🙏🙏🙏

On 01-Nov-2017 5:53 PM, "faiznatraj" <[email protected]> wrote:

>
>
> ನೀವೇ ಹೇಳಿ ನೋಡುಮ
> ...........
> ಅವ್ವನ್ನ ಪ್ರೀತ್ಸಿ ಅಂತ
> ಯಾರ್ ಯಾಕ್ ಹೇಳ್ಬೇಕು
> ಹಂಗೆ ನಂ ಕನ್ನಡ
> **
> ನಮ್ಮಟ್ಟಿ,ಊರ ಮುಂದ್ಲ ಗುಡಿ
> ಹಿತ್ಲವರೆ ಬಳ್ಳಿ
> ಗದ್ದೆ ಮಗ್ಗುಲ ಹಳ್ಳ ಹೆಂಗ್ ಮರಿಯದು;
> ಹಂಗ್ ನಂ ಕನ್ನಡ
> **
> ಅಪ್ಪನ ಭಯ,ಅಣ್ಣನ ಗದರಿಕೆ
> ಅಕ್ಕನ ಅಕ್ಕರೆ,ಅಜ್ಜಿ ಮಮತೆ
> ಉಣ್ಣದವರಾರು;
> ಹಂಗಂಗೆ ನಂ ಕನ್ನಡ!
> **
> ಜನ್ಮ ದಿನ ಮರಿತಿವಾ,ಅಕ್ಷರ ಕಲಿಸಿದ್
> ಮೇಡಂ ನ,ಹುಟ್ಟಿದ್ ಊರ್ ನ
> ಮಸಕಾಗಿಸಿ ಬದ್ಕಕ್ ಆದೀತಾ...
> ಹಂಗೆ ನಮ್ ಕನ್ನಡ!
> ***
> ಹಳೇ ಹಾಡು,ಗೆಳೆಯನ ಪ್ರೀತಿ
> ತಪ್ ತಿದ್ದಿದ ದಾರಿಹೋಕ,ಕಣ್ಣು- ರೆಪ್ಪೆನ
> ಯಾರ್ ಮರೆತಾರೋ ಮಾರಾಯ
> ಹಂಗೆ ನಮ್ ಕನ್ನಡ!
> **
> ಇಂಥಾ ಕನ್ನಡವಾ...ಮರೆತವರುಂಟೇ?
>
> ಸಂತೆಬೆನ್ನೂರು ಫೈಜ್ನಟ್ರಾಜ್
> Sent from my Samsung Galaxy smartphone.
>
> --
> -----------
> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
> -https://docs.google.com/forms/d/e/1FAIpQLSevqRdFngjbDtOF8YxgeXeL
> 8xF62rdXuLpGJIhK6qzMaJ_Dcw/viewform
> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
> -http://karnatakaeducation.org.in/KOER/index.php/ವಿಷಯಶಿಕ್
> ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
> ನೀಡಿ -
> http://karnatakaeducation.org.in/KOER/en/index.php/Portal:ICT_Literacy
> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
> ತಿಳಿಯಲು -http://karnatakaeducation.org.in/KOER/en/index.php/
> Public_Software
> -----------
> ---
> You received this message because you are subscribed to the Google Groups
> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
> To unsubscribe from this group and stop receiving emails from it, send an
> email to [email protected].
> To post to this group, send email to [email protected].
> For more options, visit https://groups.google.com/d/optout.
>

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to [email protected].
To post to this group, send an email to [email protected].
For more options, visit https://groups.google.com/d/optout.

Reply via email to