ಕವನದಲ್ಲಿ ಶಿಕ್ಷಕವೃತ್ತಿಯ ಮಹತಿಯಹಾಗೂ ಅದಮ್ಯ ಹೃದಯದಾಸೆಯ ಬಿಚ್ಚಿಟ್ಚಿರುವ ತಮಗೆ ವಂದನೆಗಳು.9964505452 On 19 Mar 2018 7:47 p.m., "Rekha Aralikatti" <[email protected]> wrote:
> ಸೊಗಸಾಗಿದೆ > > On 19-Mar-2018 6:37 PM, "Anasuya M R" <[email protected]> wrote: > >> ನಾನು, ನನ್ನ ವೃತ್ತಿ >> >> ಅಮ್ಮನಂತೆ ಸಕಲ ವೃತ್ತಿಗಳಿಗೂ ಶಿಕ್ಷಕ ವೃತ್ತಿ ! >> ಇದೇ ನನ್ನ ವೃತ್ತಿ ,ಪ್ರವೃತ್ತಿ >> ಕರ್ತವ್ಯಕ್ಕೂ ಮೀರಿದ ಸೆಳೆತ >> ಕೂಪ ಮಂಡೂಕದಂತಿತ್ತು ಅಂತರ್ಮುಖಿಯ ಬಾಳ್ವೆ >> ತೆರೆದುಕೊಂಡಿತು ಸಮಾಜಮುಖಿ ಬದುಕು >> ಅನುದಿನವೂ ಹೊಸತು >> ಇಲ್ಲಿಲ್ಲ ಅಂಕಿ ಅಂಶಗಳ ಜೂಟಾಟ >> ಅರಳುವ ಮೊಗ್ಗುಗಳಿಗೆ ಜೀವನಪಾಠ >> ಇರಬಹುದು ಕಲಿಕೆಯ ಆಕರಗಳೆನಿತೊ ಹಳತು >> ಆದರೆ ಕಲಿವ ಮುಗ್ದಮನಗಳು ನವನವೀನ >> ಮಕ್ಕಳೊಡನೆ ಬೆಸೆದ ನಂಟು >> ಅನುಭವಗಳ ಅರಿವಿನ ಗಂಟು >> ಕಲಿಸುತ್ತಾ ಕಲಿವ ಪರಿ ಅನನ್ಯ >> ಕನ್ನಡಿಯಾಯ್ತು ನನ್ನ ನಾನರಿಯಲು >> ಬೆಳಕಾಯ್ತು ಜೀವನ ಬದ್ಧತೆಗೆ >> ಫಲಿಸಿದರೆ ಕಲಿಕೆ ಧನ್ಯತೆಯ ಭಾವ >> ವಿಫಲವಾದರೆ ಹೊಸ ರೀತಿಯತ್ತ ಚಿತ್ತ >> ಎಳೆಯ ಮನಗಳ ಮುಗ್ದತೆಯ ಅಸ್ಮಿತೆ >> ಕಲಿಸುವ ತನ್ಮಯತೆಯಲ್ಲಿದೆ ಸಾರ್ಥಕತೆ >> ಅರಿವಿನಂಗಳ ಹಿಗ್ಗಿಸಿ ಬದುಕಿಗೆ ಬೆಳಕಾದ >> ಪರಮ ವೃತ್ತಿಗೆ ನಾನೆಂದು ಆಭಾರಿ >> ಹೇಳಲಾರೆ ಅಂತರಾಳದ ವಿದಾಯ >> ಅದಾಗುವುದು ಬದುಕು ಕಂಡಾಗ ಮುಕ್ತಾಯ >> >> >> >> >> >> >> >> >> >> >> -- >> ----------- >> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. >> -https://docs.google.com/forms/d/e/1FAIpQLSevqRdFngjbDtOF8Yx >> geXeL8xF62rdXuLpGJIhK6qzMaJ_Dcw/viewform >> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. >> -http://karnatakaeducation.org.in/KOER/index.php/ವಿಷಯಶಿಕ್ಷಕರ >> ವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ >> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ >> ನೀಡಿ - >> http://karnatakaeducation.org.in/KOER/en/index.php/Portal:ICT_Literacy >> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ >> ತಿಳಿಯಲು -http://karnatakaeducation.org.in/KOER/en/index.php/Public_ >> Software >> ----------- >> --- >> You received this message because you are subscribed to the Google Groups >> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. >> To unsubscribe from this group and stop receiving emails from it, send an >> email to [email protected]. >> To post to this group, send email to [email protected]. >> For more options, visit https://groups.google.com/d/optout. >> > -- > ----------- > 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. > -https://docs.google.com/forms/d/e/1FAIpQLSevqRdFngjbDtOF8YxgeXeL > 8xF62rdXuLpGJIhK6qzMaJ_Dcw/viewform > 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. > -http://karnatakaeducation.org.in/KOER/index.php/ವಿಷಯಶಿಕ್ > ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ > 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ > ನೀಡಿ - > http://karnatakaeducation.org.in/KOER/en/index.php/Portal:ICT_Literacy > 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ > ತಿಳಿಯಲು -http://karnatakaeducation.org.in/KOER/en/index.php/ > Public_Software > ----------- > --- > You received this message because you are subscribed to the Google Groups > "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. > To unsubscribe from this group and stop receiving emails from it, send an > email to [email protected]. > To post to this group, send email to [email protected]. > For more options, visit https://groups.google.com/d/optout. > -- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to [email protected]. To post to this group, send an email to [email protected]. For more options, visit https://groups.google.com/d/optout.
