ಧನ್ಯವಾದಗಳು ಸರ್
On Dec 8, 2017 12:08 PM, "chandrashekhar guled guled" <
[email protected]> wrote:

> ನಾಗಶ್ರೀಯು ಹಿಂದಿನ ಜನ್ಮದಲ್ಲಿ ಸೋಮಶರ್ಮನ  ಮಗನಾಗಿದ್ದ ವಾಯುಭೂತಿಯ ಜೀವ. ವಾಯುಭೂತಿಯು
> ತನ್ನ ಸೋದರ ಮಾವನಾದ ಸೂರ್ಯಮಿತ್ರನಲ್ಲಿ ವಿದ್ಯೆಯನ್ನು ಕಲಿಯುವಂತೆ ಹೇಳಿ ಆತನ ತಾಯಿ
> ಕಾಷ್ಯಪಿ ಒಂದು ಪತ್ರವನ್ನು ಬರೆದುಕೊಟ್ಟು ಇದನ್ನು ನನ್ನ ಅಣ್ಣನಾದ ಸೂರ್ಯಮಿತ್ರನಿಗೆ
> ತೋರಿಸು ಆಗ ನಿಮಗೆ ಅವನು ವಿದ್ಯೆಯನ್ನು ಕಲಿಸಿಕೊಡುತ್ತಾನೆ ಎಂದು ಆತನಲ್ಲಿಗೆ
> ಕಳುಹಿಸುತ್ತಾಳೆ. ವಾಯುಭೂತಿಯು ತನ್ನ ಸಹೋದರನ ಜೋತೆಗೂಡಿ ಪತ್ರಸಮೇತ ತನ್ನ ಮಾವನತ್ತಿರ ಬಂದು
> ತೋರಿಸುತ್ತಾನೆ. ಆದರೆ ಆ ಪತ್ರವನ್ನು ನೋಡಿದ ಸೂರ್ಯಮಿತ್ರ ಹೀಗೆ ಹೇಳುತ್ತಾನೆ: "ಕಾಶ್ಯಪಿ
> ನನ್ನ ಸಹೋದರಿಯಲ್ಲ, ನೀವು ನನಗೆ ಪರಿಚಯವಿಲ್ಲ ಆದರೂ ನಿಮಗೆ ವಿದ್ಯೆಯನ್ನು
> ಕಲಿಸಿಕೊಡುತ್ತೇನೆ ಎಂದು ಹೇಳಿ ತನ್ನ ಬಳಿ ಇಟ್ಟುಕೊಂಡು ಅವರಿಗೆ ಸಕಲವಿದ್ಯೆಗಳನ್ನೆಲ್ಲ
> ಕಲಿಸಿಕೊಡುತ್ತಾನೆ." ಹೋಗುವಾಗ ವಾಯುಭೂತಿಯನ್ನು, ಆತನಸಹೋದರನಾದ ಅಗ್ನಿಭೂತಿಯರನ್ನು ಕರೆದು
> ಹೀಗೆ ಹೇಳುತ್ತಾನೆ: "ಕಾಶ್ಯಪಿ ನನ್ನ ಸಹೋದರಿ, ನೀವು ನನ್ನ ಅಳಿಯಂದಿರು ನಾನು ನಿಜ ಹೇಳಿದರೆ
> ನೀವು ಸಲಿಗೆಯಿಂದ ವಿದ್ಯೆಯನ್ನು ಕಲಿಯುವುದಿಲ್ಲ ಎಂಬ ಕಾರಣಕ್ಕೆ ಸತ್ಯವನ್ನು ಮುಚ್ಚಿಟ್ಟು
> ನಿಮಗೆ ಸಕಲ ವಿದ್ಯೆಯನ್ನು ಕಲಿಸಿಕೊಟ್ಟೆ" ಎಂದು ನಿಜ ಸಂಗತಿಯನ್ನು ತಿಳಿಸುತ್ತಾನೆ. ಇದನ್ನು
> ಅಗ್ನಿಭೂತಿ ಒಪ್ಪಿಕೊಳ್ಳುತ್ತಾನೆ. ಆದರೆ ವಾಯುಭೂತಿ ಮನಸ್ಸಿನಲ್ಲಿ ತನ್ನ ಮಾವನನ್ನು
> ದ್ವೇಷಿಸುತ್ತಾನೆ. ದ್ವೇಷಮಾಡಿದ ಕಾರಣಕ್ಕಾಗಿ ವಾಯುಭೂತಿಯು ಮುಂದಿನ ಜನ್ಮದಲ್ಲಿ
> ಕತ್ತೆ-ಹಂದಿ-ನಾಯಿ-ಹೊಲೆಯರ ಮನೆಯಲ್ಲಿ ಕುರುಡಿ ಹೊಲತಿಯಾಗಿ ಹುಟ್ಟುತ್ತಾಳೆ‌. ಮುಂದೆ
> ಸೂರ್ಯಮಿತ್ರನ ದೀಕ್ಷೆಯಿಂದಾಗಿ ವೈದಿಕ ಧರ್ಮದ ಸೋಮಶರ್ಮನ ಮಗಳಾಗಿ ನಾಗಶ್ರೀ ಎಂಬ ಹೆಸರಿನಿಂದ
> ಹುಟ್ಟುತ್ತಾಳೆ. ವೈದಿಕ ಧರ್ಮಬಿಟ್ಟು ಜೈನಧರ್ಮಕ್ಕೆ ಮನಸೋತು ತಪಸ್ಸು ಮಾಡಿ
> ದೇವನಾಗುತ್ತಾಳೆ. ಈ ನಾಗಶ್ರೀ ಮುಂದೆ ಸೂರದತ್ತ ಮತ್ತು ಯಶೋಭದ್ರೆಯರಿಗೆ ಸುಕುಮಾರಸ್ವಾಮಿ
> ಎಂಬುವನಾಗಿ ಜನಿಸುತ್ತಾನೆ. ಧನ್ಯವಾದಗಳು.
>
> On 07-Dec-2017 4:34 PM, "patil patil" <[email protected]> wrote:
>
>> --
>> -----------
>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
>> -https://docs.google.com/forms/d/e/1FAIpQLSevqRdFngjbDtOF8Yx
>> geXeL8xF62rdXuLpGJIhK6qzMaJ_Dcw/viewform
>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
>> -http://karnatakaeducation.org.in/KOER/index.php/ವಿಷಯಶಿಕ್ಷಕರ
>> ವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
>> ನೀಡಿ -
>> http://karnatakaeducation.org.in/KOER/en/index.php/Portal:ICT_Literacy
>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
>> ತಿಳಿಯಲು -http://karnatakaeducation.org.in/KOER/en/index.php/Public_
>> Software
>> -----------
>> ---
>> You received this message because you are subscribed to the Google Groups
>> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
>> To unsubscribe from this group and stop receiving emails from it, send an
>> email to [email protected].
>> To post to this group, send email to [email protected].
>> For more options, visit https://groups.google.com/d/optout.
>>
> --
> -----------
> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
> -https://docs.google.com/forms/d/e/1FAIpQLSevqRdFngjbDtOF8YxgeXeL
> 8xF62rdXuLpGJIhK6qzMaJ_Dcw/viewform
> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
> -http://karnatakaeducation.org.in/KOER/index.php/ವಿಷಯಶಿಕ್
> ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
> ನೀಡಿ -
> http://karnatakaeducation.org.in/KOER/en/index.php/Portal:ICT_Literacy
> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
> ತಿಳಿಯಲು -http://karnatakaeducation.org.in/KOER/en/index.php/
> Public_Software
> -----------
> ---
> You received this message because you are subscribed to the Google Groups
> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
> To unsubscribe from this group and stop receiving emails from it, send an
> email to [email protected].
> To post to this group, send email to [email protected].
> For more options, visit https://groups.google.com/d/optout.
>

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to [email protected].
To post to this group, send an email to [email protected].
For more options, visit https://groups.google.com/d/optout.

Reply via email to