ಸೊಗಸಾಗಿದೆ On 19-Mar-2018 6:37 PM, "Anasuya M R" <[email protected]> wrote:
> ನಾನು, ನನ್ನ ವೃತ್ತಿ > > ಅಮ್ಮನಂತೆ ಸಕಲ ವೃತ್ತಿಗಳಿಗೂ ಶಿಕ್ಷಕ ವೃತ್ತಿ ! > ಇದೇ ನನ್ನ ವೃತ್ತಿ ,ಪ್ರವೃತ್ತಿ > ಕರ್ತವ್ಯಕ್ಕೂ ಮೀರಿದ ಸೆಳೆತ > ಕೂಪ ಮಂಡೂಕದಂತಿತ್ತು ಅಂತರ್ಮುಖಿಯ ಬಾಳ್ವೆ > ತೆರೆದುಕೊಂಡಿತು ಸಮಾಜಮುಖಿ ಬದುಕು > ಅನುದಿನವೂ ಹೊಸತು > ಇಲ್ಲಿಲ್ಲ ಅಂಕಿ ಅಂಶಗಳ ಜೂಟಾಟ > ಅರಳುವ ಮೊಗ್ಗುಗಳಿಗೆ ಜೀವನಪಾಠ > ಇರಬಹುದು ಕಲಿಕೆಯ ಆಕರಗಳೆನಿತೊ ಹಳತು > ಆದರೆ ಕಲಿವ ಮುಗ್ದಮನಗಳು ನವನವೀನ > ಮಕ್ಕಳೊಡನೆ ಬೆಸೆದ ನಂಟು > ಅನುಭವಗಳ ಅರಿವಿನ ಗಂಟು > ಕಲಿಸುತ್ತಾ ಕಲಿವ ಪರಿ ಅನನ್ಯ > ಕನ್ನಡಿಯಾಯ್ತು ನನ್ನ ನಾನರಿಯಲು > ಬೆಳಕಾಯ್ತು ಜೀವನ ಬದ್ಧತೆಗೆ > ಫಲಿಸಿದರೆ ಕಲಿಕೆ ಧನ್ಯತೆಯ ಭಾವ > ವಿಫಲವಾದರೆ ಹೊಸ ರೀತಿಯತ್ತ ಚಿತ್ತ > ಎಳೆಯ ಮನಗಳ ಮುಗ್ದತೆಯ ಅಸ್ಮಿತೆ > ಕಲಿಸುವ ತನ್ಮಯತೆಯಲ್ಲಿದೆ ಸಾರ್ಥಕತೆ > ಅರಿವಿನಂಗಳ ಹಿಗ್ಗಿಸಿ ಬದುಕಿಗೆ ಬೆಳಕಾದ > ಪರಮ ವೃತ್ತಿಗೆ ನಾನೆಂದು ಆಭಾರಿ > ಹೇಳಲಾರೆ ಅಂತರಾಳದ ವಿದಾಯ > ಅದಾಗುವುದು ಬದುಕು ಕಂಡಾಗ ಮುಕ್ತಾಯ > > > > > > > > > > > -- > ----------- > 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. > -https://docs.google.com/forms/d/e/1FAIpQLSevqRdFngjbDtOF8YxgeXeL > 8xF62rdXuLpGJIhK6qzMaJ_Dcw/viewform > 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. > -http://karnatakaeducation.org.in/KOER/index.php/ವಿಷಯಶಿಕ್ > ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ > 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ > ನೀಡಿ - > http://karnatakaeducation.org.in/KOER/en/index.php/Portal:ICT_Literacy > 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ > ತಿಳಿಯಲು -http://karnatakaeducation.org.in/KOER/en/index.php/ > Public_Software > ----------- > --- > You received this message because you are subscribed to the Google Groups > "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. > To unsubscribe from this group and stop receiving emails from it, send an > email to [email protected]. > To post to this group, send email to [email protected]. > For more options, visit https://groups.google.com/d/optout. > -- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to [email protected]. To post to this group, send an email to [email protected]. For more options, visit https://groups.google.com/d/optout.
