Good work sir..
Innu E retina kavanagalu nimminda moodi barali..
Wish U Good luck.

On 1 May 2017 12:36 pm, "yeriswamy a" <[email protected]> wrote:

> ಉತ್ತಮ ರಚನೆ
>
> 1 ಮೇ 2017 08:28 ರಂದು, "Virabhadraiah Ym" <[email protected]> ಅವರು
> ಬರೆದಿದ್ದಾರೆ:
>
>>
>> 🌞ರವಿವಾರದ ವಿಶೇಷ 🌞
>> ****************************
>> ಭಕ್ತಿ ಭಂಡಾರಿ, ಜಗಜ್ಜ್ಯೋತಿ ಬಸವೇಶ್ವರ ಜಯಂತಿಯ ಅಂಗವಾಗಿ ಈ ಭಕ್ತಿ ನಮನ.
>>
>> ಈ ರಚನೆಯನ್ನು ಶ್ರೀ ಬಸವೇಶ್ವರರ
>> ಪಾದ ಕಮಲಗಳಿಗೆ ಅರ್ಪಿಸುತ್ತೇನೆ.
>>       🙏🙏🙏🙏🙏🙏
>>                ಭಕ್ತಿಗೀತೆ
>>            ---------------------
>> ಕಲ್ಯಾಣದಣ್ಣ ಬಸವಣ್ಣ ,ನೀನು ಮತ್ತೊಮ್ಮೆ ಧರೆಗಿಳಿದು ಬಾರಣ್ಣ!
>>
>> ನಿಮ್ಮ ಬರುವಿಕೆ ಎಮಗೆ ಸವಿಜೇನಣ್ಣ
>> ಮುದುಡಿದ ಹೃದಯಗಳು ಅರಳುವವಣ್ಣ !
>>
>> ಸಾಗರದಾಚೆಯೂ ನಿನ್ನ ಹೆಸರಣ್ಣ
>> ನಿನ್ನ ಪಡೆದ ಕರುನಾಡು ಧನ್ಯವಣ್ಣ !
>>                                       !!ಪ!!
>> ಕುರುಡರ ದಾರಿ ನೀವಣ್ಣ ,ಮತ್ತೆ
>> ಕಿವುಡರ ನಾದವು ತಾವಣ್ಣ
>> ಮೂಗರ ವಚನ ತಾವಾಗಿ
>> ನೊಂದವರ ಬೆಳಕು ನೀವಾಗಿ!
>>                                       !!ಪ!!
>> ಅವನು -ಇವನು, ಮೇಲು-ಕೀಳು
>> ಭೇದ -ಭಾವ ಎಲ್ಲವ ಮರೆತು
>> ಬಾಳಲು ಹೇಳಿದ ನಿಮ್ಮ ಮಾತು
>> ಸಗ್ಗದ ಸವಿಗಿಂತ ದುಪ್ಪಟ್ಟು ಮೇಲು!
>>                                       !!ಪ!!
>> ಎನಗಿಂತ ಕಿರಿಯರಿಲ್ಲ
>> ಶಿವಭಕ್ತರಿಗಿಂತ ಹಿರಿಯರಿಲ್ಲ!
>> ಎನ್ನುವ ನಿಮ್ಮ ಭಾವ
>> ನಮಗೆ ತುಂಬಾ ಜೀವ!
>>                                          !!ಪ!!
>> ಕಲ್ಯಾಣ ಕರೆಯುತ್ತಿದೆ
>> ಕಾತುರದಿ,ಕರುನಾಡು ಕಾಯುತಿದೆ
>> ಕಲ್ಯಾಣದಣ್ಣ ಬಸವಣ್ಣ ನೀನು ಮತ್ತೊಮ್ಮೆ ಧರೆಗಿಳಿದು ಬಾರಣ್ಣ!
>>                                      !!ಪ!!
>> ಅಜ್ಞಾನ, ಅಂಧಕಾರ ತೊಲಗಿಸಲು
>> ನೀವು,ಸುಜ್ಞಾನದ ಬೆಳಕ ಮೂಡಿಸಲು! ಕಲ್ಯಾಣದಣ್ಣ ಬಸವಣ್ಣ ನೀನು ಮತ್ತೊಮ್ಮೆ ಧರೆಗಿಳಿದು
>> ಬಾರಣ್ಣ!
>>                                        !!ಪ!!
>>
>>    ರಚನೆ :-ವೈ.ಎಂ.ವೀರಭದ್ರಯ್ಯ.
>>
>>
>> On 26 Mar 2017 7:47 p.m., "Kallappa Gadad" <[email protected]>
>> wrote:
>>
>>>
>>> SUPPER SIR
>>> ಕನ್ನಡ ಉಳಿಸೋಣ
>>> ಕನ್ನಡ ಬೆಳೆಸೋಣ
>>>
>>> On Mar 26, 2017 1:34 PM, "Virabhadraiah Ym" <[email protected]>
>>> wrote:
>>>
>>> ☀️ರವಿವಾರದ ವಿಶೇಷ
>>>     🍋🌱🌱🌺🌱🌱🍋
>>> 🌺🌹🌹🌹🌹🌹🌹🌹
>>>   ಯುಗಾದಿ ಹಬ್ಬದ ಶುಭಾಶಯಗಳು
>>> ^^^^^^^^^^^^^^^^^^^^^^^^^^^^^^^^
>>> ಕವಿಪುಂಗವರನ್ನು ಭಕ್ತಿಯಿಂದ ಸ್ಮರಿಸುತ್ತಾ,ವಂದಿಸುತ್ತಾ,
>>> ಯುಗಾದಿ ಹಬ್ಬದ  ವಿಶೇಷವಾಗಿ ಭಾಮಿನಿ
>>> ಷಟ್ಪದಿಯಲ್ಲಿ ಪದ್ಯ ರಚಿಸಿರುವೆ,
>>> ಸರಿಯಾಗಿದ್ದರೆ ಸ್ವೀಕರಿಸಿ.ನಂತರ
>>> ಅನಿಸಿಕೆ ತಿಳಿಸಿ ,ಹುರಿದುಂಬಿಸಿರಿ.
>>> ^^^^^^^^^^^^^^^^^^^^^^^^^^^^
>>>                👇👇
>>> ಉಗಾದಿ ಬಂತು;ಸಂಭ್ರಮ ತಂತು.
>>> ****************************
>>>
>>>
>>> ಉಗಾದಿ ದಿನವು ಹರಷದಿ ಬಂತು
>>> ಮೊಗದಿ ಮುಗುಳ್ನಗೆ ಕಾಣ್ಕೆ ತಂತು
>>> ಸೊಗದ ಸೊಗಸೀ ನಾಡಲಿ ಸಡಗರ,
>>>                           ಸಂಭ್ರಮ ತಂತು.
>>>
>>> ಕೋಗಿಲೆ ದನಿಯು ಕೇಳಲು ಇಂಪು
>>> ಮಾಗಿದ ಮಾವು ಸವಿಯಲು ಸಂಪು
>>> ಬೇಗೆಯ ಕಳೆಯಲು ಬೇವಿನಮರದಾ
>>>                                ನೆಳಲು ತಂಪು
>>>
>>>
>>> ಮಾವಿನ ಮೊಗರು ಮಿಡಿಮಯವಾಗಿ
>>> ಬೇವಿನ ಚಿಗರು ಕಡು ಕಹಿಯಾಗಿ
>>> ಮಾವು-ಬೇವು ಬೆರತಾ ಜೀವನವೆ
>>>                        ಮ್ಮಯ ಯುಗಾದಿ
>>>
>>>
>>> ಬೇವಿನ ಕಹಿಯ ನೋವನು ಮರೆತು
>>> ಸವಿ ಸವಿಯಾದ ಭಾವವ ತಳೆದು
>>> ಜೀವನವೆಂಬ ಕಡಲಲೀಜುತ ಬಾಳಿ
>>>                                        ರೊಂದಾಗಿ
>>>
>>>
>>>
>>>
>>> 🙏🌹🌺🌹🌺🌹🌺🙏
>>>
>>> ರಚನೆ:-ಚಿರಸ್ತಹಳ್ಳಿ, ವೈ.ಎಂ.ವೀರಭದ್ರಯ್ಯ.ಕ.ಭಾ.ಶಿ.
>>> ಸ.ಪ.ಪೂ.ಕಾ.(ಪ್ರೌ.ಶಾ.ವಿ)ಚನ್ನಗಿರಿ.
>>> ದಾವಣಗೆರೆ(ಜಿಲ್ಲೆ)
>>>
>>>
>>>
>>>
>>>
>>>
>>>
>>> On 26 Mar 2017 12:42 p.m., "gpgadigesh" <[email protected]> wrote:
>>>
>>>>
>>>>
>>>>
>>>>
>>>> Sent from my Samsung Galaxy smartphone.
>>>>
>>>> --
>>>> -----------
>>>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
>>>> -https://docs.google.com/forms/d/e/1FAIpQLSevqRdFngjbDtOF8Yx
>>>> geXeL8xF62rdXuLpGJIhK6qzMaJ_Dcw/viewform
>>>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
>>>> -http://karnatakaeducation.org.in/KOER/index.php/ವಿಷಯಶಿಕ್ಷಕರ
>>>> ವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
>>>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
>>>> ನೀಡಿ -
>>>> http://karnatakaeducation.org.in/KOER/en/index.php/Portal:ICT_Literacy
>>>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
>>>> ತಿಳಿಯಲು -http://karnatakaeducation.org.in/KOER/en/index.php/Public_S
>>>> oftware
>>>> -----------
>>>> ---
>>>> You received this message because you are subscribed to the Google
>>>> Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
>>>> To unsubscribe from this group and stop receiving emails from it, send
>>>> an email to [email protected].
>>>> To post to this group, send email to [email protected].
>>>> For more options, visit https://groups.google.com/d/optout.
>>>>
>>> --
>>> -----------
>>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
>>> -https://docs.google.com/forms/d/e/1FAIpQLSevqRdFngjbDtOF8Yx
>>> geXeL8xF62rdXuLpGJIhK6qzMaJ_Dcw/viewform
>>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
>>> -http://karnatakaeducation.org.in/KOER/index.php/ವಿಷಯಶಿಕ್ಷಕರ
>>> ವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
>>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
>>> ನೀಡಿ -
>>> http://karnatakaeducation.org.in/KOER/en/index.php/Portal:ICT_Literacy
>>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
>>> ತಿಳಿಯಲು -http://karnatakaeducation.org.in/KOER/en/index.php/Public_S
>>> oftware
>>> -----------
>>> ---
>>> You received this message because you are subscribed to the Google
>>> Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
>>> To unsubscribe from this group and stop receiving emails from it, send
>>> an email to [email protected].
>>> To post to this group, send email to [email protected].
>>> For more options, visit https://groups.google.com/d/optout.
>>>
>>>
>>> --
>>> -----------
>>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
>>> -https://docs.google.com/forms/d/e/1FAIpQLSevqRdFngjbDtOF8Yx
>>> geXeL8xF62rdXuLpGJIhK6qzMaJ_Dcw/viewform
>>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
>>> -http://karnatakaeducation.org.in/KOER/index.php/ವಿಷಯಶಿಕ್ಷಕರ
>>> ವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
>>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
>>> ನೀಡಿ -
>>> http://karnatakaeducation.org.in/KOER/en/index.php/Portal:ICT_Literacy
>>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
>>> ತಿಳಿಯಲು -http://karnatakaeducation.org.in/KOER/en/index.php/Public_S
>>> oftware
>>> -----------
>>> ---
>>> You received this message because you are subscribed to the Google
>>> Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
>>> To unsubscribe from this group and stop receiving emails from it, send
>>> an email to [email protected].
>>> To post to this group, send email to [email protected].
>>> For more options, visit https://groups.google.com/d/optout.
>>>
>> --
>> -----------
>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
>> -https://docs.google.com/forms/d/e/1FAIpQLSevqRdFngjbDtOF8Yx
>> geXeL8xF62rdXuLpGJIhK6qzMaJ_Dcw/viewform
>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
>> -http://karnatakaeducation.org.in/KOER/index.php/ವಿಷಯಶಿಕ್ಷಕರ
>> ವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
>> ನೀಡಿ -
>> http://karnatakaeducation.org.in/KOER/en/index.php/Portal:ICT_Literacy
>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
>> ತಿಳಿಯಲು -http://karnatakaeducation.org.in/KOER/en/index.php/Public_
>> Software
>> -----------
>> ---
>> You received this message because you are subscribed to the Google Groups
>> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
>> To unsubscribe from this group and stop receiving emails from it, send an
>> email to [email protected].
>> To post to this group, send email to [email protected].
>> For more options, visit https://groups.google.com/d/optout.
>>
> --
> -----------
> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
> -https://docs.google.com/forms/d/e/1FAIpQLSevqRdFngjbDtOF8YxgeXeL
> 8xF62rdXuLpGJIhK6qzMaJ_Dcw/viewform
> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
> -http://karnatakaeducation.org.in/KOER/index.php/ವಿಷಯಶಿಕ್
> ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
> ನೀಡಿ -
> http://karnatakaeducation.org.in/KOER/en/index.php/Portal:ICT_Literacy
> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
> ತಿಳಿಯಲು -http://karnatakaeducation.org.in/KOER/en/index.php/
> Public_Software
> -----------
> ---
> You received this message because you are subscribed to the Google Groups
> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
> To unsubscribe from this group and stop receiving emails from it, send an
> email to [email protected].
> To post to this group, send email to [email protected].
> For more options, visit https://groups.google.com/d/optout.
>

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to [email protected].
To post to this group, send an email to [email protected].
For more options, visit https://groups.google.com/d/optout.

Reply via email to