ಕಥೆ ತುಂಬಾ ಚೆನ್ನಾಗಿದೆ. ಧನ್ಯವಾದ ಗಳು
On 01-Nov-2017 2:29 PM, "Mahendrakumar C" <[email protected]> wrote: > ಸತೀಶ್ ಸರ್, > ರವೀಶ್ ಕುಮಾರ್ ಸರ್ ಕನ್ನಡ ಭಾಷೆಯ ಕಲ್ಪತರು, ಕಾಮಧೇನು. ನನ್ನ ಹಾಗೂ ನನ್ನಂತಹವರ > ಆಧ್ಯಾತ್ಮಿಕ ಗುರುಗಳು. ಕನ್ನಡಮ್ಮನ ಆಧ್ಯಪುತ್ರರಲ್ಲಿ ಅವರೂ ಒಬ್ಬರು. > ಅವರು ಕನ್ನಡಕೆ ನೀಡುತ್ತಿರುವ ಕೊಡುಗೆ ಅನನ್ಯ-ಅವರ್ಣನೀಯ. > > ಅನಸೂಯ ಮೇಡಂ, ಚಂದ್ರೇಗೌಡ ಸರ್ ರವರ ಕವನಗಳಿಂದ ಹಿಡಿದು ವಿಷಯಗಳ ಸ್ಪಷ್ಟೀಕರಣ, ಚರ್ಚೆ, > ಹುಟ್ಟುವ ವಿಷಯ ಗೊಂದಲಗಳಿಗೆ ಪರಿಹಾರೋಪಾಯದ ಔಷಧಗಳು, ನೀತಿಕಥೆಯವರೆಗೆ ತಿಳಿದು > ಪುಳಕಿತಗೊಂಡಿದ್ದೇನೆ. ಕನ್ನಡದ STS ನ ಎಲ್ಲಾ ಜೀವಾತ್ಮ ಸರ್ವ ಸದಸ್ಯರಿಂದ ಹೆಚ್ಚು > ಜ್ಞಾನವಿಲ್ಲದ ನಾನು ಇತ್ತೀಚೆಗೆ STS ನಲ್ಲಿನ ಮಾಹಿತಿಗಳನ್ನು ಓದಿ ತಿಳಿಯುತ್ತಿದ್ದೇನೆ. > ನಾನೂ ಕನ್ನಡದ ವಿಷಯದಲ್ಲಿ ಸ್ವಲ್ಪ -ಸ್ವಲ್ಪ ಸಿರಿವಂತನಾಗುತ್ತಿದ್ದೇನೇನೋ ಎಂಬ ಭಾವನೆ ಮೂಡಿ > ನನ್ನ ಮನದ ಪ್ರತಿಕ್ರಿಯೆಯನ್ನು ನೀಡಿದೆ. > ಕನ್ನಡದ STS ನನಗೆ ಹೊಸದು ಹಾಗೂ ಅದು ನನಗೆ ಪ್ರಪಂಚವನ್ನೇ ಸೃಷ್ಟಿಸಿದೆ ಎನಿಸಿದೆ. > ಅನಿಸಿಕೆಯಲ್ಲಿ ಜೊಳ್ಳಿದ್ದರೆ ಗಾಳಿಯಲ್ಲಿ ತೂರಿಬಿಡಿ ಜೊತೆಗೆ ಮನ್ನಿಸಿಬಿಡಿ ಎಂದು > ಕೇಳಬಯಸುತ್ತೇನೆ. > > ನನ್ನ ಹಾಗೂ ನನ್ನಂತಹವರನ್ನು ವಿಷಯ ಜ್ಞಾನದಲ್ಲಿ ಈ ಮೂಲಕ ತರಬೇತಿ ನೀಡಿ ವಿಷಯ > ಜ್ಞಾನವನ್ನು ಬಾಳೆಎಲೆಯ ಮೇಲಿಟ್ಟು ಸವಿಯಲು ಕನ್ನಡರಸಗವಳವನು ಉಣಬಡಿಸುತ್ತಿರುವ ಕನ್ನಡ STS > ನ ಎಲ್ಲಾ ಗುರುಬಂಧುಗಳಿಗೂ > ೬೨ನೆಯ ಸಂಭ್ರಮದ ಕನ್ನಡ ರಾಜ್ಯೋತ್ಸವದ ಶುಭಾಶಯಗಳನ್ನು ಅರ್ಪಿಸುತ್ತೇನೆ. > > > > On 1 Nov 2017 9:07 am, "ಸತೀಷ್ ಎಸ್" <[email protected]> wrote: > >> ಮಹೇಂದ್ರಕುಮಾರ ಸರ್ , >> >> ನಿಮ್ಮ ಈ ಪ್ರೀತಿ , ಕಾಳಜಿ ಹಾಗೂ ಪ್ರತಿಕ್ರಿಯೆಗೆ ನನ್ನ ಅನಂತ ನಮನಗಳು. >> >> ನಾವು ಗುರುಕುಲ ಹುಡುಕಿದ ಸಮಸ್ಯೆಗಳಿಗೆ ಸ್ಪಂದಿಸಲು ಪ್ರಯತ್ನಿಸಿದ್ದು, ನಿಜ. >> >> ಆದರೆ, ನಿಮ್ಮಿಂದ ಪ್ರತಿಕ್ರಿಯೆ ಬಂದಿರುವುದು ನೋಡಿ ತುಂಬಾ ಸಂತೋಷವಾಯಿತು. ಅದಕ್ಕಾಗಿ >> ತಮಗೆ ತುಂಬಾ ತುಂಬಾ ಧನ್ಯವಾದಗಳುಸರ್. >> >> ಇನ್ನೊಂದು ವಿಷಯವನ್ನು ಈಗಿಲ್ಲಿ ಹೇಳಲೇಬೇಕು. ಅದೇನೆಂದರೆ, ಒಂದು ಸಲ ಸಮೀರಾ ಮೆಡಮ್ ಅವರು >> ಜೈಹನುಮಾನ್ ಎನ್ನುವ ಯಾವುದೋ ಒಂದು ಸಂದೇಶವನ್ನು ಅವರು ಎಸ್ ಟಿ ಎಫ್ ಗೆ >> ಹಂಚಿಕೊಂಡಿದ್ದರು. ಆಗ ಅವರಿಗೆ ಎಷ್ಟೋ ತಿರಸ್ಕಾರದ ನುಡಿಗಳು ಬಂದಿದ್ದವು. >> >> ಆದರೆ, >> ಅವರು ಈಗ ಹಂಚಿಕೊಂಡ "*ಕೋಪದ ತಾಪ ಬದುಕಿಗೇ ಶಾಪ*" *ಅದಕ್ಕಾಗಿ ಹಚ್ಚಬೇಕು ಬಾಳಿಗಾಗಿ >> ಒಂದು ನಂದದ ಶಾಂತ ದೀಪ"* >> ಎಂಬ ಸಂದೇಶದಿಂದ ಎಷ್ಟೋ ಪುರಸ್ಕಾರಗಳನ್ನು ಪುನಃ ಗಳಿಸಿದ್ದಾರೆ. ಅದಕ್ಕಾಗಿ ಒಳ್ಳೆಯ >> ಕಾರ್ಯಕ್ಕೆ ಎಲ್ಲರೂ ಸ್ಪಂದಿಸುತ್ತಾರೆ. ಎಂಬುದು ಈ ಘಟನೆಯಿಂದ ತಿಳಿಯುತ್ತದೆ. >> >> ನಾನು ಕೂಡ ವೈಯಕ್ತಿಕ ವಾಗಿ ಸಮೀರಾ ಮೆಡಮ್ ಅವರಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದೇನೆ. >> >> >> ಆ ಕಾರಣಕ್ಕಾಗಿ ನಾವೆಲ್ಲರೂ ಬೋಧನೆಯಲ್ಲಿ ಅನುಭವಿಸುವ ಸಮಸ್ಯೆಗಳಿಗೆ ಸ್ಪಂದಿಸುವ >> ಮನೋಭಾವವನ್ನು ಹೆಚ್ಹೆಚ್ಚು ಬೆಳೆಸಿಕೊಳ್ಳೋಣ. ನಾವು ಅನುಭವಿಸುವ ಸಮಸ್ಯೆಗಳು ಕೇವಲ ನಾವು >> ಬೋಧಿಸುವ ಕೋಣೆಯೊಳಗೆ ಮುಳುಗದೆ; ಆ ವಿಷಯ, ಆ ಸಮಸ್ಯೆ ರಾಜ್ಯಾದ್ಯಂತ ಪಸರಿಸಿ , ಸೂಕ್ತ >> ಪರಿಹಾರ ಪಡೆದು , ಮಕ್ಕಳಿಗೆ ಉತ್ತಮ ರೀತಿಯಲ್ಲಿ ಬೋಧಿಸಿ , ಕೇವಲ ಅತ್ಯುತ್ತಮ ಶಿಕ್ಷಕರಾಗದೆ >> ಅವರ ಭಾವಿ ಬದುಕಿನ ಮಾರ್ಗದರ್ಶಕರಾಗೋಣ. >> >> ಮತ್ತೊಮ್ಮೆ ಮಹೇಂದ್ರಕುಮಾರ ಸರ್ ಅವರಿಗೆ ನನ್ನ ಹಾಗೂ ಸಮೀರಾ ಮೆಡಮ್ >> ಅವರ ಪರವಾಗಿ ಅನಂತ ಧನ್ಯವಾದಗಳನ್ನು ಸಲ್ಲಿಸುತ್ತೇನೆ. >> >> ಮತ್ತೊಂದು ವಿಷಯವೆಂದರೆ, >> >> ರವೀಶ್ ಕುಮಾರ ಸರ್ ಅವರ ಸೇವೆ , ಈ ಗುಂಪಿಗೆ ಬಹಳಷ್ಟು ಇದೆ. ಅದನ್ನು ಹೇಗೆಂದು >> ವರ್ಣಿಸಬೇಕೆಂದು ತಿಳಿಯುತ್ತಿಲ್ಲ. ಅದಕ್ಕಾಗಿ ಅವರಿಗೂ ನನ್ನಿಂದ ವೈಯಕ್ತಿಕವಾಗಿ ತುಂಬಾ >> ತುಂಬಾ ಅಭಿನಂದನೆಗಳನ್ನು ಸಲ್ಲಿಸಲು ಮಾತ್ರ ಸಾಧ್ಯ ಎಂದೆನಿಸುತ್ತದೆ. >> >> ಸರ್ವ ಗುರು ಕುಲಕ್ಕೆ ಮತ್ತೊಮ್ಮೆ ಧನ್ಯವಾದಗಳು. >> ಏನಾದರೂ ತಪ್ಪುಗಳಾಗಿದ್ದರೆ ದಯವಿಟ್ಟು ಕ್ಷಮಿಸಿ. >> >> -------- Original message -------- >> From: Mahendrakumar C <[email protected]> >> Date: 31/10/2017 11:04 p.m. (GMT+05:30) >> To: [email protected] >> Subject: Re: [Kannada STF-24336] ಅದ್ಭುತವಾದ ಜೀವಿತ ಸತ್ಯ >> >> ಸಜೀವ ಕನ್ನಡಕ್ಕೆ ಸಮೀರ ಮೇಡಂರಂತಹವರೆ ಜೀವ ಮತ್ತು ಜೀವಾಳ.ತಮ್ಮ ಪ್ರಣಾಮಗಳಿಗೆ >> ಧನ್ಯವಾದಗಳು. >> ತಮಗೆ >> ಕನ್ನಡ ರಾಜ್ಯೋತ್ಸವದ ಹರ್ಷಚಿತ್ತಭರಿತ ಶುಭಾಶಯಗಳು. >> ಕನ್ನಡದ ತಮ್ಮ ಸೇವೆ ಹೀಗೆಯೇ ಮುಂದುವರೆಯಲಿ;ಅದು ನನಗೂ, ನನ್ನಂಥವರಿಗೂ ಪ್ರೇರಣೆಯಾಗಲಿ. >> ಕನ್ನಡ. ಎಸ್.ಟಿ.ಎಸ್. ನಲ್ಲಿ ಹಲವು ಸಂದೇಹ-ಸಂಶಯಗಳಿಗೆ ಔಷದ ಹಚ್ಚುತಾ ಸಾಗುವ ಸತೀಶ್ >> ಸರ್ ಹಾಗೂ ತಮ್ಮಂತಹವರ ಪಯಣ ಹಾಗೆಯೇ ಮುಂದುವರೆಯಲಿ, ಅದರ ಬೆಳಕಿನ ಸೊಬಗನು ನಾನೂ ಪಡೆಯುವೆ >> ಎಂದು ಆಶಿಸುವೆ. >> >> >> On 31 Oct 2017 6:36 pm, "Sameera samee" <[email protected]> wrote: >> >> ಕವಿ ಮನಸ್ಸು ಕವಿ ಹೃದಯ ನಿಮ್ಮದು .ನಿಮಗೊಂದು ನ ನ್ನ ಪ್ರಣಾಮ >> >> >> ಸಮೀರ ( ಕನ್ನಡ ಭಾಷಾ ಶಿಕ್ಷಕಿ >> >> On Oct 30, 2017 11:20 PM, "Mahendrakumar C" <[email protected]> >> wrote: >> >>> ನೀವು ಕಳುಹಿಸಿದ ಕಥೆ ನನ್ನ ಹಾಗೂ ನನ್ನಂತಹವರಿಗೆ "ಸಂತೃಪ್ತಿ"ಯರಮನೆಯ >>> "ಸಮಾಧಾನ"ದೆಬ್ಬಾಗಿಲಿನ "ನೆಮ್ಮದಿ"ಯ ಕೀಲಿಕೈ ಯಂತೆನಿಸಿತು. ಆ "ಕೀಲಿಕೈ" ಹಿಡಿದ ಬೆರಳುಗಳು >>> ಬರೆವಣಿಗೆಯ ರೂಪದೊಳು ಪ್ರತಿಕ್ರಿಯಿಸಿದವು ಮಾತೆಯವರೆ...... >>> >>> ನಾನೂ ಕೋಪ ನಿಯಂತ್ರಿಸಿ "ಮನಸು"ಗಳೆಂಬ ಗೋಡೆಗಳಿಗೆ "ಮೊಳೆ"ಗಳೆಂಬ ಕೋಪದಿಂದ ಆಗುವ >>> ಗಾಯಗಳನು -ಅದರೊಳಗಿನ ನೋವುಗಳನು ಕಡಿಮೆಗೊಳಿಸಿ ಶೂನ್ಯದೆಡೆಗೆ ಸಾಗುವೆ.....ಆಗದಿದ್ದರೆ ಆ >>> ಯತ್ನವನ್ನಾದರೂ ಮಾಡುವೆ. >>> >>> ನೀವು ತಲುಪಿಸಿದ ಕಥೆ ನನಗೆ ಬಲು ಅಚ್ಚುಮೆಚ್ಚೆನಿಸಿತು. >>> ಕಥೆ ತಲುಪಿಸಿದ ತಮಗೆ ಕೊನೆಯಿಲ್ಲದ ಪ್ರಣಾಮಗಳು. >>> >>> >>> On 30 Oct 2017 10:37 pm, "Sameera samee" <[email protected]> wrote: >>> >>>> ಏನ್ರಿ ಗುರುಗಳೆ ನನ್ನ ಹೆಸರಿನಲ್ಲಿಯೆ ಅದ್ಭುತ ಸಾಲುಗಳಲ್ಲಿ ವಣಿ೯ಸಿರುವುದನವನು ನೊಡಿ >>>> ನನಗೆ ಮಾತೆ ಬರುತ್ತಿಲ್ಲಾ ಗುರುಗಳೆ >>>> >>>> ಸಮೀರ ( ಕನ್ನಡ ಭಾಷಾ ಶಿಕ್ಷಕಿ >>>> >>>> On Oct 30, 2017 12:07 PM, "Mahendrakumar C" <[email protected]> >>>> wrote: >>>> >>>>> ಸ-ತ್ವಪೂರ್ಣ ನುಡಿಗಡಣಗಳಿಗೇ >>>>> ಮೀ- ಸಲಾದ ಕಥೆಯನ್ನು ಓದಲು ನೀಡಿದ >>>>> ರ-ನ್ನನ ನಾಡಿನ ಮಾತೆಗೆ ಮನದಿಂದ ನಮನಗಳು. >>>>> >>>>> On 30 Oct 2017 8:56 am, "ಸತೀಷ್ ಎಸ್" <[email protected]> wrote: >>>>> >>>>>> ತುಂಬಾ ಧನ್ಯವಾದಗಳು ಸಮಿರಾ ಮೆಡಮ್. >>>>>> ಉತ್ತಮ ಸಂದೇಶ ನೀಡಿದ್ದೀರಿ. >>>>>> >>>>>> -------- Original message -------- >>>>>> From: devindra patil <[email protected]> >>>>>> Date: 29/10/2017 9:06 p.m. (GMT+05:30) >>>>>> To: [email protected] >>>>>> Subject: Re: [Kannada STF-24281] ಅದ್ಭುತವಾದ ಜೀವಿತ ಸತ್ಯ >>>>>> >>>>>> ತುಂಬಾ ಅನ್ವಯಿಕ ಸತ್ಯ ಸಂದೇಶ, ಧನ್ಯವಾದಗಳು. >>>>>> >>>>>> On 29-Oct-2017 7:29 PM, "GANGAMMA P" <[email protected]> >>>>>> wrote: >>>>>> >>>>>>> uttama kathe >>>>>>> >>>>>>> 2017-10-29 18:53 GMT+05:30 Shivanand Marigeri < >>>>>>> [email protected]>: >>>>>>> >>>>>>>> ಉತ್ತಮವಾದ ಸಂದೇಶ ಸಾರುವ ಕಥೆ.ಎಲ್ಲರೂ ಅವಶ್ಯವಾಗಿ ಓದಲೇಬೇಕಾದ ಅಮರ ದೃಷ್ಟಾಂತ. >>>>>>>> On 29 Oct 2017 3:46 p.m., "Sameera samee" <[email protected]> >>>>>>>> wrote: >>>>>>>> >>>>>>>>> *ಗೋಡೆಗೆ ಹೊಡೆದ ಮೊಳೆಗಳು* >>>>>>>>> >>>>>>>>> ಅದ್ಭುತವಾದ ಜೀವಿತ ಸತ್ಯ >>>>>>>>> >>>>>>>>> ಒಬ್ಬ ತಂದೆ ತನ್ನ ಮಗನಿಗೆ ಕೆಲವು ಮೊಳೆಗಳನ್ನು ಕೊಟ್ಟು ನಿನಗೆ ದಿನಕ್ಕೆ ಎಷ್ಟು >>>>>>>>> ಜನರ ಮೇಲೆ ಕೋಪ ಬರುತ್ತದೋ ಅಷ್ಟು ಮೊಳೆಗಳನ್ನು ಗೋಡೆಗೆ ಹೊಡೆ ಎಂದು ಹೇಳುತ್ತಾನೆ.! >>>>>>>>> ಮೊದಲ ದಿನ 20, ಮರುದಿನ 15, ಮೂರನೆಯ ದಿನ 10 ಹೀಗೆ...ತನ್ನ ಕೈಯಲ್ಲಿ ಇರುವ >>>>>>>>> ಮೊಳೆಗಳೆಲ್ಲವನ್ನೂ ಗೋಡೆಗೆ ಹೊಡೆಯುತ್ತಾನೆ ಮಗ.ಮೊಳೆಗಳೆಲ್ಲ ಮುಗಿದ ನಂತರ ಮಗ >>>>>>>>> ತಂದೆಯ ಬಳಿಗೆ ಬಂದು *ಅಪ್ಪ ನೀನು ಕೊಟ್ಟ ಮೊಳೆಗಳೆಲ್ಲ ಮುಗಿದುಹೋದವು ಅನ್ನುತ್ತಾನೆ.* >>>>>>>>> *ಓ... ನಿನಗೆ ತುಂಬಾ ಜನರ ಮೇಲೆ ಕೋಪ ಇದೆ ಅಂತ ಆಯ್ತು....!?*ಸರಿ... >>>>>>>>> *ನಾಳೆಯಿಂದ ದಿನವೂ ಕೆಲವು ಮೊಳೆಗಳನ್ನು ಆ ಗೋಡೆಯಿಂದ ತೆಗೆದುಬಿಡು*ಎಂದು ತಂದೆ ತನ್ನ >>>>>>>>> ಮಗನಿಗೆ ಹೇಳುತ್ತಾನೆ. ತಂದೆ ಹೇಳಿದ ಹಾಗೇ ಕಷ್ಟಪಟ್ಟು ಗೋಡೆಗೆ ಹೊಡೆದ ಮೊಳೆಗಳನ್ನು >>>>>>>>> ತೆಗೆಯುತ್ತಾನೆ ಮಗ.ಕೆಲವು ಮೊಳೆಗಳನ್ನು ತೆಗೆಯಲು ತುಂಬಾ ಕಷ್ಟಪಡಬೇಕಾಯಿತು. >>>>>>>>> *ಏನಾಯ್ತೋ*? ಅಂತ ಕೇಳುತ್ತಾನೆ ಅಪ್ಪ ಮಗನಿಗೆ. *ನೀವು ಹೇಳಿದ ಹಾಗೇ >>>>>>>>> ಮೊಳೆಗಳೆಲ್ಲವನ್ನು ತೆಗೆದು ಬಿಟ್ಟೆ ಅಪ್ಪಾ*ಅನ್ನುತ್ತಾನೆ ಮಗ. >>>>>>>>> *ಮತ್ತೆ ಗೋಡೆ ಹೇಗಿದಿಯೋ?* ಕೇಳುತ್ತಾನೆ ತಂದೆ ಮಗನಿಗೆ.*ಮೊಳೆಗಳನ್ನೇನೋ >>>>>>>>> ತೆಗೆದುಬಿಟ್ಟೆ ಆದರೆ ಅದರಿಂದ ಗೋಡೆಗೆ ಆದ ರಂಧ್ರಗಳು ಹಾಗೇ ಇದ್ದಾವೆ ಅಪ್ಪ ಎಂದ ಮಗ. >>>>>>>>> ಆಗ ತಂದೆ ಮಗನಿಗೆ ನೋಡ್ದಾ....ಮೊಳೆ ಹೊಡೆಯುವಾಗ ಈಜಿ ಯಾಗಿ ಹೊಡೆದು >>>>>>>>> ಬಿಟ್ಟೆ!... ತೆಗೆಯುವಾಗ ತುಂಬಾ ಕಷ್ಟ ಪಟ್ಟೆ.ಮೊಳೆ ತೆಗೆದರೂ ಅದರಿಂದಾದ ರಂಧ್ರಗಳು >>>>>>>>> ಹಾಗೇ >>>>>>>>> ಇವೆ....ಅಂದರೆ ನಮಗೆ ತುಂಬಾ ಜನರ ಮೇಲೆ ಕೋಪ ಬರುತ್ತೆ. ಆ ಕೋಪದಲ್ಲಿ ಅವರ ಮನಸ್ಸನ್ನು >>>>>>>>> ನೋಯಿಸುತ್ತೇವೆ(ಅಂದರೆ ಮೊಳೆ ಹೊಡೆಯುತ್ತೇವೆ) ನಂತರ ಸಾರಿ ಕೇಳುತ್ತೇವೆ(ಅಂದರೆ ಹೊಡೆದ >>>>>>>>> ಮೊಳೆಗಳನ್ನು ತೆಗೆದುಬಿಡುತ್ತೇವೆ) ಆದರೆ ಸಾರಿ ಹೇಳಿದ ಮಾತ್ರಕ್ಕೆ ಮನಸ್ಸಿಗೆ ಆದ ಗಾಯ >>>>>>>>> (ಗೋಡೆಗೆ ಆದ ರಂಧ್ರಗಳು) ಮಾಸುವುದಿಲ್ಲ. >>>>>>>>> >>>>>>>>> *ಅದಕ್ಕೆ ಮಾತು ಬುಲೆಟ್ ನ ಹಾಗೆ ಮಾತನಾಡುವಾಗ ಯೋಚಿಸಿ ಮಾತನಾಡೋಣ ಇತರರನ್ನು >>>>>>>>> ನೋಯಿಸದ ಹಾಗೆ ಮಾತಾಡೋಣ ಪ್ರೀತಿಯಿಂದ ಮಾತಾಡೋಣ* >>>>>>>>> >>>>>>>>> ಸಮೀರ ( ಕನ್ನಡ ಭಾಷಾ ಶಿಕ್ಷಕಿ >>>>>>>>> >>>>>>>>> -- >>>>>>>>> ----------- >>>>>>>>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. >>>>>>>>> -https://docs.google.com/forms/d/e/1FAIpQLSevqRdFngjbDtOF8Yx >>>>>>>>> geXeL8xF62rdXuLpGJIhK6qzMaJ_Dcw/viewform >>>>>>>>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. >>>>>>>>> -http://karnatakaeducation.org.in/KOER/index.php/ವಿಷಯಶಿಕ್ಷಕರ >>>>>>>>> ವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ >>>>>>>>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ >>>>>>>>> ಭೇಟಿ ನೀಡಿ - >>>>>>>>> http://karnatakaeducation.org.in/KOER/en/index.php/Portal:IC >>>>>>>>> T_Literacy >>>>>>>>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ >>>>>>>>> ಬಗ್ಗೆ ತಿಳಿಯಲು -http://karnatakaeducation.org >>>>>>>>> .in/KOER/en/index.php/Public_Software >>>>>>>>> ----------- >>>>>>>>> --- >>>>>>>>> You received this message because you are subscribed to the Google >>>>>>>>> Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. >>>>>>>>> To unsubscribe from this group and stop receiving emails from it, >>>>>>>>> send an email to [email protected]. >>>>>>>>> To post to this group, send email to [email protected]. >>>>>>>>> For more options, visit https://groups.google.com/d/optout. >>>>>>>>> >>>>>>>> -- >>>>>>>> ----------- >>>>>>>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. >>>>>>>> -https://docs.google.com/forms/d/e/1FAIpQLSevqRdFngjbDtOF8Yx >>>>>>>> geXeL8xF62rdXuLpGJIhK6qzMaJ_Dcw/viewform >>>>>>>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. >>>>>>>> -http://karnatakaeducation.org.in/KOER/index.php/ವಿಷಯಶಿಕ್ಷಕರ >>>>>>>> ವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ >>>>>>>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ >>>>>>>> ಭೇಟಿ ನೀಡಿ - >>>>>>>> http://karnatakaeducation.org.in/KOER/en/index.php/Portal:IC >>>>>>>> T_Literacy >>>>>>>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ >>>>>>>> ಬಗ್ಗೆ ತಿಳಿಯಲು -http://karnatakaeducation.org >>>>>>>> .in/KOER/en/index.php/Public_Software >>>>>>>> ----------- >>>>>>>> --- >>>>>>>> You received this message because you are subscribed to the Google >>>>>>>> Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. >>>>>>>> To unsubscribe from this group and stop receiving emails from it, >>>>>>>> send an email to [email protected]. >>>>>>>> To post to this group, send email to [email protected]. >>>>>>>> For more options, visit https://groups.google.com/d/optout. >>>>>>>> >>>>>>> >>>>>>> >>>>>>> >>>>>>> -- >>>>>>> ಗಂಗಮ್ಮ ಪಿ. >>>>>>> ಶ್ರೀದೇವಿ ಪ್ರೌಢಶಾಲೆ,ದೇವಿನಗರ >>>>>>> ಪುಣಚ ಬಂಟ್ವಾಳ. >>>>>>> >>>>>>> -- >>>>>>> ----------- >>>>>>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. >>>>>>> -https://docs.google.com/forms/d/e/1FAIpQLSevqRdFngjbDtOF8Yx >>>>>>> geXeL8xF62rdXuLpGJIhK6qzMaJ_Dcw/viewform >>>>>>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. >>>>>>> -http://karnatakaeducation.org.in/KOER/index.php/ವಿಷಯಶಿಕ್ಷಕರ >>>>>>> ವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ >>>>>>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ >>>>>>> ಭೇಟಿ ನೀಡಿ - >>>>>>> http://karnatakaeducation.org.in/KOER/en/index.php/Portal:IC >>>>>>> T_Literacy >>>>>>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ >>>>>>> ತಿಳಿಯಲು -http://karnatakaeducation.org.in/KOER/en/index.php/Public_S >>>>>>> oftware >>>>>>> ----------- >>>>>>> --- >>>>>>> You received this message because you are subscribed to the Google >>>>>>> Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. >>>>>>> To unsubscribe from this group and stop receiving emails from it, >>>>>>> send an email to [email protected]. >>>>>>> To post to this group, send email to [email protected]. >>>>>>> For more options, visit https://groups.google.com/d/optout. >>>>>>> >>>>>> -- >>>>>> ----------- >>>>>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. >>>>>> -https://docs.google.com/forms/d/e/1FAIpQLSevqRdFngjbDtOF8Yx >>>>>> geXeL8xF62rdXuLpGJIhK6qzMaJ_Dcw/viewform >>>>>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. >>>>>> -http://karnatakaeducation.org.in/KOER/index.php/ವಿಷಯಶಿಕ್ಷಕರ >>>>>> ವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ >>>>>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ >>>>>> ಭೇಟಿ ನೀಡಿ - >>>>>> http://karnatakaeducation.org.in/KOER/en/index.php/Portal:IC >>>>>> T_Literacy >>>>>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ >>>>>> ತಿಳಿಯಲು -http://karnatakaeducation.org.in/KOER/en/index.php/Public_S >>>>>> oftware >>>>>> ----------- >>>>>> --- >>>>>> You received this message because you are subscribed to the Google >>>>>> Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. >>>>>> To unsubscribe from this group and stop receiving emails from it, >>>>>> send an email to [email protected]. >>>>>> To post to this group, send email to [email protected]. >>>>>> For more options, visit https://groups.google.com/d/optout. >>>>>> >>>>>> -- >>>>>> ----------- >>>>>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. >>>>>> -https://docs.google.com/forms/d/e/1FAIpQLSevqRdFngjbDtOF8Yx >>>>>> geXeL8xF62rdXuLpGJIhK6qzMaJ_Dcw/viewform >>>>>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. >>>>>> -http://karnatakaeducation.org.in/KOER/index.php/ವಿಷಯಶಿಕ್ಷಕರ >>>>>> ವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ >>>>>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ >>>>>> ಭೇಟಿ ನೀಡಿ - >>>>>> http://karnatakaeducation.org.in/KOER/en/index.php/Portal:IC >>>>>> T_Literacy >>>>>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ >>>>>> ತಿಳಿಯಲು -http://karnatakaeducation.org.in/KOER/en/index.php/Public_S >>>>>> oftware >>>>>> ----------- >>>>>> --- >>>>>> You received this message because you are subscribed to the Google >>>>>> Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. >>>>>> To unsubscribe from this group and stop receiving emails from it, >>>>>> send an email to [email protected]. >>>>>> To post to this group, send email to [email protected]. >>>>>> For more options, visit https://groups.google.com/d/optout. >>>>>> >>>>> -- >>>>> ----------- >>>>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. >>>>> -https://docs.google.com/forms/d/e/1FAIpQLSevqRdFngjbDtOF8Yx >>>>> geXeL8xF62rdXuLpGJIhK6qzMaJ_Dcw/viewform >>>>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. >>>>> -http://karnatakaeducation.org.in/KOER/index.php/ವಿಷಯಶಿಕ್ಷಕರ >>>>> ವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ >>>>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ >>>>> ಭೇಟಿ ನೀಡಿ - >>>>> http://karnatakaeducation.org.in/KOER/en/index.php/Portal:ICT_Literacy >>>>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ >>>>> ತಿಳಿಯಲು -http://karnatakaeducation.org.in/KOER/en/index.php/Public_S >>>>> oftware >>>>> ----------- >>>>> --- >>>>> You received this message because you are subscribed to the Google >>>>> Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. >>>>> To unsubscribe from this group and stop receiving emails from it, send >>>>> an email to [email protected]. >>>>> To post to this group, send email to [email protected]. >>>>> For more options, visit https://groups.google.com/d/optout. >>>>> >>>> -- >>>> ----------- >>>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. >>>> -https://docs.google.com/forms/d/e/1FAIpQLSevqRdFngjbDtOF8Yx >>>> geXeL8xF62rdXuLpGJIhK6qzMaJ_Dcw/viewform >>>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. >>>> -http://karnatakaeducation.org.in/KOER/index.php/ವಿಷಯಶಿಕ್ಷಕರ >>>> ವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ >>>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ >>>> ನೀಡಿ - >>>> http://karnatakaeducation.org.in/KOER/en/index.php/Portal:ICT_Literacy >>>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ >>>> ತಿಳಿಯಲು -http://karnatakaeducation.org.in/KOER/en/index.php/Public_S >>>> oftware >>>> ----------- >>>> --- >>>> You received this message because you are subscribed to the Google >>>> Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. >>>> To unsubscribe from this group and stop receiving emails from it, send >>>> an email to [email protected]. >>>> To post to this group, send email to [email protected]. >>>> For more options, visit https://groups.google.com/d/optout. >>>> >>> -- >>> ----------- >>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. >>> -https://docs.google.com/forms/d/e/1FAIpQLSevqRdFngjbDtOF8Yx >>> geXeL8xF62rdXuLpGJIhK6qzMaJ_Dcw/viewform >>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. >>> -http://karnatakaeducation.org.in/KOER/index.php/ವಿಷಯಶಿಕ್ಷಕರ >>> ವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ >>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ >>> ನೀಡಿ - >>> http://karnatakaeducation.org.in/KOER/en/index.php/Portal:ICT_Literacy >>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ >>> ತಿಳಿಯಲು -http://karnatakaeducation.org.in/KOER/en/index.php/Public_S >>> oftware >>> ----------- >>> --- >>> You received this message because you are subscribed to the Google >>> Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. >>> To unsubscribe from this group and stop receiving emails from it, send >>> an email to [email protected]. >>> To post to this group, send email to [email protected]. >>> For more options, visit https://groups.google.com/d/optout. >>> >> -- >> ----------- >> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. >> -https://docs.google.com/forms/d/e/1FAIpQLSevqRdFngjbDtOF8Yx >> geXeL8xF62rdXuLpGJIhK6qzMaJ_Dcw/viewform >> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. >> -http://karnatakaeducation.org.in/KOER/index.php/ವಿಷಯಶಿಕ್ಷಕರ >> ವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ >> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ >> ನೀಡಿ - >> http://karnatakaeducation.org.in/KOER/en/index.php/Portal:ICT_Literacy >> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ >> ತಿಳಿಯಲು -http://karnatakaeducation.org.in/KOER/en/index.php/Public_S >> oftware >> ----------- >> --- >> You received this message because you are subscribed to the Google Groups >> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. >> To unsubscribe from this group and stop receiving emails from it, send an >> email to [email protected]. >> To post to this group, send email to [email protected]. >> For more options, visit https://groups.google.com/d/optout. >> >> >> -- >> ----------- >> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. >> -https://docs.google.com/forms/d/e/1FAIpQLSevqRdFngjbDtOF8Yx >> geXeL8xF62rdXuLpGJIhK6qzMaJ_Dcw/viewform >> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. >> -http://karnatakaeducation.org.in/KOER/index.php/ವಿಷಯಶಿಕ್ಷಕರ >> ವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ >> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ >> ನೀಡಿ - >> http://karnatakaeducation.org.in/KOER/en/index.php/Portal:ICT_Literacy >> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ >> ತಿಳಿಯಲು -http://karnatakaeducation.org.in/KOER/en/index.php/Public_ >> Software >> ----------- >> --- >> You received this message because you are subscribed to the Google Groups >> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. >> To unsubscribe from this group and stop receiving emails from it, send an >> email to [email protected]. >> To post to this group, send email to [email protected]. >> For more options, visit https://groups.google.com/d/optout. >> >> -- >> ----------- >> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. >> -https://docs.google.com/forms/d/e/1FAIpQLSevqRdFngjbDtOF8Yx >> geXeL8xF62rdXuLpGJIhK6qzMaJ_Dcw/viewform >> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. >> -http://karnatakaeducation.org.in/KOER/index.php/ವಿಷಯಶಿಕ್ಷಕರ >> ವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ >> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ >> ನೀಡಿ - >> http://karnatakaeducation.org.in/KOER/en/index.php/Portal:ICT_Literacy >> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ >> ತಿಳಿಯಲು -http://karnatakaeducation.org.in/KOER/en/index.php/Public_ >> Software >> ----------- >> --- >> You received this message because you are subscribed to the Google Groups >> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. >> To unsubscribe from this group and stop receiving emails from it, send an >> email to [email protected]. >> To post to this group, send email to [email protected]. >> For more options, visit https://groups.google.com/d/optout. >> > -- > ----------- > 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. > -https://docs.google.com/forms/d/e/1FAIpQLSevqRdFngjbDtOF8YxgeXeL > 8xF62rdXuLpGJIhK6qzMaJ_Dcw/viewform > 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. > -http://karnatakaeducation.org.in/KOER/index.php/ವಿಷಯಶಿಕ್ > ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ > 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ > ನೀಡಿ - > http://karnatakaeducation.org.in/KOER/en/index.php/Portal:ICT_Literacy > 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ > ತಿಳಿಯಲು -http://karnatakaeducation.org.in/KOER/en/index.php/ > Public_Software > ----------- > --- > You received this message because you are subscribed to the Google Groups > "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. > To unsubscribe from this group and stop receiving emails from it, send an > email to [email protected]. > To post to this group, send email to [email protected]. > For more options, visit https://groups.google.com/d/optout. > -- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to [email protected]. To post to this group, send an email to [email protected]. For more options, visit https://groups.google.com/d/optout.
