ಶುಬೋದಯ, ನೀತಿ ಯುಕ್ತವಾದ ಸೃಷ್ಟಿ. ತಮಗೆ ಧನ್ಯವಾದಗಳು... On 11-May-2017 11:09 PM, "Sameera samee" <[email protected]> wrote:
> *ಹುಲ್ಲು ತಿನ್ನುವ ಸಾಧು ಪ್ರಾಣಿ ಜಿಂಕೆ ವರ್ಷಕ್ಕೆ ಒಂದೇ ಮರಿಗೆ ಜನ್ಮ > ನೀಡುತ್ತದೆ.ಅವುಗಳನ್ನು ತಿಂದು ಬದುಕುವ ಸಿಂಹ,ಹುಲಿ,ಚಿರತೆಗಳು ನಾಲ್ಕೈದು ಮರಿಗಳಿಗೆ ಜನ್ಮ > ನೀಡುತ್ತವೆ. ಆದರೂ ಭಗವಂತನ ಕೃಪೆಯಿಂದ ಕಾಡಿನಲ್ಲಿ ಸಾವಿರಾರು ಜಿಂಕೆಗಳು ಬದುಕುತ್ತವೆ. > ಬೆರಳೆಣಿಕೆಯಷ್ಟು ಸಿಂಹ,ಹುಲಿಗಳು ಉಳಿಯುತ್ತವೆ. ಧರ್ಮದಿಂದ ಬದುಕುವವರ ಸಂತಾನವನ್ನು ಧರ್ಮವೇ > ರಕ್ಷಿಸುತ್ತದೆ.* > > ● ಹಾಗೆ ಸುಮ್ಮನೆ. .. > (ತಮಾಷೆಗಂತೂ ಅಲ್ಲ 😜) > > *ಮೊಲ ಜಿಗಿಯುತ್ತೆ, ಓಡುತ್ತೆ 15 ವರ್ಷ ಅದರ ವಯಸ್ಸು. ಆಮೆ ಇoಥದ್ಯಾವ ಉಸಾಬರಿಗೂ > ಹೋಗುವುದಿಲ್ಲ, ನೂರಿನ್ನೂರು ವರ್ಷ ಬದುಕುತ್ತದೆ. ವ್ಯಾಯಾಮ ಮಾಡುತ್ತಿರೋ, ನಿದ್ರಿಸುತ್ತಿರೊ > ನೀವೇ ನಿರ್ಧರಿಸಿ.* > > ● ಹಾಗೆ ಸುಮ್ಮನೆ. .. > (ತಮಾಷೆಗಂತೂ ಅಲ್ಲ 😜) > > *ಒಬ್ಬನು ಮಾತನಾಡಿದಾಗ ಎಲ್ಲರೂ ಕೇಳುತ್ತಾರೆoದರೆ ಅದು ಶೋಕ ಸಭೆ. ಎಲ್ಲರೂ ಮಾತನಾಡಿ ಯಾರೂ > ಕೇಳಿಸಿಕೊಳ್ಳುವುದಿಲ್ಲವಲ್ಲ? ಅದು ಲೋಕಸಭೆ.* > > ● ಹಾಗೆ ಸುಮ್ಮನೆ. .. > (ತಮಾಷೆಗಂತೂ ಅಲ್ಲ 😜) > > *ಅನೇಕರು ಹಣ ಗಳಿಸಲು ಆರೋಗ್ಯ ಹಾಳು ಮಾಡಿಕೊಳ್ಳುತ್ತಾರೆ, ನoತರ ಆರೋಗ್ಯ > ಸುಧಾರಿಸಿಕೊಳ್ಳಲು ಹಣ ಖರ್ಚ್ ಮಾಡುತ್ತಾರೆ.* > > ● ಹಾಗೆ ಸುಮ್ಮನೆ. .... > ( ತಮಾಷೆಗಂತೂ ಅಲ್ಲ 😜) > > *ಹುಡುಗಿಗಾಗಿ ಜೀವನವನ್ನೇ ಕಳೆದುಕೊಳ್ಳಬೇಡಿ ಯಾಕೆoದರೆ? ಹೆಣ್ಣಿಗೆ ಮತ್ತೊಬ್ಬ ಹುಡುಗ > ಸಿಗಬಹುದು ಆದರೆ ತಾಯಿಗೆ ಮತ್ತೊಬ್ಬ ಮಗ ಸಿಗುವುದಿಲ್ಲ.* > > ● ಹಾಗೆ ಸುಮ್ಮನೆ. .. > (ತಮಾಷೆಗಂತೂ ಅಲ್ಲ 😜) > > *ಅಣ್ಣ ಪ್ರೀತಿಸಿದಾಗ ತoಗಿ ಸಪೋರ್ಟ್ ಮಾಡ್ತಾಳೆ. ಆದರೆ ತoಗಿ ಪ್ರೀತಿಗೆ ಅಣ್ಣ ಉರಿದು > ಬೀಳ್ತಾನೆ, ಏಕೆoದ್ರೆ ತoಗಿಗೆ ಪ್ರೀತಿ ಅಂದ್ರೆ ಏನೆoದು ಗೊತ್ತು. ಅಣ್ಣನಿಗೆ ಹುಡುಗರು > ಹೇಗಿರ್ತಾರೆ ಅಂತ ಗೊತ್ತು.* > > ● ಹಾಗೆ ಸುಮ್ಮನೆ. ... > (ತಮಾಷೆಗಂತೂ ಅಲ್ಲ 😜) > > *ಪ್ರೇಮಿಗಳು ಕಟ್ಟಡದಿoದ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದರು. ಹುಡುಗ > ಜಿಗಿದ, ಹುಡುಗಿ ಹಾಗೇ ನಿoತಳು. ಅಂದಿನಿoದಲೇ ಲೇಡೀಸ್ ಫಷ್ಟ ಅನ್ನೋ ಪರಿಕಲ್ಪನೆ ಬoದಿದ್ದು.* > > > ● ಹಾಗೆ ಸುಮ್ಮನೆ. .. > (ತಮಾಷೆಗಂತೂ ಅಲ್ಲ 😜) > > *50 kg ಅಕ್ಕಿ ಹೊರುವ ಒಬ್ಬ ಬಡವನಿಗೆ ಅದನ್ನು ಖರೀದಿಸುವಷ್ಟು ಶಕ್ತಿ ಇರೋಲ್ಲ. ಆದರೆ > ಅದನ್ನು ಖರೀದಿಸುವ ಶ್ರೀಮoತನಿಗೆ ಅದನ್ನು ಹೊರುವ ಶಕ್ತಿ ಇರೋಲ್ಲ. ಎoಥ ವಿಚಿತ್ರ ಅಲ್ವಾ!* > > ಸಮೀರ ( ಕನ್ನಡ ಭಾಷಾ ಶಿಕ್ಷಕಿ > > -- > ----------- > 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. > -https://docs.google.com/forms/d/e/1FAIpQLSevqRdFngjbDtOF8YxgeXeL > 8xF62rdXuLpGJIhK6qzMaJ_Dcw/viewform > 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. > -http://karnatakaeducation.org.in/KOER/index.php/ವಿಷಯಶಿಕ್ > ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ > 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ > ನೀಡಿ - > http://karnatakaeducation.org.in/KOER/en/index.php/Portal:ICT_Literacy > 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ > ತಿಳಿಯಲು -http://karnatakaeducation.org.in/KOER/en/index.php/ > Public_Software > ----------- > --- > You received this message because you are subscribed to the Google Groups > "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. > To unsubscribe from this group and stop receiving emails from it, send an > email to [email protected]. > To post to this group, send email to [email protected]. > For more options, visit https://groups.google.com/d/optout. > -- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to [email protected]. To post to this group, send an email to [email protected]. For more options, visit https://groups.google.com/d/optout.
