ಹಿಂದೆ ಒಂದು ಕವನವನ್ನು ಕಳಿಸಿದ್ದೀರಿ ಅಲ್ಪಾ ಸರ್
On 03-Aug-2017 9:13 AM, "chandregowda m d" <[email protected]> wrote: > ಹೌದು > > Chandregowda m.d. pin 573119. mo 8722199344 > > On Aug 3, 2017 8:56 AM, "Anasuya M R" <[email protected]> wrote: > > ಸೊಗಸಾಗಿ ಮೂಡಿಬಂದಿದೆ ಸರ್ ಸ್ವರಚಿತ ಕವನವೆ? > > On 03-Aug-2017 8:39 AM, "Saroja PL" <[email protected]> wrote: > >> ಹಾಡು ತುಂಬಾ ಚೆನ್ನಾಗಿದೆ ಸರ್. ಇದು ನೀವೇ ರಚಿಸಿದ ಗೀತೆಯಾ? >> >> On 03-Aug-2017 6:50 AM, "chandregowda m d" <[email protected]> >> wrote: >> >>> ಜಯಗೀತ >>> >>> ಯಾರು ಕೊಟ್ಟರು? ಯಾರು ತಂದರು ? >>> ಸ್ವತಂತ್ರವನು ದೇಶಕೆ ! >>> ಯಾರು ಹಚ್ಚಿದ ನಂದಾ ದೀಪವು ? >>> ಬೆಳಗುತಿಹುದೀ ನಾಡನು? !//೧// >>> >>> ಭರತ ಮಾತೆಯ ಕಣ್ಣ ನೀರನು >>> ಒರೆಸಿದವರು ಯಾರು? >>> ಕಬಂಧ-ದಾಸ್ಯದ ಹಿಡಿತ ಸಡಿಲಿಸಿ >>> ಬಿಡುಗಡೆ ಯಾರು ತಂದರು ?//೨// >>> >>> ಯಾರ ತ್ಯಾಗದ ಫಲಸ್ವರೂಪವೋ >>> ಹೆಗಲಿನ ನೊಗ ಕಳಚಿತು >>> ಯಾರು ಪಡೆದ ಕರಿ-ನೀರ ಶಿಕ್ಷೆಯೋ >>> ನಮ್ಮೆಲ್ಲರ ಸೆರೆ ತಪ್ಪಿತು //೩// >>> >>> ಯಾರ ಬಂಧನಕೆ ಸಂದ ಬೆಲೆಯಿದೊ >>> ನಮ್ಮ ಬಾಳುವೆ ಸುಂದರ >>> ಯಾವ ಮಹಿಮರ ಬಲಿದಾನವೋ ಇದು >>> ಆ ಮಹಾತ್ಮರ ನೆನೆಯುವಾ//೪// >>> >>> ಮಸಾಲೆವಸ್ತುಗೆ ಮನವ ಸೋತು >>> ಕಡಲು ದಾಟಿ ಬಂದರು >>> ಅರಿವೆ ಮಾರುತ,ಸುಳಿವು ಅರಿಯುತಾ >>> ದಾಳ ಉರುಳಿಸಿ ಗೆದ್ದರು // ೫// >>> >>> >>> 'ನೆರವು ಸೈನ್ಯ'ದ ನೆಪವ ಒಡ್ಡುತಾ >>> ನುಂಗಿಬಿಟ್ಟರು ದೇಶವ >>> ' ದತ್ತುಮಕ್ಕಳಹಕ್ಕು' ಕೀಳುತಾ >>> ಕಬಳಿಸಿದರು ಖಂಡವ //೬// >>> >>> ತಾತ್ಯಾ,ನಾನಾ,ಪಾಂಡೆ,ಲಕ್ಷ್ಮಿಬಾಯಿ >>> ಹಚ್ಚಿದಂತ ಕಿಡಿಯಿದು ! >>> ಭರತ ಖಂಡವೇ ಹೊತ್ತಿ ಉರಿಯಿತು >>> ಜಲಿಯನ್,ದಂಡಿ,ಅಸಹಕಾರದಿ.....//೭// >>> >>> ಗಾಂಧಿ,ನೆಹರು,ಪಟೇಲ್,ಸುಭಾಸರು >>> ಧುಮುಕಿದರು ಮುಂಚೂಣಿಗೆ >>> ಬಿಪಿನ ,ಲಜಪತ, ಸಾವರ್ಕರ್,ತಿಲಕರು >>> ಮಾಡಿಮಡಿದ ಮಹಾತ್ಮರು //೮// >>> >>> ಮದನ,ಆಜಾದ,ಸುಖದೇವ,ಭಗತರು >>> ಹರಣ ತೊರೆದ ಧೀರರು >>> ಪರಂಗಿ ಜನರ ಫಿರಂಗಿ ಗುಂಡಿಗೆ >>> ಎದೆಯನೊಡ್ಡಿದ ವೀರರು//೯// >>> >>> ಅಹಿಂಸೆಯೆ ಹೋರಾಟ ಮಂತ್ರವು, >>> ಸತ್ಯಾಗ್ರಹವೇ ತಂತ್ರವು >>> ತ್ಯಜಿಸಿ ಶಸ್ತ್ರವ ,ಮಣಿಸೆ ಶತ್ರುವ >>> ರಾಷ್ಟ್ರ ಜಿಗಿಯಿತು ಸಂಗ್ರಾಮಕೆ //೧೦// >>> >>> ನಾಡೇ ಕೂಗಿತು ;ಮುಗಿಲು ಮುಟ್ಟಿತು >>> ಸ್ವಾಯತ್ತತೆಯ ಬೇಡಿಕೆ .! >>> ದಿಗಿಲು ಹುಟ್ಟಿತು, ಓಟ ಕಿತ್ತಿತು >>> ಕಂಪನಿ ಜನ ಸ್ವದೇಶಕೆ ! //೧೧// >>> >>> ನಾಲ್ವತ್ತೇಳರ ಆಗಸ್ಟ್ ಮಾಸದಿ >>> ಗಗನಗಾಮಿ ತಿರಂಗವು >>> ಹದಿನಾಲ್ಕರ ನಡು ರಾತ್ರಿಯಲ್ಲಿ >>> ಧರೆಗಿಳಿದ ಒಕ್ಕೂಟಪತಾಕೆಯು //೧೨// >>> >>> ಉರಿಯಲಿ ನಿತ್ಯ ಸ್ವತಂತ್ರ ಹಣತೆಯು >>> ಹುತಾತ್ಮರನೆನಪೇ ಬತ್ತಿಯು >>> ಮೆರೆಸಲು ಎಲ್ಲೆಡೆ ನಾಡ ಘನತೆಯಾ >>> ನಮ್ಮ ದುಡಿಮೆಯೇ ತೈಲವು //೧೩// >>> >>> # ಚಂದ್ರೇಗೌಡನಾರಮ್ನಳ್ಳಿ , 8722199344 >>> ಸ/ಶಿ,ಸರ್ಕಾರಿ ಪ್ರೌಢಶಾಲೆ,ಕೆಂಕೆರೆ,ಅರಸೀಕೆರೆ/ ತಾ/ >>> Chandregowda m.d. pin 573119. mo 8722199344 >>> >>> -- >>> ----------- >>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. >>> -https://docs.google.com/forms/d/e/1FAIpQLSevqRdFngjbDtOF8Yx >>> geXeL8xF62rdXuLpGJIhK6qzMaJ_Dcw/viewform >>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. >>> -http://karnatakaeducation.org.in/KOER/index.php/ವಿಷಯಶಿಕ್ಷಕರ >>> ವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ >>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ >>> ನೀಡಿ - >>> http://karnatakaeducation.org.in/KOER/en/index.php/Portal:ICT_Literacy >>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ >>> ತಿಳಿಯಲು -http://karnatakaeducation.org.in/KOER/en/index.php/Public_S >>> oftware >>> ----------- >>> --- >>> You received this message because you are subscribed to the Google >>> Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. >>> To unsubscribe from this group and stop receiving emails from it, send >>> an email to [email protected]. >>> To post to this group, send email to [email protected]. >>> For more options, visit https://groups.google.com/d/optout. >>> >> -- >> ----------- >> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. >> -https://docs.google.com/forms/d/e/1FAIpQLSevqRdFngjbDtOF8Yx >> geXeL8xF62rdXuLpGJIhK6qzMaJ_Dcw/viewform >> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. >> -http://karnatakaeducation.org.in/KOER/index.php/ವಿಷಯಶಿಕ್ಷಕರ >> ವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ >> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ >> ನೀಡಿ - >> http://karnatakaeducation.org.in/KOER/en/index.php/Portal:ICT_Literacy >> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ >> ತಿಳಿಯಲು -http://karnatakaeducation.org.in/KOER/en/index.php/Public_S >> oftware >> ----------- >> --- >> You received this message because you are subscribed to the Google Groups >> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. >> To unsubscribe from this group and stop receiving emails from it, send an >> email to [email protected]. >> To post to this group, send email to [email protected]. >> For more options, visit https://groups.google.com/d/optout. >> > -- > ----------- > 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. > -https://docs.google.com/forms/d/e/1FAIpQLSevqRdFngjbDtOF8Yx > geXeL8xF62rdXuLpGJIhK6qzMaJ_Dcw/viewform > 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. > -http://karnatakaeducation.org.in/KOER/index.php/ವಿಷಯಶಿಕ್ಷಕರ > ವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ > 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ > ನೀಡಿ - > http://karnatakaeducation.org.in/KOER/en/index.php/Portal:ICT_Literacy > 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ > ತಿಳಿಯಲು -http://karnatakaeducation.org.in/KOER/en/index.php/Public_ > Software > ----------- > --- > You received this message because you are subscribed to the Google Groups > "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. > To unsubscribe from this group and stop receiving emails from it, send an > email to [email protected]. > To post to this group, send email to [email protected]. > For more options, visit https://groups.google.com/d/optout. > > > -- > ----------- > 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. > -https://docs.google.com/forms/d/e/1FAIpQLSevqRdFngjbDtOF8YxgeXeL > 8xF62rdXuLpGJIhK6qzMaJ_Dcw/viewform > 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. > -http://karnatakaeducation.org.in/KOER/index.php/ವಿಷಯಶಿಕ್ > ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ > 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ > ನೀಡಿ - > http://karnatakaeducation.org.in/KOER/en/index.php/Portal:ICT_Literacy > 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ > ತಿಳಿಯಲು -http://karnatakaeducation.org.in/KOER/en/index.php/ > Public_Software > ----------- > --- > You received this message because you are subscribed to the Google Groups > "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. > To unsubscribe from this group and stop receiving emails from it, send an > email to [email protected]. > To post to this group, send email to [email protected]. > For more options, visit https://groups.google.com/d/optout. > -- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to [email protected]. To post to this group, send an email to [email protected]. For more options, visit https://groups.google.com/d/optout.
