ಗೌರಕ್ಕನ ಕುರಿತ ಕವನ ಅರ್ಥಗರ್ಭಿತವಾಗಿದೆ. ಹೃದಯವಂತರು ಕೃತ್ಯದ ಬಗ್ಗೆ ಕರುಣೆಸಹಿತವಾಗಿ ಯೋಚಿಸುವಂತಾಗಲಿ. ಹಸು-ಕರುಗಳ ಬಲಿಯನ್ನು ಖಂಡಿಸುವ ನಾವು ಒಂದು ಮಾನವ ಅದರಲ್ಲಿಯೂ ಒಂದು ಹೆಣ್ಣಿನ ಈ ರೀತಿಯ ಬಲಿಯನ್ನು ಸಮರ್ಥಿಸುವುದು ಬೇಡ ಅನಿಸುತ್ತದೆ. ಆದರೆ ಇದು ಕನ್ನಡದ STF ಗುಂಪು ಆದುದರಿಂದ ಈ ಕವನ ಇಲ್ಲಿ ಔಚಿತ್ಯವಲ್ಲ ಎಂಬುದು ನನ್ನ ಅಭಿಪ್ರಾಯ. ಯಾಕೆಂದರೆ ಇಂತಹವುಗಳು ಮುಂದೆ ಪುನರಾವರ್ತನೆಯಾದರೆ ಮಿಶ್ರ ಮನಸ್ಸುಗಳು ಮಿಶ್ರ ಪ್ರತಿಕ್ರಿಯೆ ನೀಡಿದಾಗ ಹಲವು ಮನಸ್ಸುಗಳು ನೋಯಬಹುದು-ನಲಿಯಬಹುದು. ಅದಕ್ಕೆ ಈ ಗುಂಪು ಕನ್ನಡಕ್ಕಾಗಿಯೇ ಮೀಸಲಿರಲಿ; ಇಲ್ಲಿ ಕನ್ನಡವೇ "ಧರ್ಮ"ವಾಗಲಿ. ತಪ್ಪಿದ್ದರೆ ವಿಷಾದಿಸುತ್ತೇನೆ.
On 9 Sep 2017 6:29 pm, "Anasuya M R" <[email protected]> wrote: > ಸತ್ಯ ಯಾವಾಗಲೂ ಕಹಿಯಾಗಿರುತ್ತದೆ ಸತ್ಯದ ಹೋರಾಟ ದುರಂತವಾಗಿರುತ್ತದೆ > > On 09-Sep-2017 5:53 PM, "kumara N S" <[email protected]> wrote: > >> ಇಷ್ಟು ಹೊಗಳಿ ಬರೆಯೋಕ್ಕೆ ಅವಳು ಏನು ಕಿತ್ತೂರು ಚೆನ್ನಮ್ಮನಾ >> >> >> On 09-Sep-2017 5:42 PM, "sadu" <[email protected]> wrote: >> >> ದಯವಿಟ್ಟು ಈ ತರಹದ ವಿಷಯಗಳನ್ನು ಎಸ್ಟಿಎಫ್ ನಲ್ಲಿ ಹಾಕ್ಬೇಡಿ >> >> >> >> >> >> Sent from OPPO Mail >> On Chinna Reddy <[email protected]>, 9 Sep 2017 5:11 pm wrote: >> >> ಸರ್ ಯಾವ ಪುರುಷರ್ತ್ತಕ್ಕಾಗಿ ಕವನ ಬರಿದಿರಿ ಅವಳೇ ದೇವತೆಯೆ ಆಕೆಯಿಂದ ಸಮಾಜಕ್ಕೆ ಏನು >> ಕೋಡಿಗೆ ಇದೆ ಹೇಳಿ ಅವಳು ಒಬ್ಬ ಹಿಂದೂ ವಿರೋದಿ ಸಾಢಿಸ್ಟು >> >> On 9 Sep 2017 4:42 p.m., "Gayathri V" <[email protected]> wrote: >> >>> ಕವನ ಮನ ಮಿಡಿಯುವಂತಿದೆ,ಅರ್ಥ ಪೂರ್ಣ ವಾಗಿದೆ. >>> On Sep 9, 2017 4:28 PM, "SURESH JAKATI" <[email protected]> wrote: >>> >>> ಬಲಿ(ಗೌರಿ ಲಂಕೇಶರ ಹತ್ಯೆ) ಖಂಡಿಸಿ. >>>> --by ಸುರೇಶ ಜಕಾತಿ.ಜಮಖಂಡಿ >>>> >>>> ಓ ಸದ್ಗುರುವೇ >>>> ನೀನು ಹೇಳಿದ್ದು ಪುಣ್ಯಕೋಟಿಯ ಹಾಡು >>>> ಪಾಪಿಗಳ ಪ್ರಾಯಶ್ಚಿತ್ತ >>>> ಭಂಡರು,ಪುಂಡರು,ಪ್ರಚಂಡರು >>>> ಬೈರಾಗಿಗಳಾಗುವ ಮಾತು. >>>> ಬೌಧ್ದಿಕ ವಿವೇಚನಾರಹಿತ >>>> ಭಂಡರು,ಸೋಗಲಾಡಿಗಳಿಗೆ >>>> ಕಿವಿ ಹಿಂಡುವರಾರು? >>>> >>>> ಓ ಸದ್ಗುರುವೇ >>>> ನೀನು ಕಲಿಸಿದ್ದು ಮೌನ,ಧ್ಯಾನ >>>> ,ಪ್ರಾರ್ಥನೆಯಂತಹ ಚಿಂತನೆ >>>> ಜಗದ ಜನರ ಕೊಲ್ಲುವ ಪರಿಪಾಠ >>>> ಹನುಮನ ಬಾಲದಂತೆ ಬಳೆಯುತ್ತಿದೆ >>>> ಸಮುದಾಯದಲ್ಲಿ! >>>> ಎದೆಹಾಲು ನೀಡಿದ ತಾಯಿಯೇ >>>> ಕತ್ತು ಹಿಸುಕಿ ಕೊಂದು ಸಾಯಿಸುವಂತೆ. >>>> ಕಾರ್ಕೋಟಕ ವಿಷ ಸರ್ಪಕ್ಕೂ >>>> ಕರುಣೆ,ಅಂತಃಕರಣ ಇದೆ. >>>> ಒಣ ಮಾತು ಹೇಳುವ ಮನಜರಲ್ಲಿ >>>> ಮಮಕಾರದ ಮಾತು ಇನ್ನೆಲ್ಲಿ? >>>> >>>> ಓ ಸದ್ಗುರುವೇ >>>> ಮಾರುಕಟ್ಟೆಯಲ್ಲಿ ಈಗ ಸಾಲು >>>> ಸಾಲಾದ ಕೊಲೆಗಳು >>>> ಕೊಂಡು ಕೊಳ್ಳುವವರೆಲ್ಲರು ಬಕಾಸುರರು >>>> ಸಮಾಜ ತಿದ್ದುವ ಸೋಗಲಾಡಿಗಳು >>>> ಮಂಚದ ಮೇಲೆ ಮಲಗಿದ್ದಾರೆ >>>> ಕಾಣುವ ಬ್ರಿಟಿಷರರನ್ನು ಕೊಂದ ಚಿತ್ರಪಟ >>>> ನೇತುಹಾಕಿದ್ದಾರೆ ಅದಕ್ಕೆ >>>> ಬಹಳ ಬೆಲೆ ಕಡಿಮೆ. >>>> ಕಾಣದ ಬ್ರಿಟಿಷರನ್ನು ಹುಡುಕಿ ಕೊಡಲು >>>> ತುಂಬಾ ಬೆಲೆಯುಳ್ಳ >>>> ಜಾಹೀರಾತು ಹೆಚ್ಚಾಗಿ ಮಾರಟವಾಗುತ್ತಿದೆ. >>>> ಯಾವುದನ್ನು ಖರೀದಿಸಲಿ. >>>> >>>> ಓ ಸದ್ಗುರುವೇ >>>> ನೀನು ಕಲಿಸಿದ ಪದ್ಯ ಅರ್ಥವಾಗುತ್ತಿಲ್ಲ >>>> ಹಸಿದ ಹೆಬ್ಬುಲಿಯೊಂದು >>>> ಹುಸಿಯಾಗಿ ನುಡಿಯದ ತಾಯಿ ಹೃದಯದ >>>> ಗೋವಿನ ಹಾಡು. >>>> ಹಿಂಸಿಸದೆ,ಜರಿಯದೆ, ಹರಿದು ತಿನ್ನದೆ ,ಹವಣಿಸುತ್ತಿತ್ತು >>>> ಹೊಂಚು ಹಾಕಿ ತಿನ್ನದೆಯೇ >>>> ಹಸಿವೆಯಿಂದ ಬಳಲುತ್ತಿತ್ತು. >>>> 'ಸತ್ಯಂ ವದ ದರ್ಮಂ ಚರ'ಎಂದು >>>> ಹಸಿದ ಹುಲಿ ಹಾರಿ ನೆಗೆಯಿತು. >>>> ಆದರೆ >>>> ಇಂದೇಕೆ ಬಲಯಾದಳು ಆ ಗೌರಿ.? >>>> >>>> ಓ ಸದ್ಗುರುವೇ >>>> ಹುಟ್ಟು ಆಕಸ್ಮಿಕ ಸಾವು ಸಹಜ >>>> ಇದು ನೀನು ಕಲಿಸಿದ ದಿವ್ಯಪಾಠ >>>> ಮಣ್ಣಲ್ಲಿ ಮಣ್ಣಾಗಿ ಹೋಯಿತಲ್ಲ. >>>> ಹೋದವರೆಲ್ಲರೂ >>>> ಹಾರಾಡಿ ,ತೂರಾಡಿ ,ರಕ್ತ ಚಲ್ಲಾಡಿದ >>>> ಮರುಳು ಸಾಮ್ರಾಟರು. >>>> ಸಾಮ್ರಾಜ್ಯಶಾಹಿಗಳಿಗೊಂದು ಸವಾಲಾಗಿ >>>> ಬದುಕಿದ್ದವಳು ನಮ್ಮ ಗೌರಿ >>>> ಹೇಳು ಗುರುವೇ >>>> ಗಜಮುಖನೇ ಬಲಿತೆಗೆದುಕೊಂಡನೇ? >>>> >>>> ವೈಚಾರಿಕ ನೆಲೆಗಟ್ಟು ಅಲ್ಲಾಡಿಸುವ >>>> ಧ್ಯೇಯ ಮಹಾವಾಕ್ಯ >>>> ನೆನಪಾಗುತ್ತಿದೆ ಇಂದು ನನಗೆ >>>> ಓ ಸದ್ಗುರುವೇ >>>> ಇಂದೇ ದೀಕ್ಷೆ ನೀಡು ನನಗೆ , >>>> ಪಾತಕಿಗಳನ್ನು ಕೊಲ್ಲಲೇ? >>>> ವೈಚಾರಿಕ ಕ್ರಾಂತಿ ಎಬ್ಬಿಸಲೇ? >>>> ಅಹಂ ಬ್ರಹ್ಮಾಸ್ಮಿ ಜಪಿಸುತ್ತಲಿರಲೇ? >>>> ಹೇಳು ಓ ಸದ್ಗುರುವೆ ನೀನೊಬ್ಬನೇ >>>> ವೈಚಾರಿಕ ಪುರುಷೋತ್ತಮ. >>>> >>>> -- >>>> ----------- >>>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. >>>> -https://docs.google.com/forms/d/e/1FAIpQLSevqRdFngjbDtOF8Yx >>>> geXeL8xF62rdXuLpGJIhK6qzMaJ_Dcw/viewform >>>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. >>>> -http://karnatakaeducation.org.in/KOER/index.php/ವಿಷಯಶಿಕ್ಷಕರ >>>> ವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ >>>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ >>>> ನೀಡಿ - >>>> http://karnatakaeducation.org.in/KOER/en/index.php/Portal:ICT_Literacy >>>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ >>>> ತಿಳಿಯಲು -http://karnatakaeducation.org.in/KOER/en/index.php/Public_S >>>> oftware >>>> ----------- >>>> --- >>>> You received this message because you are subscribed to the Google >>>> Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. >>>> To unsubscribe from this group and stop receiving emails from it, send >>>> an email to [email protected]. >>>> To post to this group, send email to [email protected]. >>>> For more options, visit https://groups.google.com/d/optout. >>>> >>> -- >>> ----------- >>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. >>> -https://docs.google.com/forms/d/e/1FAIpQLSevqRdFngjbDtOF8Yx >>> geXeL8xF62rdXuLpGJIhK6qzMaJ_Dcw/viewform >>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. >>> -http://karnatakaeducation.org.in/KOER/index.php/ವಿಷಯಶಿಕ್ಷಕರ >>> ವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ >>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ >>> ನೀಡಿ - >>> http://karnatakaeducation.org.in/KOER/en/index.php/Portal:ICT_Literacy >>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ >>> ತಿಳಿಯಲು -http://karnatakaeducation.org.in/KOER/en/index.php/Public_S >>> oftware >>> ----------- >>> --- >>> You received this message because you are subscribed to the Google >>> Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. >>> To unsubscribe from this group and stop receiving emails from it, send >>> an email to [email protected]. >>> To post to this group, send email to [email protected]. >>> For more options, visit https://groups.google.com/d/optout. >>> >> -- >> ----------- >> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. >> -https://docs.google.com/forms/d/e/1FAIpQLSevqRdFngjbDtOF8Yx >> geXeL8xF62rdXuLpGJIhK6qzMaJ_Dcw/viewform >> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. >> -http://karnatakaeducation.org.in/KOER/index.php/ವಿಷಯಶಿಕ್ಷಕರ >> ವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ >> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ >> ನೀಡಿ - >> http://karnatakaeducation.org.in/KOER/en/index.php/Portal:ICT_Literacy >> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ >> ತಿಳಿಯಲು -http://karnatakaeducation.org.in/KOER/en/index.php/Public_S >> oftware >> ----------- >> --- >> You received this message because you are subscribed to the Google Groups >> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. >> To unsubscribe from this group and stop receiving emails from it, send an >> email to [email protected]. >> To post to this group, send email to [email protected]. >> For more options, visit https://groups.google.com/d/optout. >> >> -- >> ----------- >> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. >> -https://docs.google.com/forms/d/e/1FAIpQLSevqRdFngjbDtOF8Yx >> geXeL8xF62rdXuLpGJIhK6qzMaJ_Dcw/viewform >> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. >> -http://karnatakaeducation.org.in/KOER/index.php/ವಿಷಯಶಿಕ್ಷಕರ >> ವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ >> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ >> ನೀಡಿ - >> http://karnatakaeducation.org.in/KOER/en/index.php/Portal:ICT_Literacy >> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ >> ತಿಳಿಯಲು -http://karnatakaeducation.org.in/KOER/en/index.php/Public_S >> oftware >> ----------- >> --- >> You received this message because you are subscribed to the Google Groups >> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. >> To unsubscribe from this group and stop receiving emails from it, send an >> email to [email protected]. >> To post to this group, send email to [email protected]. >> For more options, visit https://groups.google.com/d/optout. >> >> >> -- >> ----------- >> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. >> -https://docs.google.com/forms/d/e/1FAIpQLSevqRdFngjbDtOF8Yx >> geXeL8xF62rdXuLpGJIhK6qzMaJ_Dcw/viewform >> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. >> -http://karnatakaeducation.org.in/KOER/index.php/ವಿಷಯಶಿಕ್ಷಕರ >> ವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ >> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ >> ನೀಡಿ - >> http://karnatakaeducation.org.in/KOER/en/index.php/Portal:ICT_Literacy >> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ >> ತಿಳಿಯಲು -http://karnatakaeducation.org.in/KOER/en/index.php/Public_ >> Software >> ----------- >> --- >> You received this message because you are subscribed to the Google Groups >> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. >> To unsubscribe from this group and stop receiving emails from it, send an >> email to [email protected]. >> To post to this group, send email to [email protected]. >> For more options, visit https://groups.google.com/d/optout. >> > -- > ----------- > 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. > -https://docs.google.com/forms/d/e/1FAIpQLSevqRdFngjbDtOF8YxgeXeL > 8xF62rdXuLpGJIhK6qzMaJ_Dcw/viewform > 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. > -http://karnatakaeducation.org.in/KOER/index.php/ವಿಷಯಶಿಕ್ > ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ > 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ > ನೀಡಿ - > http://karnatakaeducation.org.in/KOER/en/index.php/Portal:ICT_Literacy > 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ > ತಿಳಿಯಲು -http://karnatakaeducation.org.in/KOER/en/index.php/ > Public_Software > ----------- > --- > You received this message because you are subscribed to the Google Groups > "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. > To unsubscribe from this group and stop receiving emails from it, send an > email to [email protected]. > To post to this group, send email to [email protected]. > For more options, visit https://groups.google.com/d/optout. > -- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to [email protected]. To post to this group, send an email to [email protected]. For more options, visit https://groups.google.com/d/optout.
