ನಾಗಶ್ರೀಯು ಹಿಂದಿನ ಜನ್ಮದಲ್ಲಿ ಸೋಮಶರ್ಮನ ಮಗನಾಗಿದ್ದ ವಾಯುಭೂತಿಯ ಜೀವ. ವಾಯುಭೂತಿಯು ತನ್ನ ಸೋದರ ಮಾವನಾದ ಸೂರ್ಯಮಿತ್ರನಲ್ಲಿ ವಿದ್ಯೆಯನ್ನು ಕಲಿಯುವಂತೆ ಹೇಳಿ ಆತನ ತಾಯಿ ಕಾಷ್ಯಪಿ ಒಂದು ಪತ್ರವನ್ನು ಬರೆದುಕೊಟ್ಟು ಇದನ್ನು ನನ್ನ ಅಣ್ಣನಾದ ಸೂರ್ಯಮಿತ್ರನಿಗೆ ತೋರಿಸು ಆಗ ನಿಮಗೆ ಅವನು ವಿದ್ಯೆಯನ್ನು ಕಲಿಸಿಕೊಡುತ್ತಾನೆ ಎಂದು ಆತನಲ್ಲಿಗೆ ಕಳುಹಿಸುತ್ತಾಳೆ. ವಾಯುಭೂತಿಯು ತನ್ನ ಸಹೋದರನ ಜೋತೆಗೂಡಿ ಪತ್ರಸಮೇತ ತನ್ನ ಮಾವನತ್ತಿರ ಬಂದು ತೋರಿಸುತ್ತಾನೆ. ಆದರೆ ಆ ಪತ್ರವನ್ನು ನೋಡಿದ ಸೂರ್ಯಮಿತ್ರ ಹೀಗೆ ಹೇಳುತ್ತಾನೆ: "ಕಾಶ್ಯಪಿ ನನ್ನ ಸಹೋದರಿಯಲ್ಲ, ನೀವು ನನಗೆ ಪರಿಚಯವಿಲ್ಲ ಆದರೂ ನಿಮಗೆ ವಿದ್ಯೆಯನ್ನು ಕಲಿಸಿಕೊಡುತ್ತೇನೆ ಎಂದು ಹೇಳಿ ತನ್ನ ಬಳಿ ಇಟ್ಟುಕೊಂಡು ಅವರಿಗೆ ಸಕಲವಿದ್ಯೆಗಳನ್ನೆಲ್ಲ ಕಲಿಸಿಕೊಡುತ್ತಾನೆ." ಹೋಗುವಾಗ ವಾಯುಭೂತಿಯನ್ನು, ಆತನಸಹೋದರನಾದ ಅಗ್ನಿಭೂತಿಯರನ್ನು ಕರೆದು ಹೀಗೆ ಹೇಳುತ್ತಾನೆ: "ಕಾಶ್ಯಪಿ ನನ್ನ ಸಹೋದರಿ, ನೀವು ನನ್ನ ಅಳಿಯಂದಿರು ನಾನು ನಿಜ ಹೇಳಿದರೆ ನೀವು ಸಲಿಗೆಯಿಂದ ವಿದ್ಯೆಯನ್ನು ಕಲಿಯುವುದಿಲ್ಲ ಎಂಬ ಕಾರಣಕ್ಕೆ ಸತ್ಯವನ್ನು ಮುಚ್ಚಿಟ್ಟು ನಿಮಗೆ ಸಕಲ ವಿದ್ಯೆಯನ್ನು ಕಲಿಸಿಕೊಟ್ಟೆ" ಎಂದು ನಿಜ ಸಂಗತಿಯನ್ನು ತಿಳಿಸುತ್ತಾನೆ. ಇದನ್ನು ಅಗ್ನಿಭೂತಿ ಒಪ್ಪಿಕೊಳ್ಳುತ್ತಾನೆ. ಆದರೆ ವಾಯುಭೂತಿ ಮನಸ್ಸಿನಲ್ಲಿ ತನ್ನ ಮಾವನನ್ನು ದ್ವೇಷಿಸುತ್ತಾನೆ. ದ್ವೇಷಮಾಡಿದ ಕಾರಣಕ್ಕಾಗಿ ವಾಯುಭೂತಿಯು ಮುಂದಿನ ಜನ್ಮದಲ್ಲಿ ಕತ್ತೆ-ಹಂದಿ-ನಾಯಿ-ಹೊಲೆಯರ ಮನೆಯಲ್ಲಿ ಕುರುಡಿ ಹೊಲತಿಯಾಗಿ ಹುಟ್ಟುತ್ತಾಳೆ. ಮುಂದೆ ಸೂರ್ಯಮಿತ್ರನ ದೀಕ್ಷೆಯಿಂದಾಗಿ ವೈದಿಕ ಧರ್ಮದ ಸೋಮಶರ್ಮನ ಮಗಳಾಗಿ ನಾಗಶ್ರೀ ಎಂಬ ಹೆಸರಿನಿಂದ ಹುಟ್ಟುತ್ತಾಳೆ. ವೈದಿಕ ಧರ್ಮಬಿಟ್ಟು ಜೈನಧರ್ಮಕ್ಕೆ ಮನಸೋತು ತಪಸ್ಸು ಮಾಡಿ ದೇವನಾಗುತ್ತಾಳೆ. ಈ ನಾಗಶ್ರೀ ಮುಂದೆ ಸೂರದತ್ತ ಮತ್ತು ಯಶೋಭದ್ರೆಯರಿಗೆ ಸುಕುಮಾರಸ್ವಾಮಿ ಎಂಬುವನಾಗಿ ಜನಿಸುತ್ತಾನೆ. ಧನ್ಯವಾದಗಳು.
On 07-Dec-2017 4:34 PM, "patil patil" <[email protected]> wrote: > -- > ----------- > 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. > -https://docs.google.com/forms/d/e/1FAIpQLSevqRdFngjbDtOF8YxgeXeL > 8xF62rdXuLpGJIhK6qzMaJ_Dcw/viewform > 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. > -http://karnatakaeducation.org.in/KOER/index.php/ವಿಷಯಶಿಕ್ > ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ > 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ > ನೀಡಿ - > http://karnatakaeducation.org.in/KOER/en/index.php/Portal:ICT_Literacy > 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ > ತಿಳಿಯಲು -http://karnatakaeducation.org.in/KOER/en/index.php/ > Public_Software > ----------- > --- > You received this message because you are subscribed to the Google Groups > "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. > To unsubscribe from this group and stop receiving emails from it, send an > email to [email protected]. > To post to this group, send email to [email protected]. > For more options, visit https://groups.google.com/d/optout. > -- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to [email protected]. To post to this group, send an email to [email protected]. For more options, visit https://groups.google.com/d/optout.
