9th first language kannada annual question paper send me On Sun, 28 Jan 2018, 1:06 pm faiznatraj <[email protected] wrote:
> > ಚಿಕ್ ಕತೆ > > ಸಂಕಟ > ......... > ಕಿಬ್ಬೊಟ್ಟೆ ನೋವೆಂದು ಮಲಗೇ ಇದ್ದ ಸಕೀನಾಗೆ ಕಾಪಿ ಕಾಸಿ ಕೊಟ್ಟು ಹೊಲದ ಹತ್ತಿರ ಒಣಗಿದ್ದ > ಜಾಲಿಮರದ ಕಟ್ಟಿಗೆಗಂತ ಬುಡೇನ್ ಹಳೇ ಸೈಕಲ್ ಹಿಂದೆ ತುಕ್ಕು ಹಿಡಿದ ಕೊಡಲಿ,ಹಗ್ಗದ ಸಮೇತ > ಉಣ್ಣದೇ ಹೋದ. > ಮದರಸಾಗೆ ಹೋಗಿದ್ದ ಮಗಳು ಮುನ್ನಿ ಹಸಿವು ಅಂದುಕೊಳ್ಳುತ್ತಲೇ ಒಳ ಬಂದಳು. > ತಾಯಿ ಮಲಗೇ ಇದ್ದದ್ದನ್ನು ಕಂಡು ಹತ್ತಿರ ಹೋಗಿ ಅಲ್ಲಾಡಿಸಿ ಮಾತನಾಡಿಸಿದಳು. ಮುಲುಕುತ್ತಲೇ > 'ಅಪ್ಪ. ಏನಾದ್ರೂ ಮಾಡಿಟ್ಟು ಹೋಗಿದ್ದರಾ ನೋಡು,ನಿನ್ನೆಯಿಂದ ಎದೆ ನೋವೆಂದು > ಒದ್ದಾಡುತ್ತಿದ್ದರು ದಿನಾ ಕಟ್ಟಿಗೆ ಕಡಿದೇ ನಮ್ಮನ್ ಸಾಕ್ ಬೇಕು 'ಅಂದ ಮಾತುಗಳು ಅರ್ಥವಾಗದೇ > ಅಡಿಗೆ ಮನೆ ಕಡೆ ನಡೆದಳು ಮುನ್ನಿ. > ಬೀಡಿ ಕಟ್ಟಿ ಬುಡೇನ್ ಗೆ ಸಹಾಯ ಮಾಡೋಣ ಅಂತ ಹೊರಟ ಸಕೀನಾಗೆ ತಂಬಾಕಿನ ಕಮಟು ಘಾಟಿಂದ > ಹೊಟ್ಟೇಲಿ ಎಂಥದೋ ಸಂಕಟ ಶುರುವಾಗಿ ಹಾಸಿಗೆ ಹಿಡಿದು ಬಿಟ್ಟಳು.ಇದ್ದೊಬ್ಬ ಮಗಳ > ಭವಿಷ್ಯಕ್ಕಾಗಿ ಹಗಲಿರುಳು ಕಟ್ಟಿಗೆ ಕಡಿದು ದುಡಿಯುತ್ತಿದ್ದ.ಕಾಯಿಲೆಯ ಹೆಂಡತಿಗೆ ಪಟ್ಟಣದ > ದವಾಖಾನೆಗೆ ತೋರಿಸಿದ ಬುಡೇನ್ ಗೆ ಹಣವೇ ಪ್ರಶ್ನೆಯಾಗಿತ್ತು.ಸಂಸಾರದ ಬಂಡಿ ಕುಂಟುತ್ತಾ > ಸಾಗಿತ್ತು.ನಿನ್ನೆ ರಾತ್ರಿಯಿಂದ ಎದೆ ಹಿಡಿದು ಕೆಮ್ಮಿ ಕೆಮ್ಮಿ ಸುಸ್ತಾದ ಬುಡೇನ್ ಎದೆ > ನೀವುತ್ತಿದ್ದ ಹೆಂಡತಿಯ ಮುಖ ನೋಡಿ ಕಣ್ತುಂಬಿಕೊಂಡಿದ್ದ. > ಸಂಜೆಯಾದರೂ ಬಾರದ ಗಂಡನ ನೋಡೋಕೆ ಬೀದಿಯಲ್ಲಿ ಆಡುತ್ತಿದ್ದ ಹುಡುಗರನ್ನ ಜೊತೆ ಮಾಡಿ > ಕಳಿಸಿದಳು. ಎಷ್ಟೋ ಹೊತ್ತಾದ ಮೇಲೆ ಮಸೀದಿ ಮುಖಂಡರೊಬ್ಬರು ಮನೆ ಬಾಗಿಲಿಗೆ ಬಂದರು.ಸಕೀನಾ > ಬಿಟ್ಟ ಕಣ್ಣು ಬಿಡುತ್ತಲೇ ಅವರನ್ನು ಗಾಬರಿಯಿಂದ ನೋಡುವಾಗಲೇ....." ಹಮಾರ ಬುಡೇನ್ ಹೊಲದ > ಹತ್ತಿರ ಕಟ್ಟಿಗೆ ಕಡಿತಾ ಕಡಿತಾ ರಕ್ತ ವಾಂತಿ ಮಾಡ್ಕೊಂಡ್ ಹೋಗ್ ಬಿಟ್ಟ ಬೆಹನ್" ಅಂದರು. > ಸಕೀನಾ ಕೇಳಿಸಿಕೊಂಡಳಷ್ಟೆ ಮರು ಮಾತಾಡಲೇ....ಇಲ್ಲ! > > ......ಸಂತೆಬೆನ್ನೂರು ಫೈಜ್ನಟ್ರಾಜ್ > > Sent from my Samsung Galaxy smartphone. > > -- > ----------- > 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. > - > https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform > 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. > - > http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ > 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ > ನೀಡಿ - > http://karnatakaeducation.org.in/KOER/en/index.php/Portal:ICT_Literacy > 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ > ತಿಳಿಯಲು - > http://karnatakaeducation.org.in/KOER/en/index.php/Public_Software > ----------- > --- > You received this message because you are subscribed to the Google Groups > "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. > To unsubscribe from this group and stop receiving emails from it, send an > email to [email protected]. > To post to this group, send email to [email protected]. > For more options, visit https://groups.google.com/d/optout. > -- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to [email protected]. To post to this group, send an email to [email protected]. For more options, visit https://groups.google.com/d/optout.
