ಉತ್ತಮ ಸಂದೇಶ ಧನ್ಯವಾದಗಳು

On 27-Jul-2017 9:12 PM, "Sameera samee" <[email protected]> wrote:

> ಚಿಂತನ
>
>
> ಒಮ್ಮೆ ನಾಲ್ಕು ಮೇಣದ ಬತ್ತಿಗಳು ತಮ್ಮತಮ್ಮಲ್ಲಿ ಮಾತನಾಡುತ್ತಿರುತ್ತವೆ.
> ಮೊದಲನೆಯದು 'ಶಾಂತಿ' ಹೇಳುತ್ತದೆ: ಜಗತ್ತಿನಲ್ಲಿ ನನಗೆ ಬೆಲೆಯೇ ಇಲ್ಲ, ಎಲ್ಲೆಲ್ಲೂ
> ಜಗಳ,ದ್ವೇಷ, ನಾನು ಇರರುವುದಿಲ್ಲ ಎಂದು ಆರಿ ಹೋಗುತ್ತದೆ.
> ಎರಡನೆಯದು 'ನಂಬಿಕೆ' ಹೇಳುತ್ತದೆ: ಮೊದಲಿನಂತೆ ಈಗ ಜನರಲ್ಲಿ ಪರಸ್ಪರ ನಂಬಿಕೆಗಳು
> ಉಳಿದಿಲ್ಲ, ನನ್ನ ಅವಶ್ಯಕತೆ ಇವರಿಗೆ ಇಲ್ಲ ಎಂದು ಹೇಳಿ ಬೆಳಕು ಆರಿ ಹೋಗುತ್ತದೆ.
> ಮೂರನೆಯದು 'ಪ್ರೀತಿ' ', ಇದೇ ರೀತಿ ದುಃಖ ವ್ಯಕ್ತಪಡಿಸಿ, ಜನ ಪರಸ್ಪರ ಪ್ರೀತಿಸುವುದನ್ನೇ
> ಮರೆತಿದ್ದಾರೆ,ನನ್ನ ಅವಶ್ಯಕತೆ ಇವರಿಗೆ ಇಲ್ಲ ಎಂದು ಆರಿ ಹೋಗುತ್ತದೆ.
> ಆ ಕೊಠಡಿಗೆ ಬರುವ ಮಗುವೊಂದು ಉರಿಯಬೇಕಿದ್ದ ಮೇಣದ ಬತ್ತಿಗಳು ಆರಿದ್ದಕ್ಕೆ ಅಳುತ್ತದೆ.
> ಆಗ ನಾಲ್ಕನೆಯ ಮೇಣವು ಹೇಳುತ್ತದೆ: ಅಳಬೇಡ ಕಂದ, ನನ್ನನ್ನು ಉಪಯೋಗಿಸಿ ಆ ಮೂರನ್ನು ಮತ್ತೆ
> ಹತ್ತಿಸಬಹುದು ಎಂದು ಹೇಳುತ್ತದೆ. ಆ ಮಗು ಅದರಿಂದ ಆರಿ ಹೋಗಿದ್ದ ಮೇಣಗಳನ್ನು
> ಹಚ್ಚುತ್ತದೆ....ಅದರ ಹೆಸರೇ ''ಭರವಸೆ' .
> ಆದ್ದರಿಂದ ಜೀವನದಲ್ಲಿ ಎಲ್ಲಾ ಹೋದರೂ ಭರವಸೆ ಮಾತ್ರ ಕಳೆದುಕೊಳ್ಳಬಾರದು. ಇದೊಂದರಿಂದ
> ಮಿಕ್ಕ ಮೂರನ್ನು ಬೆಳಗಿಸಬಹುದು.
>
> ಸಮೀರ ( ಕನ್ನಡ ಭಾಷಾ ಶಿಕ್ಷಕಿ)
>
> --
> -----------
> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
> -https://docs.google.com/forms/d/e/1FAIpQLSevqRdFngjbDtOF8YxgeXeL
> 8xF62rdXuLpGJIhK6qzMaJ_Dcw/viewform
> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
> -http://karnatakaeducation.org.in/KOER/index.php/ವಿಷಯಶಿಕ್
> ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
> ನೀಡಿ -
> http://karnatakaeducation.org.in/KOER/en/index.php/Portal:ICT_Literacy
> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
> ತಿಳಿಯಲು -http://karnatakaeducation.org.in/KOER/en/index.php/
> Public_Software
> -----------
> ---
> You received this message because you are subscribed to the Google Groups
> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
> To unsubscribe from this group and stop receiving emails from it, send an
> email to [email protected].
> To post to this group, send email to [email protected].
> For more options, visit https://groups.google.com/d/optout.
>

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to [email protected].
To post to this group, send an email to [email protected].
For more options, visit https://groups.google.com/d/optout.

Reply via email to