ನೀವೇ ಹೇಳಿ ನೋಡುಮ
...........
ಅವ್ವನ್ನ ಪ್ರೀತ್ಸಿ ಅಂತ
ಯಾರ್ ಯಾಕ್ ಹೇಳ್ಬೇಕು
ಹಂಗೆ ನಂ ಕನ್ನಡ
**
ನಮ್ಮಟ್ಟಿ,ಊರ ಮುಂದ್ಲ ಗುಡಿ
ಹಿತ್ಲವರೆ ಬಳ್ಳಿ
ಗದ್ದೆ ಮಗ್ಗುಲ ಹಳ್ಳ ಹೆಂಗ್ ಮರಿಯದು;
ಹಂಗ್ ನಂ ಕನ್ನಡ
**
ಅಪ್ಪನ ಭಯ,ಅಣ್ಣನ ಗದರಿಕೆ
ಅಕ್ಕನ ಅಕ್ಕರೆ,ಅಜ್ಜಿ ಮಮತೆ
ಉಣ್ಣದವರಾರು;
ಹಂಗಂಗೆ ನಂ ಕನ್ನಡ!
**
ಜನ್ಮ ದಿನ ಮರಿತಿವಾ,ಅಕ್ಷರ ಕಲಿಸಿದ್
ಮೇಡಂ ನ,ಹುಟ್ಟಿದ್ ಊರ್ ನ 
ಮಸಕಾಗಿಸಿ ಬದ್ಕಕ್ ಆದೀತಾ...
ಹಂಗೆ ನಮ್ ಕನ್ನಡ!
***
ಹಳೇ ಹಾಡು,ಗೆಳೆಯನ ಪ್ರೀತಿ
ತಪ್ ತಿದ್ದಿದ ದಾರಿಹೋಕ,ಕಣ್ಣು- ರೆಪ್ಪೆನ
ಯಾರ್ ಮರೆತಾರೋ ಮಾರಾಯ
ಹಂಗೆ ನಮ್ ಕನ್ನಡ!
**
ಇಂಥಾ ಕನ್ನಡವಾ...ಮರೆತವರುಂಟೇ?

ಸಂತೆಬೆನ್ನೂರು ಫೈಜ್ನಟ್ರಾಜ್Sent from my Samsung Galaxy smartphone.

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to [email protected].
To post to this group, send an email to [email protected].
For more options, visit https://groups.google.com/d/optout.

Reply via email to