Super sir

On May 12, 2017 4:41 AM, "JAYA NAIKA" <[email protected]> wrote:

> ಶುಬೋದಯ, ನೀತಿ ಯುಕ್ತವಾದ ಸೃಷ್ಟಿ. ತಮಗೆ ಧನ್ಯವಾದಗಳು...
> On 11-May-2017 11:09 PM, "Sameera samee" <[email protected]> wrote:
>
>> *ಹುಲ್ಲು ತಿನ್ನುವ ಸಾಧು ಪ್ರಾಣಿ ಜಿಂಕೆ ವರ್ಷಕ್ಕೆ ಒಂದೇ ಮರಿಗೆ ಜನ್ಮ
>> ನೀಡುತ್ತದೆ.ಅವುಗಳನ್ನು ತಿಂದು ಬದುಕುವ ಸಿಂಹ,ಹುಲಿ,ಚಿರತೆಗಳು ನಾಲ್ಕೈದು ಮರಿಗಳಿಗೆ ಜನ್ಮ
>> ನೀಡುತ್ತವೆ. ಆದರೂ ಭಗವಂತನ ಕೃಪೆಯಿಂದ ಕಾಡಿನಲ್ಲಿ  ಸಾವಿರಾರು ಜಿಂಕೆಗಳು ಬದುಕುತ್ತವೆ.
>> ಬೆರಳೆಣಿಕೆಯಷ್ಟು ಸಿಂಹ,ಹುಲಿಗಳು ಉಳಿಯುತ್ತವೆ. ಧರ್ಮದಿಂದ ಬದುಕುವವರ ಸಂತಾನವನ್ನು ಧರ್ಮವೇ
>> ರಕ್ಷಿಸುತ್ತದೆ.*
>>
>> ● ಹಾಗೆ ಸುಮ್ಮನೆ. ..
>> (ತಮಾಷೆಗಂತೂ ಅಲ್ಲ 😜)
>>
>> *ಮೊಲ ಜಿಗಿಯುತ್ತೆ, ಓಡುತ್ತೆ 15 ವರ್ಷ ಅದರ ವಯಸ್ಸು. ಆಮೆ ಇoಥದ್ಯಾವ ಉಸಾಬರಿಗೂ
>> ಹೋಗುವುದಿಲ್ಲ, ನೂರಿನ್ನೂರು ವರ್ಷ ಬದುಕುತ್ತದೆ. ವ್ಯಾಯಾಮ ಮಾಡುತ್ತಿರೋ, ನಿದ್ರಿಸುತ್ತಿರೊ
>> ನೀವೇ ನಿರ್ಧರಿಸಿ.*
>>
>> ● ಹಾಗೆ ಸುಮ್ಮನೆ. ..
>> (ತಮಾಷೆಗಂತೂ ಅಲ್ಲ 😜)
>>
>> *ಒಬ್ಬನು ಮಾತನಾಡಿದಾಗ ಎಲ್ಲರೂ ಕೇಳುತ್ತಾರೆoದರೆ ಅದು ಶೋಕ ಸಭೆ. ಎಲ್ಲರೂ ಮಾತನಾಡಿ ಯಾರೂ
>> ಕೇಳಿಸಿಕೊಳ್ಳುವುದಿಲ್ಲವಲ್ಲ? ಅದು ಲೋಕಸಭೆ.*
>>
>> ● ಹಾಗೆ ಸುಮ್ಮನೆ. ..
>> (ತಮಾಷೆಗಂತೂ ಅಲ್ಲ 😜)
>>
>> *ಅನೇಕರು ಹಣ ಗಳಿಸಲು ಆರೋಗ್ಯ ಹಾಳು ಮಾಡಿಕೊಳ್ಳುತ್ತಾರೆ, ನoತರ ಆರೋಗ್ಯ
>> ಸುಧಾರಿಸಿಕೊಳ್ಳಲು ಹಣ ಖರ್ಚ್ ಮಾಡುತ್ತಾರೆ.*
>>
>> ● ಹಾಗೆ ಸುಮ್ಮನೆ. ....
>> ( ತಮಾಷೆಗಂತೂ ಅಲ್ಲ 😜)
>>
>> *ಹುಡುಗಿಗಾಗಿ ಜೀವನವನ್ನೇ ಕಳೆದುಕೊಳ್ಳಬೇಡಿ ಯಾಕೆoದರೆ? ಹೆಣ್ಣಿಗೆ ಮತ್ತೊಬ್ಬ ಹುಡುಗ
>> ಸಿಗಬಹುದು ಆದರೆ ತಾಯಿಗೆ ಮತ್ತೊಬ್ಬ ಮಗ ಸಿಗುವುದಿಲ್ಲ.*
>>
>>  ● ಹಾಗೆ ಸುಮ್ಮನೆ. ..
>> (ತಮಾಷೆಗಂತೂ ಅಲ್ಲ 😜)
>>
>> *ಅಣ್ಣ ಪ್ರೀತಿಸಿದಾಗ ತoಗಿ ಸಪೋರ್ಟ್ ಮಾಡ್ತಾಳೆ. ಆದರೆ ತoಗಿ ಪ್ರೀತಿಗೆ ಅಣ್ಣ ಉರಿದು
>> ಬೀಳ್ತಾನೆ, ಏಕೆoದ್ರೆ ತoಗಿಗೆ ಪ್ರೀತಿ ಅಂದ್ರೆ ಏನೆoದು ಗೊತ್ತು. ಅಣ್ಣನಿಗೆ ಹುಡುಗರು
>> ಹೇಗಿರ್ತಾರೆ ಅಂತ ಗೊತ್ತು.*
>>
>>  ● ಹಾಗೆ ಸುಮ್ಮನೆ. ...
>> (ತಮಾಷೆಗಂತೂ ಅಲ್ಲ 😜)
>>
>> *ಪ್ರೇಮಿಗಳು ಕಟ್ಟಡದಿoದ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದರು. ಹುಡುಗ
>> ಜಿಗಿದ, ಹುಡುಗಿ ಹಾಗೇ ನಿoತಳು. ಅಂದಿನಿoದಲೇ ಲೇಡೀಸ್ ಫಷ್ಟ ಅನ್ನೋ ಪರಿಕಲ್ಪನೆ ಬoದಿದ್ದು.*
>>
>>
>> ● ಹಾಗೆ ಸುಮ್ಮನೆ. ..
>> (ತಮಾಷೆಗಂತೂ ಅಲ್ಲ 😜)
>>
>> *50 kg ಅಕ್ಕಿ ಹೊರುವ ಒಬ್ಬ ಬಡವನಿಗೆ ಅದನ್ನು ಖರೀದಿಸುವಷ್ಟು ಶಕ್ತಿ ಇರೋಲ್ಲ. ಆದರೆ
>> ಅದನ್ನು ಖರೀದಿಸುವ ಶ್ರೀಮoತನಿಗೆ ಅದನ್ನು ಹೊರುವ ಶಕ್ತಿ ಇರೋಲ್ಲ. ಎoಥ ವಿಚಿತ್ರ ಅಲ್ವಾ!*
>>
>> ಸಮೀರ ( ಕನ್ನಡ ಭಾಷಾ ಶಿಕ್ಷಕಿ
>>
>> --
>> -----------
>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
>> -https://docs.google.com/forms/d/e/1FAIpQLSevqRdFngjbDtOF8Yx
>> geXeL8xF62rdXuLpGJIhK6qzMaJ_Dcw/viewform
>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
>> -http://karnatakaeducation.org.in/KOER/index.php/ವಿಷಯಶಿಕ್ಷಕರ
>> ವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
>> ನೀಡಿ -
>> http://karnatakaeducation.org.in/KOER/en/index.php/Portal:ICT_Literacy
>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
>> ತಿಳಿಯಲು -http://karnatakaeducation.org.in/KOER/en/index.php/Public_
>> Software
>> -----------
>> ---
>> You received this message because you are subscribed to the Google Groups
>> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
>> To unsubscribe from this group and stop receiving emails from it, send an
>> email to [email protected].
>> To post to this group, send email to [email protected].
>> For more options, visit https://groups.google.com/d/optout.
>>
> --
> -----------
> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
> -https://docs.google.com/forms/d/e/1FAIpQLSevqRdFngjbDtOF8YxgeXeL
> 8xF62rdXuLpGJIhK6qzMaJ_Dcw/viewform
> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
> -http://karnatakaeducation.org.in/KOER/index.php/ವಿಷಯಶಿಕ್
> ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
> ನೀಡಿ -
> http://karnatakaeducation.org.in/KOER/en/index.php/Portal:ICT_Literacy
> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
> ತಿಳಿಯಲು -http://karnatakaeducation.org.in/KOER/en/index.php/
> Public_Software
> -----------
> ---
> You received this message because you are subscribed to the Google Groups
> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
> To unsubscribe from this group and stop receiving emails from it, send an
> email to [email protected].
> To post to this group, send email to [email protected].
> For more options, visit https://groups.google.com/d/optout.
>

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to [email protected].
To post to this group, send an email to [email protected].
For more options, visit https://groups.google.com/d/optout.

Reply via email to