ಕಷ್ಟಜೀವಿಗಳಿಗೆ ಸಾವೇ ಸುಖ ಅನ್ಸುತ್ತೆ ಅಲ್ವಾ ಸರ್!
On Jan 28, 2018 4:26 PM, "Sameera samee" <[email protected]> wrote:

> ನಮ್ಮ  ಸುತ್ತಮುತ್ತಲು  ಎಷ್ಟೋ  ಕುಟುಂ ಬಗಳು ಈ  ರೀತಿಯ  ಜೀವನವನ್ನು
> ನಿರ್ವಹಿಸುತ್ತಿದ್ದಾರೆ . ಮನಕಲಕುವ  ಕಥೆ  ಸರ್  ........
>
> ಸಮೀರ ( ಕನ್ನಡ ಭಾಷಾ ಶಿಕ್ಷಕಿ
>
> On Jan 28, 2018 1:06 PM, "faiznatraj" <[email protected]> wrote:
>
>>
>> ಚಿಕ್ ಕತೆ
>>
>> ಸಂಕಟ
>> .........
>> ಕಿಬ್ಬೊಟ್ಟೆ ನೋವೆಂದು ಮಲಗೇ ಇದ್ದ ಸಕೀನಾಗೆ ಕಾಪಿ ಕಾಸಿ ಕೊಟ್ಟು ಹೊಲದ ಹತ್ತಿರ ಒಣಗಿದ್ದ
>> ಜಾಲಿಮರದ ಕಟ್ಟಿಗೆಗಂತ ಬುಡೇನ್ ಹಳೇ ಸೈಕಲ್ ಹಿಂದೆ ತುಕ್ಕು ಹಿಡಿದ ಕೊಡಲಿ,ಹಗ್ಗದ ಸಮೇತ
>> ಉಣ್ಣದೇ ಹೋದ.
>> ಮದರಸಾಗೆ ಹೋಗಿದ್ದ ಮಗಳು ಮುನ್ನಿ ಹಸಿವು ಅಂದುಕೊಳ್ಳು‍ತ್ತಲೇ ಒಳ ಬಂದಳು.
>> ತಾಯಿ ಮಲಗೇ ಇದ್ದದ್ದನ್ನು ಕಂಡು ಹತ್ತಿರ ಹೋಗಿ ಅಲ್ಲಾಡಿಸಿ ಮಾತನಾಡಿಸಿದಳು.
>> ಮುಲುಕುತ್ತಲೇ 'ಅಪ್ಪ. ಏನಾದ್ರೂ ಮಾಡಿಟ್ಟು ಹೋಗಿದ್ದರಾ ನೋಡು,ನಿನ್ನೆಯಿಂದ ಎದೆ ನೋವೆಂದು
>> ಒದ್ದಾಡುತ್ತಿದ್ದರು ದಿನಾ ಕಟ್ಟಿಗೆ ಕಡಿದೇ ನಮ್ಮನ್ ಸಾಕ್ ಬೇಕು 'ಅಂದ ಮಾತುಗಳು ಅರ್ಥವಾಗದೇ
>> ಅಡಿಗೆ ಮನೆ ಕಡೆ ನಡೆದಳು ಮುನ್ನಿ.
>> ಬೀಡಿ ಕಟ್ಟಿ ಬುಡೇನ್ ಗೆ ಸಹಾಯ ಮಾಡೋಣ ಅಂತ ಹೊರಟ ಸಕೀನಾಗೆ ತಂಬಾಕಿನ ಕಮಟು ಘಾಟಿಂದ
>> ಹೊಟ್ಟೇಲಿ ಎಂಥದೋ ಸಂಕಟ ಶುರುವಾಗಿ ಹಾಸಿಗೆ ಹಿಡಿದು ಬಿಟ್ಟಳು.ಇದ್ದೊಬ್ಬ ಮಗಳ
>> ಭವಿಷ್ಯಕ್ಕಾಗಿ ಹಗಲಿರುಳು ಕಟ್ಟಿಗೆ ಕಡಿದು ದುಡಿಯುತ್ತಿದ್ದ.ಕಾಯಿಲೆಯ ಹೆಂಡತಿಗೆ ಪಟ್ಟಣದ
>> ದವಾಖಾನೆಗೆ ತೋರಿಸಿದ ಬುಡೇನ್ ಗೆ ಹಣವೇ ಪ್ರಶ್ನೆಯಾಗಿತ್ತು.ಸಂಸಾರದ ಬಂಡಿ ಕುಂಟುತ್ತಾ
>> ಸಾಗಿತ್ತು.ನಿನ್ನೆ ರಾತ್ರಿಯಿಂದ ಎದೆ ಹಿಡಿದು ಕೆಮ್ಮಿ ಕೆಮ್ಮಿ ಸುಸ್ತಾದ ಬುಡೇನ್ ಎದೆ
>> ನೀವುತ್ತಿದ್ದ ಹೆಂಡತಿಯ ಮುಖ ನೋಡಿ ಕಣ್ತುಂಬಿಕೊಂಡಿದ್ದ.
>> ಸಂಜೆಯಾದರೂ ಬಾರದ ಗಂಡನ ನೋಡೋಕೆ ಬೀದಿಯಲ್ಲಿ ಆಡುತ್ತಿದ್ದ ಹುಡುಗರನ್ನ ಜೊತೆ ಮಾಡಿ
>> ಕಳಿಸಿದಳು. ಎಷ್ಟೋ ಹೊತ್ತಾದ ಮೇಲೆ ಮಸೀದಿ ಮುಖಂಡರೊಬ್ಬರು ಮನೆ ಬಾಗಿಲಿಗೆ ಬಂದರು.ಸಕೀನಾ
>> ಬಿಟ್ಟ ಕಣ್ಣು ಬಿಡುತ್ತಲೇ ಅವರನ್ನು ಗಾಬರಿಯಿಂದ ನೋಡುವಾಗಲೇ....." ಹಮಾರ ಬುಡೇನ್ ಹೊಲದ
>> ಹತ್ತಿರ ಕಟ್ಟಿಗೆ ಕಡಿತಾ ಕಡಿತಾ ರಕ್ತ ವಾಂತಿ ಮಾಡ್ಕೊಂಡ್ ಹೋಗ್ ಬಿಟ್ಟ ಬೆಹನ್" ಅಂದರು.
>> ಸಕೀನಾ ಕೇಳಿಸಿಕೊಂಡಳಷ್ಟೆ ಮರು ಮಾತಾಡಲೇ....ಇಲ್ಲ!
>>
>> ......ಸಂತೆಬೆನ್ನೂರು ಫೈಜ್ನಟ್ರಾಜ್
>>
>> Sent from my Samsung Galaxy smartphone.
>>
>> --
>> -----------
>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
>> -https://docs.google.com/forms/d/e/1FAIpQLSevqRdFngjbDtOF8Yx
>> geXeL8xF62rdXuLpGJIhK6qzMaJ_Dcw/viewform
>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
>> -http://karnatakaeducation.org.in/KOER/index.php/ವಿಷಯಶಿಕ್ಷಕರ
>> ವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
>> ನೀಡಿ -
>> http://karnatakaeducation.org.in/KOER/en/index.php/Portal:ICT_Literacy
>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
>> ತಿಳಿಯಲು -http://karnatakaeducation.org.in/KOER/en/index.php/Public_
>> Software
>> -----------
>> ---
>> You received this message because you are subscribed to the Google Groups
>> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
>> To unsubscribe from this group and stop receiving emails from it, send an
>> email to [email protected].
>> To post to this group, send email to [email protected].
>> For more options, visit https://groups.google.com/d/optout.
>>
> --
> -----------
> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
> -https://docs.google.com/forms/d/e/1FAIpQLSevqRdFngjbDtOF8YxgeXeL
> 8xF62rdXuLpGJIhK6qzMaJ_Dcw/viewform
> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
> -http://karnatakaeducation.org.in/KOER/index.php/ವಿಷಯಶಿಕ್
> ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
> ನೀಡಿ -
> http://karnatakaeducation.org.in/KOER/en/index.php/Portal:ICT_Literacy
> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
> ತಿಳಿಯಲು -http://karnatakaeducation.org.in/KOER/en/index.php/
> Public_Software
> -----------
> ---
> You received this message because you are subscribed to the Google Groups
> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
> To unsubscribe from this group and stop receiving emails from it, send an
> email to [email protected].
> To post to this group, send email to [email protected].
> For more options, visit https://groups.google.com/d/optout.
>

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to [email protected].
To post to this group, send an email to [email protected].
For more options, visit https://groups.google.com/d/optout.

Reply via email to