ಮಹೇಂದ್ರಕುಮಾರ ಸರ್ ,
ನಿಮ್ಮ ಈ ಪ್ರೀತಿ , ಕಾಳಜಿ ಹಾಗೂ ಪ್ರತಿಕ್ರಿಯೆಗೆ ನನ್ನ ಅನಂತ ನಮನಗಳು.
‌ನಾವು ಗುರುಕುಲ ಹುಡುಕಿದ ಸಮಸ್ಯೆಗಳಿಗೆ ಸ್ಪಂದಿಸಲು ಪ್ರಯತ್ನಿಸಿದ್ದು, ನಿಜ.
 ಆದರೆ, ನಿಮ್ಮಿಂದ ಪ್ರತಿಕ್ರಿಯೆ ಬಂದಿರುವುದು ನೋಡಿ ತುಂಬಾ ಸಂತೋಷವಾಯಿತು. ಅದಕ್ಕಾಗಿ ತಮಗೆ 
ತುಂಬಾ ತುಂಬಾ ಧನ್ಯವಾದಗಳುಸರ್.
ಇನ್ನೊಂದು ವಿಷಯವನ್ನು ಈಗಿಲ್ಲಿ ಹೇಳಲೇಬೇಕು. ಅದೇನೆಂದರೆ, ಒಂದು ಸಲ ಸಮೀರಾ ಮೆಡಮ್ ಅವರು 
ಜೈಹನುಮಾನ್ ಎನ್ನುವ ಯಾವುದೋ ಒಂದು ಸಂದೇಶವನ್ನು ಅವರು ಎಸ್ ಟಿ ಎಫ್ ಗೆ ಹಂಚಿಕೊಂಡಿದ್ದರು. ಆಗ 
ಅವರಿಗೆ ಎಷ್ಟೋ ತಿರಸ್ಕಾರದ ನುಡಿಗಳು ಬಂದಿದ್ದವು.
 ಆದರೆ, ಅವರು ಈಗ ಹಂಚಿಕೊಂಡ "ಕೋಪದ ತಾಪ ಬದುಕಿಗೇ ಶಾಪ" ಅದಕ್ಕಾಗಿ ಹಚ್ಚಬೇಕು ಬಾಳಿಗಾಗಿ ಒಂದು 
ನಂದದ ಶಾಂತ ದೀಪ"ಎಂಬ ಸಂದೇಶದಿಂದ ಎಷ್ಟೋ ಪುರಸ್ಕಾರಗಳನ್ನು ಪುನಃ ಗಳಿಸಿದ್ದಾರೆ. ಅದಕ್ಕಾಗಿ 
ಒಳ್ಳೆಯ ಕಾರ್ಯಕ್ಕೆ ಎಲ್ಲರೂ ಸ್ಪಂದಿಸುತ್ತಾರೆ. ಎಂಬುದು ಈ ಘಟನೆಯಿಂದ ತಿಳಿಯುತ್ತದೆ. 
ನಾನು ಕೂಡ ವೈಯಕ್ತಿಕ ವಾಗಿ ಸಮೀರಾ ಮೆಡಮ್ ಅವರಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದೇನೆ.  

ಆ ಕಾರಣಕ್ಕಾಗಿ ನಾವೆಲ್ಲರೂ ಬೋಧನೆಯಲ್ಲಿ ಅನುಭವಿಸುವ ಸಮಸ್ಯೆಗಳಿಗೆ ಸ್ಪಂದಿಸುವ ಮನೋಭಾವವನ್ನು 
ಹೆಚ್ಹೆಚ್ಚು ಬೆಳೆಸಿಕೊಳ್ಳೋಣ. ನಾವು ಅನುಭವಿಸುವ ಸಮಸ್ಯೆಗಳು ಕೇವಲ ನಾವು ಬೋಧಿಸುವ ಕೋಣೆಯೊಳಗೆ 
ಮುಳುಗದೆ; ಆ ವಿಷಯ, ಆ ಸಮಸ್ಯೆ ರಾಜ್ಯಾದ್ಯಂತ ಪಸರಿಸಿ , ಸೂಕ್ತ ಪರಿಹಾರ ಪಡೆದು , ಮಕ್ಕಳಿಗೆ 
ಉತ್ತಮ ರೀತಿಯಲ್ಲಿ ಬೋಧಿಸಿ , ಕೇವಲ ಅತ್ಯುತ್ತಮ ಶಿಕ್ಷಕರಾಗದೆ ಅವರ ಭಾವಿ ಬದುಕಿನ 
ಮಾರ್ಗದರ್ಶಕರಾಗೋಣ.
 ಮತ್ತೊಮ್ಮೆ ಮಹೇಂದ್ರಕುಮಾರ ಸರ್ ಅವರಿಗೆ ನನ್ನ ಹಾಗೂ ಸಮೀರಾ ಮೆಡಮ್ಅವರ ಪರವಾಗಿ ಅನಂತ 
ಧನ್ಯವಾದಗಳನ್ನು ಸಲ್ಲಿಸುತ್ತೇನೆ.
ಮತ್ತೊಂದು ವಿಷಯವೆಂದರೆ, 
ರವೀಶ್ ಕುಮಾರ ಸರ್ ಅವರ ಸೇವೆ , ಈ ಗುಂಪಿಗೆ ಬಹಳಷ್ಟು ಇದೆ. ಅದನ್ನು ಹೇಗೆಂದು ವರ್ಣಿಸಬೇಕೆಂದು 
ತಿಳಿಯುತ್ತಿಲ್ಲ. ಅದಕ್ಕಾಗಿ ಅವರಿಗೂ ನನ್ನಿಂದ ವೈಯಕ್ತಿಕವಾಗಿ ತುಂಬಾ ತುಂಬಾ ಅಭಿನಂದನೆಗಳನ್ನು 
ಸಲ್ಲಿಸಲು ಮಾತ್ರ ಸಾಧ್ಯ ಎಂದೆನಿಸುತ್ತದೆ. 
ಸರ್ವ ಗುರು ಕುಲಕ್ಕೆ ಮತ್ತೊಮ್ಮೆ ಧನ್ಯವಾದಗಳು.ಏನಾದರೂ ತಪ್ಪುಗಳಾಗಿದ್ದರೆ ದಯವಿಟ್ಟು ಕ್ಷಮಿಸಿ.
-------- Original message --------From: Mahendrakumar C 
<[email protected]> Date: 31/10/2017  11:04 p.m.  (GMT+05:30) To: 
[email protected] Subject: Re: [Kannada STF-24336] ಅದ್ಭುತವಾದ ಜೀವಿತ 
ಸತ್ಯ 
ಸಜೀವ ಕನ್ನಡಕ್ಕೆ ಸಮೀರ ಮೇಡಂರಂತಹವರೆ ಜೀವ ಮತ್ತು ಜೀವಾಳ.ತಮ್ಮ ಪ್ರಣಾಮಗಳಿಗೆ ಧನ್ಯವಾದಗಳು.ತಮಗೆ
ಕನ್ನಡ ರಾಜ್ಯೋತ್ಸವದ ಹರ್ಷಚಿತ್ತಭರಿತ ಶುಭಾಶಯಗಳು.ಕನ್ನಡದ ತಮ್ಮ ಸೇವೆ ಹೀಗೆಯೇ 
ಮುಂದುವರೆಯಲಿ;ಅದು ನನಗೂ, ನನ್ನಂಥವರಿಗೂ ಪ್ರೇರಣೆಯಾಗಲಿ. ಕನ್ನಡ.  ಎಸ್.ಟಿ.ಎಸ್. ನಲ್ಲಿ ಹಲವು 
ಸಂದೇಹ-ಸಂಶಯಗಳಿಗೆ ಔಷದ ಹಚ್ಚುತಾ ಸಾಗುವ ಸತೀಶ್ ಸರ್ ಹಾಗೂ ತಮ್ಮಂತಹವರ  ಪಯಣ ಹಾಗೆಯೇ 
ಮುಂದುವರೆಯಲಿ, ಅದರ ಬೆಳಕಿನ ಸೊಬಗನು ನಾನೂ ಪಡೆಯುವೆ ಎಂದು ಆಶಿಸುವೆ.

On 31 Oct 2017 6:36 pm, "Sameera samee" <[email protected]> wrote:
ಕವಿ ಮನಸ್ಸು  ಕವಿ ಹೃದಯ ನಿಮ್ಮದು .ನಿಮಗೊಂದು ನ ನ್ನ ಪ್ರಣಾಮ

ಸಮೀರ ( ಕನ್ನಡ ಭಾಷಾ ಶಿಕ್ಷಕಿ 
On Oct 30, 2017 11:20 PM, "Mahendrakumar C" <[email protected]> wrote:
ನೀವು ಕಳುಹಿಸಿದ ಕಥೆ ನನ್ನ ಹಾಗೂ ನನ್ನಂತಹವರಿಗೆ "ಸಂತೃಪ್ತಿ"ಯರಮನೆಯ "ಸಮಾಧಾನ"ದೆಬ್ಬಾಗಿಲಿನ 
"ನೆಮ್ಮದಿ"ಯ ಕೀಲಿಕೈ ಯಂತೆನಿಸಿತು. ಆ "ಕೀಲಿಕೈ" ಹಿಡಿದ ಬೆರಳುಗಳು ಬರೆವಣಿಗೆಯ ರೂಪದೊಳು   
ಪ್ರತಿಕ್ರಿಯಿಸಿದವು ಮಾತೆಯವರೆ......
ನಾನೂ ಕೋಪ ನಿಯಂತ್ರಿಸಿ "ಮನಸು"ಗಳೆಂಬ ಗೋಡೆಗಳಿಗೆ "ಮೊಳೆ"ಗಳೆಂಬ ಕೋಪದಿಂದ ಆಗುವ ಗಾಯಗಳನು 
-ಅದರೊಳಗಿನ ನೋವುಗಳನು ಕಡಿಮೆಗೊಳಿಸಿ ಶೂನ್ಯದೆಡೆಗೆ ಸಾಗುವೆ.....ಆಗದಿದ್ದರೆ ಆ ಯತ್ನವನ್ನಾದರೂ 
ಮಾಡುವೆ.
ನೀವು ತಲುಪಿಸಿದ  ಕಥೆ ನನಗೆ ಬಲು ಅಚ್ಚುಮೆಚ್ಚೆನಿಸಿತು.ಕಥೆ ತಲುಪಿಸಿದ ತಮಗೆ ಕೊನೆಯಿಲ್ಲದ 
ಪ್ರಣಾಮಗಳು.

On 30 Oct 2017 10:37 pm, "Sameera samee" <[email protected]> wrote:
ಏನ್ರಿ ಗುರುಗಳೆ ನನ್ನ ಹೆಸರಿನಲ್ಲಿಯೆ ಅದ್ಭುತ ಸಾಲುಗಳಲ್ಲಿ ವಣಿ೯ಸಿರುವುದನವನು ನೊಡಿ  ನನಗೆ 
ಮಾತೆ ಬರುತ್ತಿಲ್ಲಾ ಗುರುಗಳೆ

ಸಮೀರ ( ಕನ್ನಡ ಭಾಷಾ ಶಿಕ್ಷಕಿ 
On Oct 30, 2017 12:07 PM, "Mahendrakumar C" <[email protected]> wrote:
ಸ-ತ್ವಪೂರ್ಣ ನುಡಿಗಡಣಗಳಿಗೇಮೀ- ಸಲಾದ ಕಥೆಯನ್ನು ಓದಲು ನೀಡಿದ ರ-ನ್ನನ ನಾಡಿನ ಮಾತೆಗೆ ಮನದಿಂದ 
ನಮನಗಳು. 
On 30 Oct 2017 8:56 am, "ಸತೀಷ್ ಎಸ್" <[email protected]> wrote:
ತುಂಬಾ ಧನ್ಯವಾದಗಳು ಸಮಿರಾ ಮೆಡಮ್.ಉತ್ತಮ ಸಂದೇಶ ನೀಡಿದ್ದೀರಿ.
-------- Original message --------From: devindra patil <[email protected]> 
Date: 29/10/2017  9:06 p.m.  (GMT+05:30) To: [email protected] 
Subject: Re: [Kannada STF-24281] ಅದ್ಭುತವಾದ ಜೀವಿತ ಸತ್ಯ 
ತುಂಬಾ ಅನ್ವಯಿಕ ಸತ್ಯ ಸಂದೇಶ, ಧನ್ಯವಾದಗಳು. 

On 29-Oct-2017 7:29 PM, "GANGAMMA P" <[email protected]> wrote:
uttama kathe
2017-10-29 18:53 GMT+05:30 Shivanand Marigeri 
<[email protected]>:
ಉತ್ತಮವಾದ ಸಂದೇಶ ಸಾರುವ ಕಥೆ.ಎಲ್ಲರೂ ಅವಶ್ಯವಾಗಿ ಓದಲೇಬೇಕಾದ ಅಮರ ದೃಷ್ಟಾಂತ.
On 29 Oct 2017 3:46 p.m., "Sameera samee" <[email protected]> wrote:
*ಗೋಡೆಗೆ ಹೊಡೆದ ಮೊಳೆಗಳು*
ಅದ್ಭುತವಾದ ಜೀವಿತ ಸತ್ಯ
ಒಬ್ಬ ತಂದೆ ತನ್ನ ಮಗನಿಗೆ ಕೆಲವು ಮೊಳೆಗಳನ್ನು ಕೊಟ್ಟು ನಿನಗೆ ದಿನಕ್ಕೆ ಎಷ್ಟು ಜನರ ಮೇಲೆ ಕೋಪ 
ಬರುತ್ತದೋ ಅಷ್ಟು ಮೊಳೆಗಳನ್ನು ಗೋಡೆಗೆ ಹೊಡೆ ಎಂದು ಹೇಳುತ್ತಾನೆ.!   ಮೊದಲ ದಿನ 20, ಮರುದಿನ 
15, ಮೂರನೆಯ ದಿನ 10 ಹೀಗೆ...ತನ್ನ ಕೈಯಲ್ಲಿ ಇರುವ  ಮೊಳೆಗಳೆಲ್ಲವನ್ನೂ ಗೋಡೆಗೆ ಹೊಡೆಯುತ್ತಾನೆ 
ಮಗ.ಮೊಳೆಗಳೆಲ್ಲ ಮುಗಿದ ನಂತರ ಮಗ ತಂದೆಯ ಬಳಿಗೆ ಬಂದು *ಅಪ್ಪ ನೀನು ಕೊಟ್ಟ ಮೊಳೆಗಳೆಲ್ಲ 
ಮುಗಿದುಹೋದವು ಅನ್ನುತ್ತಾನೆ.*  *ಓ... ನಿನಗೆ ತುಂಬಾ ಜನರ ಮೇಲೆ ಕೋಪ ಇದೆ ಅಂತ 
ಆಯ್ತು....!?*ಸರಿ... *ನಾಳೆಯಿಂದ ದಿನವೂ ಕೆಲವು ಮೊಳೆಗಳನ್ನು ಆ ಗೋಡೆಯಿಂದ ತೆಗೆದುಬಿಡು*ಎಂದು 
ತಂದೆ ತನ್ನ ಮಗನಿಗೆ ಹೇಳುತ್ತಾನೆ. ತಂದೆ ಹೇಳಿದ ಹಾಗೇ ಕಷ್ಟಪಟ್ಟು ಗೋಡೆಗೆ ಹೊಡೆದ ಮೊಳೆಗಳನ್ನು 
ತೆಗೆಯುತ್ತಾನೆ ಮಗ.ಕೆಲವು ಮೊಳೆಗಳನ್ನು ತೆಗೆಯಲು ತುಂಬಾ ಕಷ್ಟಪಡಬೇಕಾಯಿತು.    *ಏನಾಯ್ತೋ*? 
ಅಂತ ಕೇಳುತ್ತಾನೆ ಅಪ್ಪ ಮಗನಿಗೆ. *ನೀವು ಹೇಳಿದ ಹಾಗೇ ಮೊಳೆಗಳೆಲ್ಲವನ್ನು ತೆಗೆದು ಬಿಟ್ಟೆ 
ಅಪ್ಪಾ*ಅನ್ನುತ್ತಾನೆ ಮಗ.    *ಮತ್ತೆ ಗೋಡೆ ಹೇಗಿದಿಯೋ?* ಕೇಳುತ್ತಾನೆ ತಂದೆ 
ಮಗನಿಗೆ.*ಮೊಳೆಗಳನ್ನೇನೋ ತೆಗೆದುಬಿಟ್ಟೆ ಆದರೆ ಅದರಿಂದ ಗೋಡೆಗೆ ಆದ ರಂಧ್ರಗಳು ಹಾಗೇ ಇದ್ದಾವೆ 
ಅಪ್ಪ ಎಂದ ಮಗ.  ಆಗ ತಂದೆ ಮಗನಿಗೆ  ನೋಡ್ದಾ....ಮೊಳೆ ಹೊಡೆಯುವಾಗ ಈಜಿ ಯಾಗಿ ಹೊಡೆದು 
ಬಿಟ್ಟೆ!... ತೆಗೆಯುವಾಗ ತುಂಬಾ ಕಷ್ಟ ಪಟ್ಟೆ.ಮೊಳೆ ತೆಗೆದರೂ ಅದರಿಂದಾದ ರಂಧ್ರಗಳು ಹಾಗೇ  
ಇವೆ....ಅಂದರೆ ನಮಗೆ ತುಂಬಾ ಜನರ ಮೇಲೆ ಕೋಪ ಬರುತ್ತೆ. ಆ ಕೋಪದಲ್ಲಿ ಅವರ ಮನಸ್ಸನ್ನು 
ನೋಯಿಸುತ್ತೇವೆ(ಅಂದರೆ ಮೊಳೆ ಹೊಡೆಯುತ್ತೇವೆ) ನಂತರ ಸಾರಿ ಕೇಳುತ್ತೇವೆ(ಅಂದರೆ ಹೊಡೆದ 
ಮೊಳೆಗಳನ್ನು ತೆಗೆದುಬಿಡುತ್ತೇವೆ) ಆದರೆ ಸಾರಿ ಹೇಳಿದ ಮಾತ್ರಕ್ಕೆ ಮನಸ್ಸಿಗೆ ಆದ ಗಾಯ (ಗೋಡೆಗೆ 
ಆದ ರಂಧ್ರಗಳು) ಮಾಸುವುದಿಲ್ಲ.
 *ಅದಕ್ಕೆ ಮಾತು ಬುಲೆಟ್ ನ ಹಾಗೆ ಮಾತನಾಡುವಾಗ ಯೋಚಿಸಿ ಮಾತನಾಡೋಣ ಇತರರನ್ನು ನೋಯಿಸದ ಹಾಗೆ 
ಮಾತಾಡೋಣ ಪ್ರೀತಿಯಿಂದ ಮಾತಾಡೋಣ*
ಸಮೀರ ( ಕನ್ನಡ ಭಾಷಾ ಶಿಕ್ಷಕಿ 

-- 

-----------

1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.

-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform

2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.

-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ

3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -

http://karnatakaeducation.org.in/KOER/en/index.php/Portal:ICT_Literacy

4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software

-----------

--- 

You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.

To unsubscribe from this group and stop receiving emails from it, send an email 
to [email protected].

To post to this group, send email to [email protected].

For more options, visit https://groups.google.com/d/optout.

ಗಂಗಮ್ಮ ಪಿ.
ಶ್ರೀದೇವಿ ಪ್ರೌಢಶಾಲೆ,ದೇವಿನಗರ 
ಪುಣಚ ಬಂಟ್ವಾಳ.

To post to this group, send an email to [email protected].
For more options, visit https://groups.google.com/d/optout.

Reply via email to