🌞ರವಿವಾರದ ವಿಶೇಷ 🌞
****************************
ಭಾಷಾ ಕೌಶಲ್ಯಗಳು
^^^^^^^^^^^^^^^^^^^^^^^^^^^^^^
* "ಒಂದು ಸಮಾಜದ ವ್ಯಕ್ತಿಗಳು ಪರಸ್ಪರ ವ್ಯವಹಾರಕ್ಕಾಗಿ ಬಳಸುವ ಧ್ವನಿ ಸಂಕೇತಗಳ ಒಂದು
ವ್ಯವಸ್ಥಯೇ ಭಾಷೆ"---ಬ್ಲಾಕ್ & ಟ್ರೇಗರ್.
****************************
ಭಾಷಾ ಕೌಶಲ್ಯಗಳು:-೧)ಆಲಿಸುವುದು.೨)ಮಾತನಾಡುವುದು.೩)ಓದುವುದು.೪)ಬರೆಯುವುದು.
ಈ ಮೇಲಿನ ಕೌಶಲ್ಯಗಳಲ್ಲಿ ಮಾತನಾಡುವುದು.
ಈ ಕೌಶಲ್ಯದಲ್ಲಿ ಉಂಟಾಗುವ ಉಚ್ಚಾರ,ಉಗ್ಗು(ತೊದಲುವಿಕೆ) ದೋಷಗಳ ಪರಿಹಾರಕ್ಕೆ
ಬಳಸಬಹುದಾದ ಭಾಷಾ ಚಟುವಟಿಕೆಗಳು.
ನಾಲಿಗೆ ಸುರಳಿಗಳು:-
1)ಗಿಡ ತಳಿರೊಡೆದೆರಡೆಲೆಯಾಯ್ತು
2)ಕಾಗೆಪುಕ್ಕ-ಗುಬ್ಬಿಪುಕ್ಕ.
3)ಕೆಂಫು ಕುಂಕುಮ,-ಕಪ್ಪು ಕುಂಕುಮ.
4)ಸಂಪಂಗಪ್ಪನ ಮಗ ಮರಿ ಸಂಪಂಗಪ್ಪ.
5)ಪಂಕಜಳ ಮನೆ ಪಕ್ಕ ಅಂಬುಜಳ ಮನೆ.
6)ಬಿಳಿ ಕುಡಿಕೆಯೊಳಗೆ ಕರಿ ಕುಡುಕೆ.
7)ಸದ್ದುಗಿದ್ದು ಮಾಡಿಗೀಡಿದರೆ ಮುದ್ದುಗಿದ್ದಾಗಿರುವ ಗುದ್ದುಗಿದ್ದುಗಳು ಬಿದ್ದುಗಿದ್ದಾವು.
8)ಗಿರಿಬಸಕನ ಕಸಬರಿಗಿ.
9)ತರಿಕೆರೆ ಕೆರೆಯೇರಿ ಮೇಲೆ ಮೂರು ಕರಿಕುರಿಮರಿ ಮೇಯುತ್ತಿತ್ತು.
10)ಬಸಮ್ಮನ ಮನೆಯಲ್ಲಿ ಬಿಸಿಬಿಸಿ
ಗಸೆಗಸೆ ಪಾಯಸದ ವಾಸನೆ.
11)ಬೆಳ್ಳಾನ ಎರಡೆತ್ತು ಬೆಳ್ಳಿಬಾರಿಕೋಲು ಹಳ್ಳಾದ ಮಾಗಿ ಹೊಡೆದಾವು!ಎತ್ತಿನ ತೆಳ್ಳಾನ
ಹೊಟ್ಟೆ ಹಸಿದಾವು.
12)ಸಂಭಾಷಣೆ:-ಭೀಮ:-ಧರ್ಮ ಗುಣ ಕಲಾಪ್ರಭೂತ ಕುಲದೀಪ ಸತ್ಪ್ರತಾಪ ಛಪ್ಪನ್ನೈವತ್ತಾರು
ದೇಶದೊಳಿಪ್ಪ ಕಪ್ಪ ಕಾಣಿಕೆಯಂ ಒಪ್ಪಗೊಂಡಿಪ್ಪ ರಾಯರ ತಲೆ ಚಿಪ್ಪುಗಳು ಗಪ್ಪನೆ ಉದುರುವಂತೆ
ಚಪ್ಪಳಿಸಿ ಕೆಡಗಿದ ಕಡುಶೌರ್ಯ ಧೀರನಲ್ಲದೆ,ಹೆಕ್ಕಳಿ ಬಲದಿ ಕದನಕ್ಕೆ ಬಂದ ಬಕ ರಕ್ಕಸರ
ಕಕ್ಕಿಸಿ,ಧಿಕ್ಕರಿಸಿ,ಒಕ್ಕಲಿಕ್ಕೆ ದಿಕ್ಕಪಾಲು ಮಾಡಿಕ್ಕಿದ ಪ್ರಚಂಡ ಭಂಡನೋದ್ದಾಮ ಹರಿಬಲ
ವಿರಾಮ ಭೀಮಸೇನನೆಂದು ಢಣ್ ಢಣಲ್ ಎಂದು ಜಯಭೇರಿಯಂ ಬಡಿಸಲ್ಕೆ ಧೂತಾ,ಸೌಖ್ಯಪ್ರದಾತ!
ಸಂಗ್ರಹ:-ವೈ.ಎಂ.ವೀರಭದ್ರಯ್ಯ
ಚಿರಸ್ತಹಳ್ಳಿ.
On 25 Apr 2017 11:58 p.m., "Latha H L" <[email protected]> wrote:
> Pass
>
> On Mar 19, 2017 3:17 PM, "shivkant balkunde" <
> [email protected]> wrote:
> >
> > ಸರ್ ನಾನು ಶಿವಕಾಂತ ಕೆ ಬಿ ಬೀದರ ಸೇವೆಗೆ ಸೇರಿದ ದಿನಾಂಕ 24-01-1996. ಪ್ರಾಥಮಿಕ
> ಶಾಲೆಗೆ ನಂತರ 01-11-2012 ನೇ ಸಾಲಿನಲ್ಲಿ ಪ್ರೌಢ ಶಾಲಾ ಶಿಕ್ಷಕನಾಗಿ ಬಡ್ತಿ
> ಹೊಂದಿದ್ದೇನೆ CLT examನಲ್ಲಿ 32 ಅಂಕ ಪಡೆದಿದ್ದೇನೆ ಅರ್ಹ ಅಥವಾ ಅನರ್ಹ ತಿಳಿಸಿ
> ಗುರುಗಳೆ.
> >
> > On Mar 17, 2017 10:39 PM, "Mahesh S" <[email protected]> wrote:
> >>
> >> ಆತ್ಮೀಯ ಶಿಕ್ಷಕ ಮಿತ್ರರೇ,
> >> ಮುಂಬರುವ ಪ್ರೌಢಶಾಲಾ ಶಿಕ್ಷಕರ ಪರಸ್ಪರ ವರ್ಗಾವಣೆ ಬಯಸುವ ಶಿಕ್ಷಕರಿಗೆ
> ಅನುಕೂಲವಾಗುವಂತೆ online ತಂತ್ರಾಂಶವನ್ನು ಸಿದ್ಧಪಡಿಸಲಾಗಿದ್ದು, ಶಿಕ್ಷಕ ಮಿತ್ರರು ಇದರ
> ಪ್ರಯೋಜನ ಪಡೆಯಬಹುದಾಗಿದೆ.
> >> ಮಾಹಿತಿಯನ್ನು ತುಂಬಿ Submit ಮಾಡಿದನಂತರ ಅದನ್ನು ವೀಕ್ಷಿಸುವ ಹಾಗೂ ಮಾಹಿತಿ
> ತುಂಬಿರುವ ಶಿಕ್ಷಕರ ವಿವರಗಳನ್ನು "Filter" ಮೂಲಕ ನಿಮಗೆ ಬೇಕಾದ ವಿಷಯ ಮತ್ತು
> ಜಿಲ್ಲೆಗಳನ್ನಷ್ಟೇ ವೀಕ್ಷಿಸಲು ಅನುಕೂಲವಾಗುವಂತೆ ತಂತ್ರಾಂಶ ಸಿದ್ಧಪಡಿಸಲಾಗಿದೆ.
> ಮಾಹಿತಿಯನ್ನು "Excel" ರೂಪದಲ್ಲಿ Download ಮಾಡಿಕೊಂಡು ಪರಿಶೀಲಿಸುವ ಅವಕಾಶವನ್ನು
> ಕಲ್ಪಿಸಲಾಗಿದೆ.
> >> ಆಸಕ್ತಿಯುಳ್ಳ ಶಿಕ್ಷಕರು ಈ ಕೆಳಗಿನ ಲಿಂಕ್ ನಲ್ಲಿ ಮಾಹಿತಿ ನೀಡಬಹುದಾಗಿದೆ.
> (ಸೂಚನೆಗಳನ್ನು ಅನುಸರಿಸಿ)
> >>
> >> ಧನ್ಯವಾದಗಳು,
> >> --
> >> *ಮಹೇಶ್.ಎಸ್*
> >> ಕನ್ನಡ ಭಾಷಾ ಶಿಕ್ಷಕರು,
> >> ಸರ್ಕಾರಿ ಪ್ರೌಢಶಾಲೆ,ನಿಡುವಣಿ,
> >> ಹೊಳೆನರಸೀಪುರ ತಾ. ಹಾಸನ ಜಿಲ್ಲೆ.
> >> ಮೊಬೈಲ್: 9743316629
> >> ವೆಬ್ ಸೈಟ್: www.kannadadeevige.blogspot.in
> >>
> >>
> >>
> >> ******************************
> >>
> >> --
> >> -----------
> >> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
> >> -https://docs.google.com/forms/d/e/1FAIpQLSevqRdFngjbDtOF8YxgeXeL
> 8xF62rdXuLpGJIhK6qzMaJ_Dcw/viewform
> >> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
> >> -http://karnatakaeducation.org.in/KOER/index.php/ವಿಷಯಶಿಕ್
> ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
> >> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
> ನೀಡಿ -
> >> http://karnatakaeducation.org.in/KOER/en/index.php/Portal:ICT_Literacy
> >> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
> ತಿಳಿಯಲು -http://karnatakaeducation.org.in/KOER/en/index.php/
> Public_Software
> >> -----------
> >> ---
> >> You received this message because you are subscribed to the Google
> Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
> >> To unsubscribe from this group and stop receiving emails from it, send
> an email to [email protected].
> >> To post to this group, send email to [email protected].
> >> For more options, visit https://groups.google.com/d/optout.
> >
> > --
> > -----------
> > 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
> > -https://docs.google.com/forms/d/e/1FAIpQLSevqRdFngjbDtOF8YxgeXeL
> 8xF62rdXuLpGJIhK6qzMaJ_Dcw/viewform
> > 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
> > -http://karnatakaeducation.org.in/KOER/index.php/ವಿಷಯಶಿಕ್
> ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
> > 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
> ನೀಡಿ -
> > http://karnatakaeducation.org.in/KOER/en/index.php/Portal:ICT_Literacy
> > 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
> ತಿಳಿಯಲು -http://karnatakaeducation.org.in/KOER/en/index.php/
> Public_Software
> > -----------
> > ---
> > You received this message because you are subscribed to the Google
> Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
> > To unsubscribe from this group and stop receiving emails from it, send
> an email to [email protected].
> > To post to this group, send email to [email protected].
> > For more options, visit https://groups.google.com/d/optout.
>
> --
> -----------
> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
> -https://docs.google.com/forms/d/e/1FAIpQLSevqRdFngjbDtOF8YxgeXeL
> 8xF62rdXuLpGJIhK6qzMaJ_Dcw/viewform
> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
> -http://karnatakaeducation.org.in/KOER/index.php/ವಿಷಯಶಿಕ್
> ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
> ನೀಡಿ -
> http://karnatakaeducation.org.in/KOER/en/index.php/Portal:ICT_Literacy
> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
> ತಿಳಿಯಲು -http://karnatakaeducation.org.in/KOER/en/index.php/
> Public_Software
> -----------
> ---
> You received this message because you are subscribed to the Google Groups
> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
> To unsubscribe from this group and stop receiving emails from it, send an
> email to [email protected].
> To post to this group, send email to [email protected].
> For more options, visit https://groups.google.com/d/optout.
>
--
-----------
1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು
-http://karnatakaeducation.org.in/KOER/en/index.php/Public_Software
-----------
---
You received this message because you are subscribed to the Google Groups
"KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email
to [email protected].
To post to this group, send an email to [email protected].
For more options, visit https://groups.google.com/d/optout.