email to [email protected].
> For more options, visit https://groups.google.com/d/optout.
>
>
> --
> -----------
> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
> -https://docs.google.com/forms/d/e/1FAIpQLSevqRdFngjbDtOF8YxgeXeL
> 8xF62rdXuLpGJIhK6qzMaJ_Dcw/viewform
> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
> -http://karnatakaeducation.org.in/KOER/index.php/ವಿಷಯಶಿಕ್
> ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
> ನೀಡಿ -
> http://karnatakaeducation.org.in/KOER/en/index.php/Portal:ICT_Literacy
> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
> ತಿಳಿಯಲು -http://karnatakaeducation.org.in/KOER/en/index.php/
> Public_Software
> -----------
> ---
> You received this message because you are subscribed to the Google Groups
> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
> To unsubscribe from this group and stop receiving emails from it, send an
> email to [email protected].
> To post to this group, send email to [email protected].
> For more options, visit https://groups.google.com/d/optout.
>
--
-----------
1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು
-http://karnatakaeducation.org.in/KOER/en/index.php/Public_Software
-----------
---
You received this message because you are subscribed to the Google Groups
"KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email
to [email protected].
To post to this group, send an email to [email protected].
For more options, visit https://groups.google.com/d/optout.