ಸರ್ ಸರಿಯಾಗಿ ಹೇಳಿದಿರಿ.!

On Sep 9, 2017 7:33 PM, "Mahendrakumar C" <[email protected]> wrote:

> ಗೌರಕ್ಕನ ಕುರಿತ
> ಕವನ ಅರ್ಥಗರ್ಭಿತವಾಗಿದೆ.
> ಹೃದಯವಂತರು ಕೃತ್ಯದ ಬಗ್ಗೆ ಕರುಣೆಸಹಿತವಾಗಿ ಯೋಚಿಸುವಂತಾಗಲಿ.
> ಹಸು-ಕರುಗಳ ಬಲಿಯನ್ನು ಖಂಡಿಸುವ ನಾವು ಒಂದು ಮಾನವ ಅದರಲ್ಲಿಯೂ ಒಂದು ಹೆಣ್ಣಿನ ಈ ರೀತಿಯ
> ಬಲಿಯನ್ನು ಸಮರ್ಥಿಸುವುದು ಬೇಡ ಅನಿಸುತ್ತದೆ.
> ಆದರೆ ಇದು ಕನ್ನಡದ STF ಗುಂಪು ಆದುದರಿಂದ ಈ ಕವನ ಇಲ್ಲಿ ಔಚಿತ್ಯವಲ್ಲ ಎಂಬುದು ನನ್ನ
> ಅಭಿಪ್ರಾಯ.
> ಯಾಕೆಂದರೆ ಇಂತಹವುಗಳು ಮುಂದೆ ಪುನರಾವರ್ತನೆಯಾದರೆ ಮಿಶ್ರ ಮನಸ್ಸುಗಳು ಮಿಶ್ರ
> ಪ್ರತಿಕ್ರಿಯೆ ನೀಡಿದಾಗ ಹಲವು ಮನಸ್ಸುಗಳು ನೋಯಬಹುದು-ನಲಿಯಬಹುದು.
> ಅದಕ್ಕೆ ಈ ಗುಂಪು ಕನ್ನಡಕ್ಕಾಗಿಯೇ ಮೀಸಲಿರಲಿ;
> ಇಲ್ಲಿ  ಕನ್ನಡವೇ "ಧರ್ಮ"ವಾಗಲಿ.
> ತಪ್ಪಿದ್ದರೆ ವಿಷಾದಿಸುತ್ತೇನೆ.
>
> On 9 Sep 2017 6:29 pm, "Anasuya M R" <[email protected]> wrote:
>
>> ಸತ್ಯ ಯಾವಾಗಲೂ ಕಹಿಯಾಗಿರುತ್ತದೆ ಸತ್ಯದ ಹೋರಾಟ ದುರಂತವಾಗಿರುತ್ತದೆ
>>
>> On 09-Sep-2017 5:53 PM, "kumara N S" <[email protected]> wrote:
>>
>>> ಇಷ್ಟು ಹೊಗಳಿ ಬರೆಯೋಕ್ಕೆ ಅವಳು ಏನು ಕಿತ್ತೂರು ಚೆನ್ನಮ್ಮನಾ
>>>
>>>
>>> On 09-Sep-2017 5:42 PM, "sadu" <[email protected]> wrote:
>>>
>>> ದಯವಿಟ್ಟು ಈ ತರಹದ ವಿಷಯಗಳನ್ನು ಎಸ್ಟಿಎಫ್ ನಲ್ಲಿ ಹಾಕ್ಬೇಡಿ
>>>
>>>
>>>
>>>
>>>
>>> Sent from OPPO Mail
>>> On Chinna Reddy <[email protected]>, 9 Sep 2017 5:11 pm wrote:
>>>
>>> ಸರ್ ಯಾವ ಪುರುಷರ್ತ್ತಕ್ಕಾಗಿ ಕವನ ಬರಿದಿರಿ ಅವಳೇ ದೇವತೆಯೆ ಆಕೆಯಿಂದ ಸಮಾಜಕ್ಕೆ ಏನು
>>> ಕೋಡಿಗೆ ಇದೆ ಹೇಳಿ ಅವಳು ಒಬ್ಬ ಹಿಂದೂ ವಿರೋದಿ ಸಾಢಿಸ್ಟು
>>>
>>> On 9 Sep 2017 4:42 p.m., "Gayathri V" <[email protected]> wrote:
>>>
>>>> ಕವನ ಮನ ಮಿಡಿಯುವಂತಿದೆ,ಅರ್ಥ ಪೂರ್ಣ ವಾಗಿದೆ.
>>>> On Sep 9, 2017 4:28 PM, "SURESH JAKATI" <[email protected]> wrote:
>>>>
>>>> ಬಲಿ(ಗೌರಿ ಲಂಕೇಶರ ಹತ್ಯೆ) ಖಂಡಿಸಿ.
>>>>> --by ಸುರೇಶ ಜಕಾತಿ.ಜಮಖಂಡಿ
>>>>>
>>>>> ಓ ಸದ್ಗುರುವೇ
>>>>> ನೀನು ಹೇಳಿದ್ದು ಪುಣ್ಯಕೋಟಿಯ ಹಾಡು
>>>>> ಪಾಪಿಗಳ ಪ್ರಾಯಶ್ಚಿತ್ತ
>>>>> ಭಂಡರು,ಪುಂಡರು,ಪ್ರಚಂಡರು
>>>>> ಬೈರಾಗಿಗಳಾಗುವ ಮಾತು.
>>>>> ಬೌಧ್ದಿಕ ವಿವೇಚನಾರಹಿತ
>>>>> ಭಂಡರು,ಸೋಗಲಾಡಿಗಳಿಗೆ
>>>>> ಕಿವಿ ಹಿಂಡುವರಾರು?
>>>>>
>>>>> ಓ ಸದ್ಗುರುವೇ
>>>>> ನೀನು ಕಲಿಸಿದ್ದು ಮೌನ,ಧ್ಯಾನ
>>>>> ,ಪ್ರಾರ್ಥನೆಯಂತಹ ಚಿಂತನೆ
>>>>> ಜಗದ ಜನರ ಕೊಲ್ಲುವ ಪರಿಪಾಠ
>>>>> ಹನುಮನ ಬಾಲದಂತೆ ಬಳೆಯುತ್ತಿದೆ
>>>>> ಸಮುದಾಯದಲ್ಲಿ!
>>>>> ಎದೆಹಾಲು ನೀಡಿದ ತಾಯಿಯೇ
>>>>> ಕತ್ತು ಹಿಸುಕಿ ಕೊಂದು ಸಾಯಿಸುವಂತೆ.
>>>>> ಕಾರ್ಕೋಟಕ ವಿಷ ಸರ್ಪಕ್ಕೂ
>>>>> ಕರುಣೆ,ಅಂತಃಕರಣ ಇದೆ.
>>>>> ಒಣ ಮಾತು ಹೇಳುವ ಮನಜರಲ್ಲಿ
>>>>> ಮಮಕಾರದ ಮಾತು ಇನ್ನೆಲ್ಲಿ?
>>>>>
>>>>> ಓ ಸದ್ಗುರುವೇ
>>>>> ಮಾರುಕಟ್ಟೆಯಲ್ಲಿ ಈಗ ಸಾಲು
>>>>> ಸಾಲಾದ ಕೊಲೆಗಳು
>>>>> ಕೊಂಡು ಕೊಳ್ಳುವವರೆಲ್ಲರು ಬಕಾಸುರರು
>>>>> ಸಮಾಜ ತಿದ್ದುವ ಸೋಗಲಾಡಿಗಳು
>>>>> ಮಂಚದ ಮೇಲೆ ಮಲಗಿದ್ದಾರೆ
>>>>> ಕಾಣುವ ಬ್ರಿಟಿಷರರನ್ನು ಕೊಂದ ಚಿತ್ರಪಟ
>>>>> ನೇತುಹಾಕಿದ್ದಾರೆ ಅದಕ್ಕೆ
>>>>> ಬಹಳ ಬೆಲೆ ಕಡಿಮೆ.
>>>>> ಕಾಣದ ಬ್ರಿಟಿಷರನ್ನು ಹುಡುಕಿ ಕೊಡಲು
>>>>> ತುಂಬಾ ಬೆಲೆಯುಳ್ಳ
>>>>> ಜಾಹೀರಾತು ಹೆಚ್ಚಾಗಿ ಮಾರಟವಾಗುತ್ತಿದೆ.
>>>>> ಯಾವುದನ್ನು ಖರೀದಿಸಲಿ.
>>>>>
>>>>> ಓ ಸದ್ಗುರುವೇ
>>>>> ನೀನು ಕಲಿಸಿದ ಪದ್ಯ ಅರ್ಥವಾಗುತ್ತಿಲ್ಲ
>>>>> ಹಸಿದ ಹೆಬ್ಬುಲಿಯೊಂದು
>>>>> ಹುಸಿಯಾಗಿ ನುಡಿಯದ ತಾಯಿ ಹೃದಯದ
>>>>> ಗೋವಿನ ಹಾಡು.
>>>>> ಹಿಂಸಿಸದೆ,ಜರಿಯದೆ, ಹರಿದು ತಿನ್ನದೆ ,ಹವಣಿಸುತ್ತಿತ್ತು
>>>>> ಹೊಂಚು ಹಾಕಿ ತಿನ್ನದೆಯೇ
>>>>> ಹಸಿವೆಯಿಂದ ಬಳಲುತ್ತಿತ್ತು.
>>>>> 'ಸತ್ಯಂ ವದ ದರ್ಮಂ ಚರ'ಎಂದು
>>>>> ಹಸಿದ ಹುಲಿ ಹಾರಿ ನೆಗೆಯಿತು.
>>>>> ಆದರೆ
>>>>> ಇಂದೇಕೆ ಬಲಯಾದಳು ಆ ಗೌರಿ.?
>>>>>
>>>>> ಓ ಸದ್ಗುರುವೇ
>>>>> ಹುಟ್ಟು ಆಕಸ್ಮಿಕ ಸಾವು ಸಹಜ
>>>>> ಇದು ನೀನು ಕಲಿಸಿದ ದಿವ್ಯಪಾಠ
>>>>> ಮಣ್ಣಲ್ಲಿ ಮಣ್ಣಾಗಿ ಹೋಯಿತಲ್ಲ.
>>>>> ಹೋದವರೆಲ್ಲರೂ
>>>>> ಹಾರಾಡಿ ,ತೂರಾಡಿ ,ರಕ್ತ ಚಲ್ಲಾಡಿದ
>>>>> ಮರುಳು ಸಾಮ್ರಾಟರು.
>>>>> ಸಾಮ್ರಾಜ್ಯಶಾಹಿಗಳಿಗೊಂದು ಸವಾಲಾಗಿ
>>>>> ಬದುಕಿದ್ದವಳು ನಮ್ಮ ಗೌರಿ
>>>>> ಹೇಳು ಗುರುವೇ
>>>>> ಗಜಮುಖನೇ ಬಲಿತೆಗೆದುಕೊಂಡನೇ?
>>>>>
>>>>> ವೈಚಾರಿಕ ನೆಲೆಗಟ್ಟು ಅಲ್ಲಾಡಿಸುವ
>>>>> ಧ್ಯೇಯ ಮಹಾವಾಕ್ಯ
>>>>> ನೆನಪಾಗುತ್ತಿದೆ ಇಂದು ನನಗೆ
>>>>> ಓ ಸದ್ಗುರುವೇ
>>>>> ಇಂದೇ ದೀಕ್ಷೆ ನೀಡು ನನಗೆ ,
>>>>> ಪಾತಕಿಗಳನ್ನು ಕೊಲ್ಲಲೇ?
>>>>> ವೈಚಾರಿಕ ಕ್ರಾಂತಿ ಎಬ್ಬಿಸಲೇ?
>>>>> ಅಹಂ ಬ್ರಹ್ಮಾಸ್ಮಿ ಜಪಿಸುತ್ತಲಿರಲೇ?
>>>>> ಹೇಳು ಓ ಸದ್ಗುರುವೆ ನೀನೊಬ್ಬನೇ
>>>>> ವೈಚಾರಿಕ ಪುರುಷೋತ್ತಮ.
>>>>>
>>>>> --
>>>>> -----------
>>>>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
>>>>> -https://docs.google.com/forms/d/e/1FAIpQLSevqRdFngjbDtOF8Yx
>>>>> geXeL8xF62rdXuLpGJIhK6qzMaJ_Dcw/viewform
>>>>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
>>>>> -http://karnatakaeducation.org.in/KOER/index.php/ವಿಷಯಶಿಕ್ಷಕರ
>>>>> ವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
>>>>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ
>>>>> ಭೇಟಿ ನೀಡಿ -
>>>>> http://karnatakaeducation.org.in/KOER/en/index.php/Portal:ICT_Literacy
>>>>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
>>>>> ತಿಳಿಯಲು -http://karnatakaeducation.org.in/KOER/en/index.php/Public_S
>>>>> oftware
>>>>> -----------
>>>>> ---
>>>>> You received this message because you are subscribed to the Google
>>>>> Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
>>>>> To unsubscribe from this group and stop receiving emails from it, send
>>>>> an email to [email protected].
>>>>> To post to this group, send email to [email protected].
>>>>> For more options, visit https://groups.google.com/d/optout.
>>>>>
>>>> --
>>>> -----------
>>>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
>>>> -https://docs.google.com/forms/d/e/1FAIpQLSevqRdFngjbDtOF8Yx
>>>> geXeL8xF62rdXuLpGJIhK6qzMaJ_Dcw/viewform
>>>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
>>>> -http://karnatakaeducation.org.in/KOER/index.php/ವಿಷಯಶಿಕ್ಷಕರ
>>>> ವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
>>>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
>>>> ನೀಡಿ -
>>>> http://karnatakaeducation.org.in/KOER/en/index.php/Portal:ICT_Literacy
>>>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
>>>> ತಿಳಿಯಲು -http://karnatakaeducation.org.in/KOER/en/index.php/Public_S
>>>> oftware
>>>> -----------
>>>> ---
>>>> You received this message because you are subscribed to the Google
>>>> Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
>>>> To unsubscribe from this group and stop receiving emails from it, send
>>>> an email to [email protected].
>>>> To post to this group, send email to [email protected].
>>>> For more options, visit https://groups.google.com/d/optout.
>>>>
>>> --
>>> -----------
>>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
>>> -https://docs.google.com/forms/d/e/1FAIpQLSevqRdFngjbDtOF8Yx
>>> geXeL8xF62rdXuLpGJIhK6qzMaJ_Dcw/viewform
>>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
>>> -http://karnatakaeducation.org.in/KOER/index.php/ವಿಷಯಶಿಕ್ಷಕರ
>>> ವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
>>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
>>> ನೀಡಿ -
>>> http://karnatakaeducation.org.in/KOER/en/index.php/Portal:ICT_Literacy
>>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
>>> ತಿಳಿಯಲು -http://karnatakaeducation.org.in/KOER/en/index.php/Public_S
>>> oftware
>>> -----------
>>> ---
>>> You received this message because you are subscribed to the Google
>>> Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
>>> To unsubscribe from this group and stop receiving emails from it, send
>>> an email to [email protected].
>>> To post to this group, send email to [email protected].
>>> For more options, visit https://groups.google.com/d/optout.

>> --
>> -----------
>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
>> -https://docs.google.com/forms/d/e/1FAIpQLSevqRdFngjbDtOF8Yx
>> geXeL8xF62rdXuLpGJIhK6qzMaJ_Dcw/viewform
>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
>> -http://karnatakaeducation.org.in/KOER/index.php/ವಿಷಯಶಿಕ್ಷಕರ
>> ವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
>> ನೀಡಿ -
>> http://karnatakaeducation.org.in/KOER/en/index.php/Portal:ICT_Literacy
>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
>> ತಿಳಿಯಲು -http://karnatakaeducation.org.in/KOER/en/index.php/Public_
>> Software
>> -----------
>> ---
>> You received this message because you are subscribed to the Google Groups
>> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
>> To unsubscribe from this group and stop receiving emails from it, send an
>> email to [email protected].
>> To post to this group, send email to [email protected].
>> For more options, visit https://groups.google.com/d/optout.
>>
> --
> -----------
> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
> -https://docs.google.com/forms/d/e/1FAIpQLSevqRdFngjbDtOF8YxgeXeL
> 8xF62rdXuLpGJIhK6qzMaJ_Dcw/viewform
> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
> -http://karnatakaeducation.org.in/KOER/index.php/ವಿಷಯಶಿಕ್
> ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
> ನೀಡಿ -
> http://karnatakaeducation.org.in/KOER/en/index.php/Portal:ICT_Literacy
> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
> ತಿಳಿಯಲು -http://karnatakaeducation.org.in/KOER/en/index.php/
> Public_Software
> -----------
> ---
> You received this message because you are subscribed to the Google Groups
> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
> To unsubscribe from this group and stop receiving emails from it, send an
> email to [email protected].
> To post to this group, send email to [email protected].
> For more options, visit https://groups.google.com/d/optout.
>

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to [email protected].
To post to this group, send an email to [email protected].
For more options, visit https://groups.google.com/d/optout.

Reply via email to