ಧನ್ಯವಾದಗಳು On May 21, 2017 7:47 PM, "Virabhadraiah Ym" <[email protected]> wrote:
> 🌞ರವಿವಾರದ ವಿಶೇಷ 🌞 > **************************** > ಭಾಷಾ ಕೌಶಲ್ಯಗಳು > ^^^^^^^^^^^^^^^^^^^^^^^^^^^^^^ > * "ಒಂದು ಸಮಾಜದ ವ್ಯಕ್ತಿಗಳು ಪರಸ್ಪರ ವ್ಯವಹಾರಕ್ಕಾಗಿ ಬಳಸುವ ಧ್ವನಿ ಸಂಕೇತಗಳ ಒಂದು > ವ್ಯವಸ್ಥಯೇ ಭಾಷೆ"---ಬ್ಲಾಕ್ & ಟ್ರೇಗರ್. > **************************** > ಭಾಷಾ ಕೌಶಲ್ಯಗಳು:-೧)ಆಲಿಸುವುದು.೨)ಮಾತನಾಡುವುದು.೩)ಓದುವುದು.೪)ಬರೆಯುವುದು. > > ಈ ಮೇಲಿನ ಕೌಶಲ್ಯಗಳಲ್ಲಿ ಮಾತನಾಡುವುದು. > ಈ ಕೌಶಲ್ಯದಲ್ಲಿ ಉಂಟಾಗುವ ಉಚ್ಚಾರ,ಉಗ್ಗು(ತೊದಲುವಿಕೆ) ದೋಷಗಳ ಪರಿಹಾರಕ್ಕೆ > ಬಳಸಬಹುದಾದ ಭಾಷಾ ಚಟುವಟಿಕೆಗಳು. > > ನಾಲಿಗೆ ಸುರಳಿಗಳು:- > 1)ಗಿಡ ತಳಿರೊಡೆದೆರಡೆಲೆಯಾಯ್ತು > 2)ಕಾಗೆಪುಕ್ಕ-ಗುಬ್ಬಿಪುಕ್ಕ. > 3)ಕೆಂಫು ಕುಂಕುಮ,-ಕಪ್ಪು ಕುಂಕುಮ. > 4)ಸಂಪಂಗಪ್ಪನ ಮಗ ಮರಿ ಸಂಪಂಗಪ್ಪ. > 5)ಪಂಕಜಳ ಮನೆ ಪಕ್ಕ ಅಂಬುಜಳ ಮನೆ. > 6)ಬಿಳಿ ಕುಡಿಕೆಯೊಳಗೆ ಕರಿ ಕುಡುಕೆ. > 7)ಸದ್ದುಗಿದ್ದು ಮಾಡಿಗೀಡಿದರೆ ಮುದ್ದುಗಿದ್ದಾಗಿರುವ ಗುದ್ದುಗಿದ್ದುಗಳು ಬಿದ್ದುಗಿದ್ದಾವು. > 8)ಗಿರಿಬಸಕನ ಕಸಬರಿಗಿ. > 9)ತರಿಕೆರೆ ಕೆರೆಯೇರಿ ಮೇಲೆ ಮೂರು ಕರಿಕುರಿಮರಿ ಮೇಯುತ್ತಿತ್ತು. > 10)ಬಸಮ್ಮನ ಮನೆಯಲ್ಲಿ ಬಿಸಿಬಿಸಿ > ಗಸೆಗಸೆ ಪಾಯಸದ ವಾಸನೆ. > 11)ಬೆಳ್ಳಾನ ಎರಡೆತ್ತು ಬೆಳ್ಳಿಬಾರಿಕೋಲು ಹಳ್ಳಾದ ಮಾಗಿ ಹೊಡೆದಾವು!ಎತ್ತಿನ ತೆಳ್ಳಾನ > ಹೊಟ್ಟೆ ಹಸಿದಾವು. > 12)ಸಂಭಾಷಣೆ:-ಭೀಮ:-ಧರ್ಮ ಗುಣ ಕಲಾಪ್ರಭೂತ ಕುಲದೀಪ ಸತ್ಪ್ರತಾಪ ಛಪ್ಪನ್ನೈವತ್ತಾರು > ದೇಶದೊಳಿಪ್ಪ ಕಪ್ಪ ಕಾಣಿಕೆಯಂ ಒಪ್ಪಗೊಂಡಿಪ್ಪ ರಾಯರ ತಲೆ ಚಿಪ್ಪುಗಳು ಗಪ್ಪನೆ ಉದುರುವಂತೆ > ಚಪ್ಪಳಿಸಿ ಕೆಡಗಿದ ಕಡುಶೌರ್ಯ ಧೀರನಲ್ಲದೆ,ಹೆಕ್ಕಳಿ ಬಲದಿ ಕದನಕ್ಕೆ ಬಂದ ಬಕ ರಕ್ಕಸರ > ಕಕ್ಕಿಸಿ,ಧಿಕ್ಕರಿಸಿ,ಒಕ್ಕಲಿಕ್ಕೆ ದಿಕ್ಕಪಾಲು ಮಾಡಿಕ್ಕಿದ ಪ್ರಚಂಡ ಭಂಡನೋದ್ದಾಮ ಹರಿಬಲ > ವಿರಾಮ ಭೀಮಸೇನನೆಂದು ಢಣ್ ಢಣಲ್ ಎಂದು ಜಯಭೇರಿಯಂ ಬಡಿಸಲ್ಕೆ ಧೂತಾ,ಸೌಖ್ಯಪ್ರದಾತ! > > ಸಂಗ್ರಹ:-ವೈ.ಎಂ.ವೀರಭದ್ರಯ್ಯ > ಚಿರಸ್ತಹಳ್ಳಿ. > > On 25 Apr 2017 11:58 p.m., "Latha H L" <[email protected]> wrote: > >> Pass >> >> On Mar 19, 2017 3:17 PM, "shivkant balkunde" < >> [email protected]> wrote: >> > >> > ಸರ್ ನಾನು ಶಿವಕಾಂತ ಕೆ ಬಿ ಬೀದರ ಸೇವೆಗೆ ಸೇರಿದ ದಿನಾಂಕ 24-01-1996. ಪ್ರಾಥಮಿಕ >> ಶಾಲೆಗೆ ನಂತರ 01-11-2012 ನೇ ಸಾಲಿನಲ್ಲಿ ಪ್ರೌಢ ಶಾಲಾ ಶಿಕ್ಷಕನಾಗಿ ಬಡ್ತಿ >> ಹೊಂದಿದ್ದೇನೆ CLT examನಲ್ಲಿ 32 ಅಂಕ ಪಡೆದಿದ್ದೇನೆ ಅರ್ಹ ಅಥವಾ ಅನರ್ಹ ತಿಳಿಸಿ >> ಗುರುಗಳೆ. >> > >> > On Mar 17, 2017 10:39 PM, "Mahesh S" <[email protected]> wrote: >> >> >> >> ಆತ್ಮೀಯ ಶಿಕ್ಷಕ ಮಿತ್ರರೇ, >> >> ಮುಂಬರುವ ಪ್ರೌಢಶಾಲಾ ಶಿಕ್ಷಕರ ಪರಸ್ಪರ ವರ್ಗಾವಣೆ ಬಯಸುವ ಶಿಕ್ಷಕರಿಗೆ >> ಅನುಕೂಲವಾಗುವಂತೆ online ತಂತ್ರಾಂಶವನ್ನು ಸಿದ್ಧಪಡಿಸಲಾಗಿದ್ದು, ಶಿಕ್ಷಕ ಮಿತ್ರರು ಇದರ >> ಪ್ರಯೋಜನ ಪಡೆಯಬಹುದಾಗಿದೆ. >> >> ಮಾಹಿತಿಯನ್ನು ತುಂಬಿ Submit ಮಾಡಿದನಂತರ ಅದನ್ನು ವೀಕ್ಷಿಸುವ ಹಾಗೂ ಮಾಹಿತಿ >> ತುಂಬಿರುವ ಶಿಕ್ಷಕರ ವಿವರಗಳನ್ನು "Filter" ಮೂಲಕ ನಿಮಗೆ ಬೇಕಾದ ವಿಷಯ ಮತ್ತು >> ಜಿಲ್ಲೆಗಳನ್ನಷ್ಟೇ ವೀಕ್ಷಿಸಲು ಅನುಕೂಲವಾಗುವಂತೆ ತಂತ್ರಾಂಶ ಸಿದ್ಧಪಡಿಸಲಾಗಿದೆ. >> ಮಾಹಿತಿಯನ್ನು "Excel" ರೂಪದಲ್ಲಿ Download ಮಾಡಿಕೊಂಡು ಪರಿಶೀಲಿಸುವ ಅವಕಾಶವನ್ನು >> ಕಲ್ಪಿಸಲಾಗಿದೆ. >> >> ಆಸಕ್ತಿಯುಳ್ಳ ಶಿಕ್ಷಕರು ಈ ಕೆಳಗಿನ ಲಿಂಕ್ ನಲ್ಲಿ ಮಾಹಿತಿ ನೀಡಬಹುದಾಗಿದೆ. >> (ಸೂಚನೆಗಳನ್ನು ಅನುಸರಿಸಿ) >> >> >> >> ಧನ್ಯವಾದಗಳು, >> >> -- >> >> *ಮಹೇಶ್.ಎಸ್* >> >> ಕನ್ನಡ ಭಾಷಾ ಶಿಕ್ಷಕರು, >> >> ಸರ್ಕಾರಿ ಪ್ರೌಢಶಾಲೆ,ನಿಡುವಣಿ, >> >> ಹೊಳೆನರಸೀಪುರ ತಾ. ಹಾಸನ ಜಿಲ್ಲೆ. >> >> ಮೊಬೈಲ್: 9743316629 >> >> ವೆಬ್ ಸೈಟ್: www.kannadadeevige.blogspot.in >> >> >> >> >> >> >> >> ****************************** >> >> >> >> -- >> >> ----------- >> >> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. >> >> -https://docs.google.com/forms/d/e/1FAIpQLSevqRdFngjbDtOF8Yx >> geXeL8xF62rdXuLpGJIhK6qzMaJ_Dcw/viewform >> >> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. >> >> -http://karnatakaeducation.org.in/KOER/index.php/ವಿಷಯಶಿಕ್ಷಕರ >> ವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ >> >> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ >> ಭೇಟಿ ನೀಡಿ - >> >> http://karnatakaeducation.org.in/KOER/en/index.php/Portal:ICT_Literacy >> >> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ >> ತಿಳಿಯಲು -http://karnatakaeducation.org.in/KOER/en/index.php/Public_ >> Software >> >> ----------- >> >> --- >> >> You received this message because you are subscribed to the Google >> Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. >> >> To unsubscribe from this group and stop receiving emails from it, send >> an email to [email protected]. >> >> To post to this group, send email to [email protected]. >> >> For more options, visit https://groups.google.com/d/optout. >> > >> > -- >> > ----------- >> > 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. >> > -https://docs.google.com/forms/d/e/1FAIpQLSevqRdFngjbDtOF8Yx >> geXeL8xF62rdXuLpGJIhK6qzMaJ_Dcw/viewform >> > 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. >> > -http://karnatakaeducation.org.in/KOER/index.php/ವಿಷಯಶಿಕ್ಷಕರ >> ವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ >> > 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ >> ನೀಡಿ - >> > http://karnatakaeducation.org.in/KOER/en/index.php/Portal:ICT_Literacy >> > 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ >> ತಿಳಿಯಲು -http://karnatakaeducation.org.in/KOER/en/index.php/Public_ >> Software >> > ----------- >> > --- >> > You received this message because you are subscribed to the Google >> Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. >> > To unsubscribe from this group and stop receiving emails from it, send >> an email to [email protected]. >> > To post to this group, send email to [email protected]. >> > For more options, visit https://groups.google.com/d/optout. >> >> -- >> ----------- >> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. >> -https://docs.google.com/forms/d/e/1FAIpQLSevqRdFngjbDtOF8Yx >> geXeL8xF62rdXuLpGJIhK6qzMaJ_Dcw/viewform >> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. >> -http://karnatakaeducation.org.in/KOER/index.php/ವಿಷಯಶಿಕ್ಷಕರ >> ವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ >> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ >> ನೀಡಿ - >> http://karnatakaeducation.org.in/KOER/en/index.php/Portal:ICT_Literacy >> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ >> ತಿಳಿಯಲು -http://karnatakaeducation.org.in/KOER/en/index.php/Public_ >> Software >> ----------- >> --- >> You received this message because you are subscribed to the Google Groups >> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. >> To unsubscribe from this group and stop receiving emails from it, send an >> email to [email protected]. >> To post to this group, send email to [email protected]. >> For more options, visit https://groups.google.com/d/optout. >> > -- > ----------- > 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. > -https://docs.google.com/forms/d/e/1FAIpQLSevqRdFngjbDtOF8YxgeXeL > 8xF62rdXuLpGJIhK6qzMaJ_Dcw/viewform > 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. > -http://karnatakaeducation.org.in/KOER/index.php/ವಿಷಯಶಿಕ್ > ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ > 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ > ನೀಡಿ - > http://karnatakaeducation.org.in/KOER/en/index.php/Portal:ICT_Literacy > 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ > ತಿಳಿಯಲು -http://karnatakaeducation.org.in/KOER/en/index.php/ > Public_Software > ----------- > --- > You received this message because you are subscribed to the Google Groups > "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. > To unsubscribe from this group and stop receiving emails from it, send an > email to [email protected]. > To post to this group, send email to [email protected]. > For more options, visit https://groups.google.com/d/optout. > -- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to [email protected]. To post to this group, send an email to [email protected]. For more options, visit https://groups.google.com/d/optout.
